Gold Rate: ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ, ಚಿನ್ನ ಖರೀದಿಸಲು ಇದು ಸೂಕ್ತ ಸಮಯ

ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು ಖರೀದಿಸಲು ಇದು ಸೂಕ್ತ ಸಮಯ

February 9th Gold Rate: ಸದ್ಯ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಜನವರಿಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಹಾಗೆ ಆಗುತ್ತಿಲ್ಲ. ಏರಿಕೆ ಹಾಗೂ ಇಳಿಕೆ ಎರಡು ಕೂಡ ಕಂಡು ಬರುತ್ತಿದೆ.

ಒಂದೊಂದು ದಿನ ಚಿನ್ನದ ಬೆಲೆ ಏರಿಕೆಯಾದರೆ, ಇನ್ನೊಂದು ದಿನ ಬೆಲೆ ಇಳಿಕೆಯಾಗುತ್ತಿದೆ. ಕೆಲವೊಮ್ಮೆ ಸ್ಥಿರತೆ ಕಂಡಿರುವುದು ಉಂಟು. ಮೊನ್ನೆಯಷ್ಟೇ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯಾಗಿದ್ದು, ನಿನ್ನೆ ಸ್ಥಿರತೆ ಕಂಡ ಚಿನ್ನದ ಬೆಲೆ ಇಂದು ಇಳಿಕೆಯತ್ತ ಮುಖ ಮಾಡಿದೆ. ಇಂದಿನ ಬೆಲೆಯಲ್ಲಿ ಚಿನ್ನದ ಖರೀದಿ ಜನರ ಹಣವನ್ನು ಉಳಿಸಲಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯ ವಿವರದ ಬಗ್ಗೆ ಮಾಹಿತಿ ತಿಳಿಯೋಣ.

Today Gold Price Updates
Image Credit: Kalingatv

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,800 ರೂ. ಇದ್ದ ಚಿನ್ನದ ಬೆಲೆ 5,790 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 46,400 ರೂ. ಇದ್ದ ಚಿನ್ನದ ಬೆಲೆ 46,320 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 58,000 ರೂ. ಇದ್ದ ಚಿನ್ನದ ಬೆಲೆ 57,900 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 5,80,000 ರೂ. ಇದ್ದ ಚಿನ್ನದ ಬೆಲೆ 5,79,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 7 ರೂ. ಇಳಿಕೆಯಾಗುವ ಮೂಲಕ 6,323 ರೂ. ಇದ್ದ ಚಿನ್ನದ ಬೆಲೆ 6,316 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 56 ರೂ. ಇಳಿಕೆಯಾಗುವ ಮೂಲಕ 50,584 ರೂ. ಇದ್ದ ಚಿನ್ನದ ಬೆಲೆ 50,528 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಇಳಿಕೆಯಾಗುವ ಮೂಲಕ 63,230 ರೂ. ಇದ್ದ ಚಿನ್ನದ ಬೆಲೆ 63,160 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಇಳಿಕೆಯಾಗುವ ಮೂಲಕ 6,32,300 ರೂ. ಇದ್ದ ಚಿನ್ನದ ಬೆಲೆ 6,31,600 ರೂ. ತಲುಪಿದೆ.

Gold Rate 9 February 2024
Image Credit: Silverrate

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ,
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 9 ರೂ. ಇಳಿಕೆಯಾಗುವ ಮೂಲಕ 4,746 ರೂ. ಇದ್ದ ಚಿನ್ನದ ಬೆಲೆ 4,737 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 72 ರೂ. ಇಳಿಕೆಯಾಗುವ ಮೂಲಕ 37,968 ರೂ. ಇದ್ದ ಚಿನ್ನದ ಬೆಲೆ 37,896 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 90 ರೂ. ಇಳಿಕೆಯಾಗುವ ಮೂಲಕ 47,460 ರೂ. ಇದ್ದ ಚಿನ್ನದ ಬೆಲೆ 47,370 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 900 ರೂ. ಇಳಿಕೆಯಾಗುವ ಮೂಲಕ 4,74,600 ರೂ. ಇದ್ದ ಚಿನ್ನದ ಬೆಲೆ 4,73,700 ರೂ. ತಲುಪಿದೆ.

Join Nadunudi News WhatsApp Group