Gold Price: ಇಂದು ಮತ್ತೆ 100 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು ಇಳಿಕೆ.

Gold Rate Down In April 20th: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯಾಗುತ್ತಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. 2024 ರಲ್ಲಿ ಚಿನ್ನದ ಬೆಲೆ ಐತಿಹಾಸಿಕ ಏರಿಕೆ ಕಾಣುತ್ತಿದೆ. ಜನರು ಚಿನ್ನದ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಬಹುದು. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇನ್ನು ಕಳೆದ ವರ್ಷ 50 ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ ಈ ವರ್ಷದಲ್ಲಿ 68 ಸಾವಿರ ಗಡಿ ದಾಟಿದೆ.

ಚಿನ್ನದ ಬೆಲೆಯ ಏರಿಕೆ ತಿಳಿದರೆ ಒಮ್ಮೆ ಅಚ್ಚರಿ ಆಗುವುದಂತೂ ನಿಜ. ಇನ್ನು ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ ಚಿನ್ನದ ಮಾರಾಟ ಕಡಿಮೆಯಾಗುತ್ತಿದೆ. ಇದ್ದಕಾಗಿ ಒಂದೊಂದು ದಿನ ಚಿನ್ನದ ಬೆಲೆ ಇಳಿಕೆ ಆಗುತ್ತದೆ. ಜನರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯ ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು ಸ್ವಲ್ಪ ಪ್ರಮಣದಲ್ಲಿ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

Gold Rate Down In India
Image Credit: Today Gold Rate In Chennai

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 6,815 ರೂ. ಇದ್ದ ಚಿನ್ನದ ಬೆಲೆ 6,805 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 54,520 ರೂ. ಇದ್ದ ಚಿನ್ನದ ಬೆಲೆ 54,440 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 68,150 ರೂ. ಇದ್ದ ಚಿನ್ನದ ಬೆಲೆ 68,050 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 6,81,500 ರೂ. ಇದ್ದ ಚಿನ್ನದ ಬೆಲೆ 6,80,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 7,434 ರೂ. ಇದ್ದ ಚಿನ್ನದ ಬೆಲೆ 7,424 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 59,472 ರೂ. ಇದ್ದ ಚಿನ್ನದ ಬೆಲೆ 59,392 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 74,340 ರೂ. ಇದ್ದ ಚಿನ್ನದ ಬೆಲೆ 74,240 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 7,43,400 ರೂ. ಇದ್ದ ಚಿನ್ನದ ಬೆಲೆ 7,42,400 ರೂ. ತಲುಪಿದೆ.

Gold Rate Down News
Image Credit: Today Gold Rate In Chennai

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 8 ರೂ. ಇಳಿಕೆಯಾಗುವ ಮೂಲಕ 5,576 ರೂ. ಇದ್ದ ಚಿನ್ನದ ಬೆಲೆ 5,568 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 64 ರೂ. ಇಳಿಕೆಯಾಗುವ ಮೂಲಕ 44,608 ರೂ. ಇದ್ದ ಚಿನ್ನದ ಬೆಲೆ 44,544 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 55,760 ರೂ. ಇದ್ದ ಚಿನ್ನದ ಬೆಲೆ 55,680 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ 5,57,600 ರೂ. ಇದ್ದ ಚಿನ್ನದ ಬೆಲೆ 5,56,800 ರೂ. ತಲುಪಿದೆ.

Gold Rate Down Update
Image Credit: Today Gold Rate In Chennai

Join Nadunudi News WhatsApp Group