ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಗೊತ್ತಾ, ಗೂಗಲ್ ಕೊಟ್ಟ ವರದಿ ನೋಡಿ.

ಗೂಗಲ್ ಬಳಸದ ಜನರನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಬಹುದು. ನಮಗೆ ತಿಳಿಯದ ಎಲ್ಲಾ ವಿಷಯಗಳು ಗೂಗಲ್ ನಲ್ಲಿ ಇರುವ ಜನರು ಹೆಚ್ಚು ಹೆಚ್ಚು ಗೂಗಲ್ ಬಳಸುತ್ತಾರೆ. ಹೌದು ಈಗಿನ ಕಾಲದಲ್ಲಿ ಮೊಬೈಲ್ ಬಳಸುವ ಎಲ್ಲಾ ಜನರು ಗೂಗಲ್ ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಗೂಗಲ್ ನೀಡುವ ಕೆಲವು ವರದಿಗಳು ಜನರಿಗೆ ಆಶ್ಚರ್ಯ ಉಂಟಾಗುವಂತೆ ಮಾಡುತ್ತದೆ ಎಂದು ಹೇಳಬಹುದು. ಹೌದು ಕೇಳದ ಭಾರಿ ಗೂಗಲ್ ಭಾರತದ ಯುವತಿಯರು ಒಬ್ಬರೇ ಇದ್ದಾಗ ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ವರದಿಯನ್ನ ನೀಡಿತ್ತು, ಇನ್ನು ಈಗ ಅದೇ ರೀತಿಯಲ್ಲಿ ಗೂಗಲ್ ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ವರದಿಯನ್ನ ನೀಡಿದೆ.

ಹಾಗಾದರೆ ಮದುವೆಯಾದ ಮಹಿಳೆಯರು ಗೂಗಲ್ ಹೆಚ್ಚು ಏನು ಹುಡುಕುತ್ತಾರೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಗೂಗಲ್ ನೀಡಿರುವ ವರದಿಯ ಪ್ರಕಾರ ಮದುವೆಯಾದ ಮಹಿಳೆ ಗೂಗಲ್ ನಲ್ಲಿ ಹೆಚ್ಚು ತನ್ನ ಪತಿ ಏನನನ್ನು ಇಷ್ಟಪಡುತ್ತಾಳೆ ಅನ್ನುವುದರ ಬಗ್ಗೆ ಹುಡುಕಾಡುತ್ತಾಳಂತೆ. ಪತಿ ಏನನನ್ನು ಇಷ್ಟಪಡುತ್ತಾನೆ, ಅವರ ಆಯ್ಕೆಗಳು ಮತ್ತು ಅವರು ಏನನನ್ನು ಇಷ್ಟಪಡುವುದಿಲ್ಲ ಅನ್ನುವುದರ ಬಗ್ಗೆ ಹೆಚ್ಚು ಗೂಗಲ್ ನಲ್ಲಿ ಹುಡುಕುತ್ತಾರೆ ಎಂದು ಗೂಗಲ್ ನಲ್ಲಿ ವರದಿಯಲ್ಲಿ ಹೇಳಿದೆ.

Google search report

ಮದುವೆಯಾದ ಮಹಿಳೆ ತನ್ನ ಪತಿಯ ಹೃದಯವನ್ನ ಗೆಲ್ಲುವುದು ಹೇಗೆ ಮತ್ತು ಅವರು ಏನನ್ನು ಮಾಡಿದರೆ ಬಹಳ ಸಂತೋಷವಾಗಿರುತ್ತಾರೆ ಅನ್ನುವ ಬಗ್ಗೆ ಗೂಗಲ್ ನಲ್ಲಿ ಬಹಳಷ್ಟು ಸರ್ಚ್ ಮಾಡುತ್ತಾರಂತೆ. ಇನ್ನು ಅದೇ ರೀತಿಯಲ್ಲಿ ಕೆಲವು ಮಹಿಳೆಯರು ತನ್ನ ಪತಿಯನ್ನ ಹೇಗೆ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಅನ್ನುವುದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರಂತೆ ಮತ್ತು ಅದನ್ನ ಗೂಗಲ್ ನಲ್ಲಿ ಹುಡುಕುತ್ತಾರಂತೆ.

ಇನ್ನು ಕೆಲವು ಮಹಿಳೆಯರು ತಾವು ಯಾವ ಮಗುವನ್ನ ಮಾಡಿಕೊಂಡರೆ ಸೂಕ್ತ ಮತ್ತು ಕುಟುಂಬವನ್ನ ವಿಸ್ತರಣೆ ಮಾಡುವುದು ಹೇಗೆ ಅನ್ನುವ ಬಗ್ಗೆ ಮಾಹಿತಿಯನ್ನ ಅವರು ಗೂಗಲ್ ಹೆಚ್ಚು ಹುಡುಕುತ್ತಾರಂತೆ. ಇನ್ನು ಇದರ ಜೊತೆಗೆ ಕೆಲವು ಮಹಿಳೆಯರು ಅತ್ತೆ ಮಾನವ ಜೊತೆಗೆ ಹೇಗೆ ಇರಬೇಕು ಅನ್ನುವುದರ ಬಗ್ಗೆ ಹುಡುಕುತ್ತಾರಂತೆ. ಇನ್ನು ಕೆಲವು ಮಹಿಳೆಯರು ಮದುವೆಯ ಗಂಡನ ಜೊತೆ ನಂತರ ಹೊಸ ವ್ಯವಹಾರವನ್ನ ಹೇಗೆ ಆರಂಭ ಮಾಡುವುದು ಅನ್ನುವುದರ ಬಗ್ಗೆ ಕೂಡ ಹುಡುಕಾಡುತ್ತಾರೆ. ಗೂಗಲ್ ನೀಡಿದ ಈ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Google search report

Join Nadunudi News WhatsApp Group