Update Of Gold: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಒಂದೇ ದಿನದಲ್ಲಿ 600 ರೂ ಏರಿಕೆ ಕಂಡ ಚಿನ್ನದ ಬೆಲೆ, ಬೇಸರದಲ್ಲಿ ಗ್ರಾಹಕರು.

ಚಿನ್ನದ ಬೆಲೆಯಲ್ಲಿ ಇಂದು 600 ರೂ ಏರಿಕೆ ಆಗಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

November 17th Gold Rate: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಯಾವ ರೀತಿ ಬದಲಾಗಿದೆ ಎನ್ನವುದನ್ನು ತಿಳಿಯಲು ಎಲ್ಲರು ಆಸಕ್ತರಾಗಿರುತ್ತಾರೆ. ಇನ್ನು ದೇಶದಲ್ಲಿ November ತಿಂಗಳ ಆರಂಭ ಆಭರಣ ಪ್ರಿಯರಿಗೆ ಚಿನ್ನ ಖರೀದಿಸಲು ಒಂದೊಳ್ಳೆ ಅವಕಾಶವನ್ನು ನೀಡಿದೆ ಎನ್ನಬಹುದು. ಏಕೆಂದರೆ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆ ಹೆಚ್ಛಿನ ಇಳಿಕೆ ಕಂಡು ಬಂದಿದೆ.

ಸದ್ಯ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟು ಮತ್ತು ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

gold price hike in india
Image Credit: Original Source

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ
ಇನ್ನು ಕಳೆದ ವಾರದಲ್ಲಿ ದೀಪಾವಳಿ ಹಬ್ಬದ ಕ್ರೇಜ್ ಹೆಚ್ಚಿದ್ದರಿಂದ ಚಿನ್ನದ ಮೇಲಿನ ಬೇಡಿಕೆ ಸಾಮಾನ್ಯವಾಗಿ ಹೆಚ್ಚಿದ್ದಿತ್ತು. ಈ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಸದ್ಯ ಹೆಚ್ಛಿನ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆ ಅರ್ಧ ತಿಂಗಳ ನಂತರ ಬಹುದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿನ ಏರಿಕೆ ಜನರು ಅಚ್ಚರಿಪಡಿಸುವುದಂತೂ ನಿಜ. ಇಂದು ಹತ್ತು ಗ್ರಾಂ ಚಿನ್ನದ ಬರೋಬ್ಬರಿ 600 ರೂ. ಏರಿಕೆ ಕಾಣುವ ಮೂಲಕ ಚಿನ್ನದ ಬೆಲೆ ಗಗನಕ್ಕೇರಿದೆ. ಇದೀಗ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿಯೋಣ.

Gold Price Hike again in india
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆ
*ನಿನ್ನೆ 5,595 ರೂ. ಇದ್ದ ಚಿನ್ನದ ಬೆಲೆ ಇಂದು ಒಂದು ಗ್ರಾಂ ಚಿನ್ನದಲ್ಲಿ 60 ರೂ. ಏರಿಕೆಯಾಗುವ ಮೂಲಕ 5,655 ರೂ. ತಲುಪಿದೆ.

*ನಿನ್ನೆ 44,760 ರೂ. ಇದ್ದ ಚಿನ್ನದ ಬೆಲೆ ಇಂದು ಎಂಟು ಗ್ರಾಂ ಚಿನ್ನದಲ್ಲಿ 480 ರೂ. ಏರಿಕೆಯಾಗುವ ಮೂಲಕ 45,240 ರೂ. ತಲುಪಿದೆ.

Join Nadunudi News WhatsApp Group

*ನಿನ್ನೆ 55,950 ರೂ. ಇದ್ದ ಚಿನ್ನದ ಬೆಲೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ 600 ರೂ. ಏರಿಕೆಯಾಗುವ ಮೂಲಕ 56,550 ರೂ. ತಲುಪಿದೆ.

*ನಿನ್ನೆ 5,59,500 ರೂ. ಇದ್ದ ಚಿನ್ನದ ಬೆಲೆ ಇಂದು ನೂರು ಗ್ರಾಂ ಚಿನ್ನದಲ್ಲಿ 6,000 ರೂ. ಏರಿಕೆಯಾಗುವ ಮೂಲಕ 5,65,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆ
*ನಿನ್ನೆ 6,104 ರೂ. ಇದ್ದ ಚಿನ್ನದ ಬೆಲೆ ಇಂದು ಒಂದು ಗ್ರಾಂ ಚಿನ್ನದಲ್ಲಿ 65 ರೂ. ಏರಿಕೆಯಾಗುವ ಮೂಲಕ 6,169 ರೂ. ತಲುಪಿದೆ.

*ನಿನ್ನೆ 48,832 ರೂ. ಇದ್ದ ಚಿನ್ನದ ಬೆಲೆ ಇಂದು ಎಂಟು ಗ್ರಾಂ ಚಿನ್ನದಲ್ಲಿ 392 ರೂ. ಏರಿಕೆಯಾಗುವ ಮೂಲಕ 49,352 ರೂ. ತಲುಪಿದೆ.

*ನಿನ್ನೆ 61,040 ರೂ. ಇದ್ದ ಚಿನ್ನದ ಬೆಲೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ 650 ರೂ. ಏರಿಕೆಯಾಗುವ ಮೂಲಕ 61,690 ರೂ. ತಲುಪಿದೆ.

*ನಿನ್ನೆ 6,10,400 ರೂ. ಇದ್ದ ಚಿನ್ನದ ಬೆಲೆ ಇಂದು ನೂರು ಗ್ರಾಂ ಚಿನ್ನದಲ್ಲಿ 6,500 ರೂ. ಏರಿಕೆಯಾಗುವ ಮೂಲಕ 6,16,900 ರೂ. ತಲುಪಿದೆ.

 

Join Nadunudi News WhatsApp Group