Gold Rate: ಸತತ ಇಳಿಕೆಯ ನಡುವೆ ಕೊಂಚ ಏರಿಕೆಯಾದ ಚಿನ್ನದ ಬೆಲೆ, ಇಂದಿನ ಚಿನ್ನದ ದರ ಈ ರೀತಿಯಂತಿದೆ

ಸತತ ಇಳಿಕೆಯ ನಡುವೆ ಕೊಂಚ ಏರಿಕೆಯಾದ ಚಿನ್ನದ ಬೆಲೆ

Today Gold Rate: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜನರು ಚಿನ್ನವನ್ನು ಖರೀದಿಸಲು ಇದೀಗ ದುಪ್ಪಟ್ಟು ಹಣವನ್ನು ನೀಡುವಂತಾಗಿದೆ. ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆಗೆ ಕಾರಣವಾಗಿದೆ ಎನ್ನಬಹುದು.

ಚಿನ್ನದ ಬೆಲೆಯೂ ಎಷ್ಟೇ ಏರಿಕೆಯಾಗುತ್ತಿದ್ದರು ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಮೇಲೆ ಯಾವ ಪರಿಣಾಮವು ಬಿರುತ್ತಿಲ್ಲ. ಇದೆ ಕಾರಣಕ್ಕೆ ಚಿನ್ನದ ಬೆಲೆ ದಿನೇ ದಿನೇ ಮುಗಿಲುಮುಟ್ಟುತ್ತಿದೆ. ಇನ್ನು ಮೇ ತಿಂಗಳಲ್ಲಿ ಎರಡು ದಿನಗಳು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎರಡು ದಿನ ಇಳಿಕೆಯಾದ ಚಿನ್ನದ ಬೆಲೆ ನಿನ್ನೆ 500 ರೂ. ಇಳಿಕೆಯಾಗಿದ್ದು, ಇದೀಗ ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಇಂದಿನ ಚಿನ್ನದ ಬೆಲೆಯ ಬಗ್ಗೆ ತಿಳಿಯವು ಈ ಲೇಖನವನ್ನು ಓದಿ.

Gold Rate New Update
Image Credit: Asianetnews

22 ಕ್ಯಾರೆಟ್ ಚಿನ್ನದಬೆಲೆ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯ ಮೂಲಕ 6,575 ರೂ. ಇದ್ದ ಚಿನ್ನದ ಬೆಲೆ 6,585 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯ ಮೂಲಕ 52,600 ರೂ. ಇದ್ದ ಚಿನ್ನದ ಬೆಲೆ 52,680 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯ ಮೂಲಕ 65,750 ರೂ. ಇದ್ದ ಚಿನ್ನದ ಬೆಲೆ 65,850 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯ ಮೂಲಕ 6,57,500 ರೂ. ಇದ್ದ ಚಿನ್ನದ ಬೆಲೆ 6,58,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಬೆಲೆ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯ ಮೂಲಕ 7,173 ರೂ. ಇದ್ದ ಚಿನ್ನದ ಬೆಲೆ 7,183 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯ ಮೂಲಕ 57,384 ರೂ. ಇದ್ದ ಚಿನ್ನದ ಬೆಲೆ 57,464 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯ ಮೂಲಕ 71,730 ರೂ. ಇದ್ದ ಚಿನ್ನದ ಬೆಲೆ 71,830 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯ ಮೂಲಕ 7,17,300 ರೂ. ಇದ್ದ ಚಿನ್ನದ ಬೆಲೆ 7,18,300 ರೂ. ತಲುಪಿದೆ.

Gold Price Hike News
Image Credit: Garfieldrefining

18 ಕ್ಯಾರೆಟ್ ಚಿನ್ನದಬೆಲೆ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 8 ರೂ. ಏರಿಕೆಯ ಮೂಲಕ 5,380 ರೂ. ಇದ್ದ ಚಿನ್ನದ ಬೆಲೆ 5,388 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 64 ರೂ. ಏರಿಕೆಯ ಮೂಲಕ 43,040 ರೂ. ಇದ್ದ ಚಿನ್ನದ ಬೆಲೆ 43,104 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯ ಮೂಲಕ 53,800 ರೂ. ಇದ್ದ ಚಿನ್ನದ ಬೆಲೆ 53,880 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಏರಿಕೆಯ ಮೂಲಕ 5,38,000 ರೂ. ಇದ್ದ ಚಿನ್ನದ ಬೆಲೆ 5,38,800 ರೂ. ತಲುಪಿದೆ.

gold price hike today
Image Credit: Jagran

Join Nadunudi News WhatsApp Group