Gold Price: ಸತತ ಇಳಿಕೆಯ ನಡುವೆ ಕೊಂಚ ಏರಿಕೆಯಾದ ಚಿನ್ನದ ಬೆಲೆ, ಇಂದಿನ ಚಿನ್ನದ ದರ ಹೀಗಿದೆ.

ಚಿನ್ನದ್ ಬೆಲೆ ಇಂದು ಕೊಂಚ ಏರಿಕೆಯಾಗಿದ್ದು ಇದು ಚಿನ್ನ ಖರೀದಿಸುವವರ ಬೇಸರಕ್ಕೆ ಕಾರಣವಾಗಿದೆ.

Gold Price Yesterday: ಚಿನ್ನದ ಬೆಲೆಯಲ್ಲಿ ಇತ್ತೀಚಿಗೆ ಇಳಿಕೆ ಕಂಡು ಬಂದಿದೆ. ಜೂನ್ 19 ರಿಂದ ಜೂನ್ 23 ರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಸತತ ನಾಲ್ಕೈದು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದು ಆರನೇ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ ಆಗಿದೆ.

ಚಿನ್ನದ ಬೆಲೆಯಲ್ಲಿ ನಿನ್ನೆ 150 ರೂಪಾಯಿ ಏರಿಕೆ
ಸತತ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಮತ್ತೆ ನಿನ್ನೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ ಆಗಿದೆ. ಇಂದು ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ.

Gold prices have gone up a bit today which has caused frustration among gold buyers.
Image Credit: bayut

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಮೊನ್ನೆ 5,410 ರೂಪಾಯಿ ಇದ್ದು, ನಿನ್ನೆ 5425 ರೂಪಾಯಿ ಆಗಿದೆ. ಅಂದರೆ ನಿನ್ನೆ 15 ರೂಪಾಯಿ ಏರಿಕೆ ಆಗಿದೆ. ಇಂದು ಇದೆ ಬೆಲೆಯಲ್ಲಿ ಚಿನ್ನ ಸ್ಥಿರತೆ ಕಂಡುಕೊಂಡಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ಮೊನ್ನೆ 43,280 ನಿನ್ನೆ 43,400 ಆಗಿದೆ. ಅಂದರೆ 120 ರೂಪಾಯಿ ಏರಿಕೆ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 150 ರೂಪಾಯಿ ಏರಿಕೆ ಆಗಿದೆ. ಇಂದು 54,250 ರೂಪಾಯಿಯಲ್ಲಿ ಸ್ಥಿರತೆ ಕಂಡು ಬಂದಿದೆ.

The price of gold, which had seen a continuous decline, has now maintained stability
Image Credit: bayut

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 5902 ರೂಪಾಯಿ ಇದ್ದಿತ್ತು, ನಿನ್ನೆ 5,918 ರೂಪಾಯಿ ಆಗಿದೆ. ಅಂದರೆ ನಿನ್ನೆ 16 ರೂಪಾಯಿ ಹೆಚ್ಚಳ ಆಗಿದೆ. ಇಂದು ಸಹ ಇದೆ ಬೆಲೆಯಲ್ಲಿ ಚಿನ್ನ ಸ್ಥಿರತೆ ಕಂಡು ಕಂಡುಕೊಂಡಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ಮೊನ್ನೆ 47,216 ಆಗಿತ್ತು. ನಿನ್ನೆ 47,344 ರೂಪಾಯಿ ಆಗಿದೆ. ಅಂದರೆ 128 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಏರಿಕೆ ಆಗಿದೆ. ಈಗ 59,180 ನಿನ್ನೆಯ ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group