Gold New Update: ಸತತ ಎರಡು ದಿನದ ಇಳಿಕೆಯ ನಂತರ ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಕುಸಿದ ಚಿನ್ನದ ವ್ಯಾಪಾರ.

ಸತತ ಇಳಿಕೆಯ ನಂತರ ಮತ್ತೆ ಚಿನ್ನದ ಬೆಲೆ ಏರಿಕೆ ಆಗಿದೆ.

Gold Price Today: Septembar ತಿಂಗಳ ಆರಂಭ ಜನರಿಗೆ ಚಿನ್ನದ ಬೆಲೆ (Gold Price) ಖುಷಿ ನೀಡಿತ್ತು. ಸೆಪ್ಟೆಂಬರ್ ನ ಆರಂಭದ ಮೊದಲ ಮೂರು ದಿನ ಚಿನ್ನ ಏರಿಕೆ ಕಂಡಿದ್ದು ನಂತರದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಕೃಷ್ಣಾ ಜನ್ಮಾಷ್ಠಮಿಯ ವಿಶೇಷ ದಿನದಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಜನರು ಚಿನ್ನದ ಬೆಲೆಯ ಇಳಿಕೆಯ ಖುಷಿಯಲ್ಲಿದ್ದರು. ಮುಂದಿನ ದಿನಗಳಲ್ಲಿ ಚಿನ್ನದ ಇನ್ನಷ್ಟು ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು.

ಗಣೇಶನ ಹಬ್ಬದಂದು ಚಿನ್ನದ ಬೆಲೆ ಇಳಿಕೆ ಕಂಡಿರಲಿಲ್ಲ. ಇದೀಗ ಚಿನ್ನದ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇಂದು ಮತ್ತೆ ಬೇಸರದ ಸುದ್ದಿ ಎದುರಾಗಿದೆ. ನಿನ್ನೆ ಇಳಿಕೆ ಕಂಡ ಚಿನ್ನದ ದರ ಇಂದು ಏರಿಕೆಯಾಗಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದಲಿ 100 ರೂ. ಏರಿಕೆಯಾಗದೆ. ಇನ್ನು ಒಂದು ಗ್ರಾಂ 24 ಕ್ಯಾರೆಟ್ ಚಿನ್ನ ಮತ್ತೆ 56,000 ಗಡಿ ತಲುಪಿದೆ.ಇದೀಗ ವಾರಾಂತ್ಯದಲ್ಲಿ ಮತ್ತೆ ಚಿನ್ನದ ಬೆಲೆ ಬರೋಬ್ಬರಿ 100 ರೂ. ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಬೇಸರ ನೀಡಿದೆ.

Gold Price Down
Image Source: Hindustan Times

ನಿನ್ನೆ ಇಳಿಕೆ ಕಂಡ ಚಿನ್ನದ ದರದಲ್ಲಿ ಇಂದು ಮತ್ತೆ 100 ರೂ. ಏರಿಕೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ 5,495 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,485 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ ಇಳಿಕೆಯಾಗಿ 43,960 ರೂ. ತಲುಪಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 54,950 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆಯಾಗಿ 54,850 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,850 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ ಏರಿಕೆಯಾಗಿ 5,49,500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,48,500 ರೂ. ಗೆ ಲಭ್ಯವಿತ್ತು.

Gold Price Down
Image Source: Zee News

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ ಏರಿಕೆಯಾಗಿ 5,995 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,984 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ ಏರಿಕೆಯಾಗಿ 47,960 ರೂ. ತಲುಪಿದೆ.

Join Nadunudi News WhatsApp Group

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,872 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ ಏರಿಕೆಯಾಗಿ 59,950 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,050 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,100 ರೂ ಏರಿಕೆಯಾಗಿ 5,99,500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,98,400 ರೂ. ಗೆ ಲಭ್ಯವಿತ್ತು.

Join Nadunudi News WhatsApp Group