Indian Gold Rate: ದೇಶದಲ್ಲಿ ದಿಡೀರ್ ಏರಿಕೆಯಾದ ಬಂಗಾರದ ಬೆಲೆ, ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಹೀಗಿದೆ.

ಭಾರತದಲ್ಲಿ ಚಿನ್ನವನ್ನ ಇಷ್ಟಪಡುವವರ ಸಂಖ್ಯೆ ಬಹಳ ಜಾಸ್ತಿ ಮತ್ತು ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಚಿನ್ನವನ್ನ ಜನರು ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯನ್ನ ಮಾಡುತ್ತಾರೆ. ಈ ಭೂಮಿಯ ಮೇಲೆ ಕರೋನ ಸೋಂಕು ಕಾಣಿಸಿಕೊಂಡ ದಿನದಿಂದ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿತ್ತು ಮತ್ತು ಚಿನ್ನದ ಬೆಲೆ ಅನ್ನುವುದು ಬಡಜನರ ಕೈಗೆ ಇಟುಕದ ಹಾಗೆ ಆಗಿದ್ದು. ಸದ್ಯ ಈಗ ಚಿನ್ನದ ಬೆಲೆಯಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಕಳೆದ ಒಂದು ವಾರದಿಂದ ದೇಶದಲ್ಲಿ Gold Rate ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು, ಆದರೆ ಇಂದು ದೇಶದಲ್ಲಿ Gold Price ಏರಿಕೆ ಆಗಿದ್ದು ಇದು ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ.

ಹೌದು Indian Gold Rate ಏರಿಕೆ ಆಗಿದ್ದು ದೇಶದಲ್ಲಿ ಮತ್ತೆ ಚಿನ್ನದ ವಹಿವಾಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಎಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟು ಮತ್ತು ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ಮತ್ತು ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. Gold Price In Bangalore 4606 Rupees. ಹೌದು ನಿನ್ನೆಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸುಮಾರು 20 ರೂಪಾಯಿ ಏರಿಕೆ ಆಗಿದೆ. 22 Carat Gold ಬೆಲೆಯಲ್ಲಿ ಇಂದು 20 ರೂಪಾಯಿ ಏರಿಕೆ ಆಗಿದ್ದು ಇಂದು ದೇಶದಲ್ಲಿ ಚಿನ್ನದ ಬೆಲೆ 4606 ರೂಪಾಯಿ ಆಗಿದೆ. 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 200 ರೂಪಾಯಿ ಏರಿಕೆ ಕಂಡುಬಂದಿದೆ.

Indian Gold price
Image Credit: commons.wikimedia.org

ಅದೇ ರೀತಿಯಲ್ಲಿ ಇಂದು ದೇಶದಲ್ಲಿ 22 ಕ್ಯಾರಟ್ ನ ಒಂದು ಪವನ್ ಚಿನ್ನದ ಬೆಲೆಗೆ 36848 ರೂಪಾಯಿ ಆಗಿದೆ. ದೇಶದಲ್ಲಿ 22 ಕ್ಯಾರಟ್ ಚಿನ್ನದ ಜೊತೆಗೆ 24 Carat Gold ಬೆಲೆಯಲ್ಲಿ ಕೂಡ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಸುಮಾರು 25 ರೂಪಾಯಿ ಏರಿಕೆ ಕಂಡುಬಂದಿದೆ ಮತ್ತು ದೇಶದಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆ 5025 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ನ ಚಿನ್ನದ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 250 ರೂಪಾಯಿ ಏರಿಕೆ ಆಗಿದ್ದು ದೇಶದಲ್ಲಿ ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 50250 ರೂಪಾಯಿ ಆಗಿದೆ.

Indian Share Market ನಲ್ಲಿ ಆದ ದಿಡೀರ್ ಬದಲಾವಣೆ ಚಿನ್ನದ ಬೆಲೆ ಏರಿಕೆಗೆ ಪ್ರಮುಖವಾದ ಕಾರಣ ಎಂದು ಅಂದಾಜು ಮಾಡಲಾಗಿದೆ. ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮುಂದಿನ ವಾರ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಚಿನ್ನದ ಬೆಲೆಯ ಜೊತೆಗೆ ದೇಶದಲ್ಲಿ ಬೆಳ್ಳಿಯ ಬೆಲೆಯಲ್ಲಿ ಕೂಡ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಆದರೆ ದೇಶದಲ್ಲಿ ಕೂಡ ಚಿನ್ನದ ಬೆಲೆ ಏರಿಕೆ ಆಗುತ್ತದೆ.

Join Nadunudi News WhatsApp Group

Join Nadunudi News WhatsApp Group