Google Fixel 7a: ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್ ಬಿಡುಗಡೆ, ಭಾರತದಲ್ಲಿ ಇದರ ಬೆಲೆ ಎಷ್ಟು.

ಗೂಗಲ್ ಹೊಸ ಗೂಗಲ್ ಪಿಕ್ಸೆಲ್ 7a (Google Fixel 7a) ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ ಫೋನ್ ತನ್ನ ಫೀಚರ್ಸ್ ನಿಂದ ಸ್ಮಾರ್ಟ್ಫೋವ್ನ್ ಪ್ರಿಯರ ನಿದ್ದೆ ಕದ್ದಿದೆ.

Google Fixel 7a Smartphone: ಗೂಗಲ್ ಕಂಪನಿ ತನ್ನ ಫಿಕ್ಸೆಲ್ ಸರಣಿಯಲ್ಲಿ ವರ್ಷಕ್ಕೆ ಒಂದರಂತೆ ಫೋನ್ ಬಿಡುಗಡೆ ಮಾಡುತ್ತದೆ. ತನ್ನ ಈ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಗೂಗಲ್ ಫೋನ್ ತನ್ನದೇ ಆದ ಬಳಕೆದಾರರನ್ನು ಹೊಂದಿದೆ. ಅದರಂತೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೂಗಲ್ ತನ್ನ ಗೂಗಲ್ ಫಿಕ್ಸೆಲ್ 7 ಸರಣಿಯ ಎರಡು ಮೊಬೈಲ್ ಗಳನ್ನೂ ಲಾಂಚ್ ಮಾಡಿತ್ತು. ಇದೀಗ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.

Google Fixel 7a Smartphone
Image Source: India Today

ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್ ನ ಬೆಲೆ
ಇದೀಗ ಗೂಗಲ್ ಹೊಸ ಗೂಗಲ್ ಪಿಕ್ಸೆಲ್ 7a (Google Fixel 7a) ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ ಫೋನ್ ತನ್ನ ಫೀಚರ್ಸ್ ನಿಂದ ಸ್ಮಾರ್ಟ್ಫೋವ್ನ್ ಪ್ರಿಯರ ನಿದ್ದೆ ಕದ್ದಿದೆ. ಈ ಫೋನ್ ಮೇ 10 ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ. ಇದೀಗ ಗೂಗಲ್ ಪಿಕ್ಸೆಲ್ 7 a ಸ್ಮಾರ್ಟ್ ಫೋನ್ ಬೆಲೆ ಆನ್ ಲೈನ್ ಅಲ್ಲಿ ಕಡಿಮೆ ಆಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ ಫೋನ್ ಬೆಲೆ SGB 749, ಅಂದರೆ ಭಾರತದಲ್ಲಿ ಇದರ ಬೆಲೆ 46000 ರೂ ಇರಬಹುದು ಎಂದು ಹೇಳಲಾಗಿದೆ. ಇದು 8gb Ram+ + 128GB ಸ್ಟೋರೇಜ್ ಆಯ್ಕೆಯದ್ದಾಗಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಫೋನಿನ ಬೆಲೆ 43,999 ರೂ. ಆಗಿದೆ. ಮೇ 11 ರಂದು ಪಿಕ್ಸೆಲ್‌ 7a ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಸಿಗಬಹುದು ಎನ್ನಲಾಗಿದೆ.

Google Fixel 7a Smartphone
Image Source: Gizchina

ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್ ನ ಫೀಚರ್
ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್‌ 6.1 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಎಲ್‌ಇಡಿ ಲೈಟ್ಸ್‌ನೊಂದಿಗೆ ಪಂಚ್ ಹೋಲ್ ಆಯ್ಕೆಯ ಡಿಸ್‌ಪ್ಲೇ ಆಗಿರಲಿದಎಯಂತೆ. ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರ್ವಹಿಸುವಸ ಸಾಧ್ಯತೆ ಇದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ 64 ಮೆಗಾ ಪಿಕ್ಸೆಲ್​ನ ಸೋನಿ IMX787 ಸೆನ್ಸರ್‌ ಹಾಗೂ 12 ಮೆಗಾ ಪಿಕ್ಸೆಲ್​ನ ಸೆಕೆಂಡರಿ ಸೆನ್ಸರ್​ನೊಂದಿಗೆ ರಿಯರ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮೆರಾ ಆಯ್ಕೆ ಹೊಂದಿರುವುದು ಬಹುತೇಕ ಖಚಿತವಂತೆ. ಈ ಕ್ಯಾಮೆರಾಗಳು ಅನೇಕ ಆಯ್ಕೆಗಳನ್ನ ಹೊಂದಿದೆ.

Google Fixel 7a Smartphone
Image Source: 91 Mobiles

Join Nadunudi News WhatsApp Group

Join Nadunudi News WhatsApp Group