Google Pixel 8: ಐಫೋನ್ ಗೆ ಠಕ್ಕರ್ ಕೊಡಲು ಬಂತು ಗೂಗಲ್ ಪಿಕ್ಸೆಲ್, 21000 ರೂ. ಡಿಸ್ಕೌಂಟ್ ಘೋಷಣೆ

ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಮೇಲೆ 21000 ರೂ. ಡಿಸ್ಕೌಂಟ್ ಘೋಷಣೆ

Google Pixel 8 Smartphone Flipkart Offer: ಗೂಗಲ್ ಪಿಕ್ಸೆಲ್ ಸರಣಿಯ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. Google Pixel ಮೊಬೈಲ್ ನ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಮಾದರಿಯ ಸ್ಮಾರ್ಟ್ ಫೋನ್ ಗಳು ಬೇಡಿಕೆ ಕಳೆದುಕೊಳ್ಳುತ್ತಿವೆ. Google ಕಂಪನಿ ತನ್ನ Google Pixel ಸರಣಿಯಲ್ಲಿ ವರ್ಷಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತದೆ.

ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರಣ Google Pixel ಸ್ಮಾರ್ಟ್ ಫೋನ್ ಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತವೆ. ನಿಮಗೆ ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಸುವ ಯೋಜನೆಯಿದ್ದರೆ ನಿಮಗಾಗಿ ಒಂದು ವಿಶೇಷ ಆಫರ್ ಲಭ್ಯವಾಗಲಿದೆ. ನೀವು ಬಾರಿ ಡಿಸ್ಕೌಂಟ್ ನೊಂದಿಗೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Google Pixel 8 Smartphone
Image Credit: India Today

ಐಫೋನ್ ಗೆ ಠಕ್ಕರ್ ಕೊಡಲು ಬಂತು ಗೂಗಲ್ ಪಿಕ್ಸೆಲ್
ಜನಪ್ರಿಯ ಇ-ಕಾಮರ್ಸ್ ಶಾಪಿಂಗ್ ಸೈಟ್ ಆದ Flipkart ನಲ್ಲಿ ನೀವು Google Pixel 8 Smartphone ಅನ್ನು ಬಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ Google Pixel 8 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬರೋಬ್ಬರಿ 21,000 ರೂ ಡಿಸ್ಕೌಂಟ್ ನೀಡುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಂಡಿರುವ ಈ ಸ್ಮಾರ್ಟ್ ಫೋನ್ ಗೆ ಜನರು ಮನಸೋತಿದ್ದಾರೆ.

ಈ ಸ್ಮಾರ್ಟ್‌ ಫೋನ್ ಪಿಕ್ಸೆಲ್ 8 ಮಾದರಿಯು 6.2-ಇಂಚಿನ FullHD ಪ್ಲಸ್ OLED ಡಿಸ್‌ ಪ್ಲೇಯನ್ನು ಹೊಂದಿದ್ದು, ಗರಿಷ್ಠ ಬ್ರೈಟ್‌ ನೆಸ್ ಆಯ್ಕೆ 2,000 nits ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆಯನ್ನು ಹೊಂದಿದೆ. ಇದು Android 14 OS ಅನ್ನು ಸಹ ರನ್ ಮಾಡುತ್ತದೆ, Google One ನಿಂದ ಉಚಿತ VPN ಮತ್ತು ಏಳು ವರ್ಷಗಳ OS ಮತ್ತು ನಿಯಮಿತ ಭದ್ರತಾ ನವೀಕರಣಗಳ ಭರವಸೆಯೊಂದಿಗೆ ಬರುತ್ತದೆ. ಇಷ್ಟೆಲಾ ಅತ್ಯಾಧುನಿಕ ಫೀಚರ್ ಇರುವ ಈ ಸ್ಮಾರ್ಟ್ ಫೋನ್ ಅನ್ನು ನೀವು ಅರ್ಧ ಬೆಲೆಗೆ ಖರೀದಿಸಬಹುದು.

Google Pixel 8 Smartphone Flipkart Offer
Image Credit: Techgig

21000 ರೂ. ಡಿಸ್ಕೌಂಟ್ ಘೋಷಣೆ
ಈ ಸ್ಮಾರ್ಟ್‌ ಫೋನ್‌ ಗಾಗಿ ಫ್ಲಿಪ್‌ ಕಾರ್ಟ್‌ ನಲ್ಲಿ ಭಾರಿ ಕೊಡುಗೆಯನ್ನು ಘೋಷಿಸಲಾಗಿದೆ. ಇ-ಕಾಮರ್ಸ್ ಸೈಟ್‌ ನಲ್ಲಿ ವಿಶೇಷ ಮಾರಾಟದಲ್ಲಿ 13,000 ರೂಪಾಯಿಗಳ ರಿಯಾಯಿತಿಯೊಂದಿಗೆ ಪಿಕ್ಸೆಲ್ 8 ಅನ್ನು ರೂ. 62,999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 8,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಈ ಕಾರಣದಿಂದಾಗಿ ಖರೀದಿದಾರರು ಇದನ್ನು ಕೇವಲ 54,999 ರೂ. ಗಳಲ್ಲಿ ಖರೀದಿಸಬಹುದು. ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಆಫರ್ ಅನ್ನು ಬಳಸಿಕೊಂಡು ಇಂದೇ ನಿಮ್ಮ ಫೋನ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಿ.

Join Nadunudi News WhatsApp Group

Google Pixel 8 Smartphone Price In India
Image Credit: Jagran

Join Nadunudi News WhatsApp Group