Google Restrictions: ಇನ್ಮುಂದೆ ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಜೈಲು ಶಿಕ್ಷೆ, ಭಾರತದ ಸರ್ಕಾರದ ನಿರ್ಧಾರ

ಗೂಗಲ್ ನಲ್ಲಿ ಈ 3 ವಿಷಯಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ..

Google Search Rule: ಟೆಕ್ ದೈತ್ಯ Google ಬಳಕೆದಾರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತದೆ. ಜನರು ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಮೂಡಿದರು ಕೂಡ Google ಮೂಲಕ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದಾಗಿದೆ.

ಗೂಗಲ್ ಎಲ್ಲ ರೀತಿಯ ಮಾಹಿತಿ ನೀಡುವುದರಿಂದ ವಿಶ್ವದೆಲ್ಲೆಡೆ ಎಣಿಕೆ ಸಿಗದ ಸಂಖ್ಯೆಯಷ್ಟು ಜನರು ಪ್ರತಿನಿತ್ಯ ಗೂಗಲ್ ನಲ್ಲಿ ಯಾವುದಾರೂ ವಿಷಯವನ್ನು ಸರ್ಚ್ ಮಾಡುತ್ತಲೇ ಇರುತ್ತಾರೆ. ಸದ್ಯ ಗೂಗಲ್ ನ ಬಗ್ಗೆ ನಾವೀಗ ಈ ಲೇಖನದಲ್ಲಿ ನಿಮಗೆ ತಿಳಿದಿರದ ವಿಷಯದ ಬಗ್ಗೆ ಹೇಳಲಿದ್ದೇವೆ.

rules of google search
Image Credit: Original Source

ಗೂಗಲ್ ಬಳಕೆದಾರರೆ ಈ ಮಾಹಿತಿ ತಿಳಿದುಕೊಳ್ಳಿ
ಬೆಸ್ಟ್ ಸರ್ಚಿಂಗ್ ವೆಬ್ ಸೈಟ್ ಆಗಿರುವ ಗೂಗಲ್ ಜನಸ್ನೇಹಿಯಾಗಿದೆ ಎನ್ನಬಹುದು. ಇನ್ನು ಗೂಗಲ್ ನಲ್ಲಿ ಹುಟುಕಾಟಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆದರೆ ನಿಮಗೆ ತಿಳಿದಿರಲಿ, ಗೂಗಲ್ ನಲ್ಲಿ ನೀವು ಹುಟುಕಾಟ ನಡೆಸುವ ವಿಷಯಗಳಿಗೆ ಕೆಲವು ನಿರ್ಬಂಧಗಳಿವೆ.

ಗೂಗಲ್ ನಲ್ಲಿ ಕೆಲವು ವಿಷಯಗಳ ಬಗ್ಗೆ ಹುಟುಕುವುದು ಕಾನೂನುಬಾಹಿರವಾಗಿದೆ. ಹಾಗಾಗಿ ಗೂಗಲ್ ನಲ್ಲಿ ನೀವು ಯಾವುದೇ ವಿಷಯದ ಬಗ್ಗೆ ಸರ್ಚ್ ಮಾಡುವ ಮುನ್ನ ಎಚ್ಚರ ವಹಿಸುವುದು ಉತ್ತಮ. ಗೂಗಲ್ ನಿಷೇಧಿಸಿರುವ ವಿಷಯಗಳ ಹುಡುಕಾಟವನ್ನು ಮಾಡಿದರೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ನೀವು ಇಂತಹ ಮೂರು ವಿಷಯಗಳ ಬಗ್ಗೆ Google ನಲ್ಲಿ ಸರ್ಚ್ ಮಾಡಿದೆ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ.

restrictions of google search
Image Credit: Original Source

ಗೂಗಲ್ ನಲ್ಲಿ ಈ 3 ವಿಷಯಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ…!
•ದೇಶದ್ರೋಹಕ್ಕೆ ಸಂಬಂಧಿಸಿದಂತೆ ವಿಷಯಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಬಾರದು. ಗೂಗಲ್ ನಲ್ಲಿ ಸ್ಪೋಟಕ ತಯಾರಿಸುವ ವಿಧಾನದ ಹುಡುಕಾಟವನ್ನು ಕೂಡ ನಿಷೇದಿಸಲಾಗಿದೆ. ಇದನ್ನು ಗೂಗಲ್ ನಲ್ಲಿ ಹುಡುಕಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

Join Nadunudi News WhatsApp Group

•ಗೂಗಲ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೆ ಅಶ್ಲೀಲ ವಿಡಿಯೋಗಳನ್ನು ಸೆರ್ಚ್ ಮಾಡುವುದು ಕಾನೂನು ಬಾಹಿರವಾಗಿದೆ.

•ಗೂಗಲ್ ನಲ್ಲಿ ಇತ್ತೀಚಿಗೆ ಪೈರಸಿ ಚಿತ್ರಗಳು ವೈರಲ್ ಆಗುತ್ತವೆ. ಚಿತ್ರಗಳನ್ನ ಗೂಗಲ್ ನಲ್ಲಿ ಪೈರಸಿ  ಮಾಡುವುದು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಚಿತ್ರಗಳ ಪೈರಸಿ ಬಗ್ಗೆ ಗೂಗಲ್ ನಲ್ಲಿ ಹುಡುಕಾಡುವುದನ್ನು ನಿಷೇಧಿಸಲಾಗಿದೆ. ಈ ಪೈರಸಿ ವಿಷಯಗಳನ್ನ ಯಾವುದೇ ಕಾರಣಕ್ಕೂ ಗೂಗಲ್ ನಲ್ಲಿ ಹುಡುಕಾಡಬಾರದು.

Join Nadunudi News WhatsApp Group