Alcohol Price: ಮದ್ಯಪ್ರಿಯರ ಜೇಬಿಗೆ ಬೀಳಲಿದೆ ಮತ್ತಷ್ಟು ಹೊರೆ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.

ಸರ್ಕಾರ ಮದ್ಯ ಪ್ರಿಯರಿಗೆ ಆಘಾತ ನೀಡಿದೆ, ಮದ್ಯಗಳ ಬೆಲೆಯಲ್ಲಿ ಏರಿಕೆ ಮಾಡಿದ ರಾಜ್ಯ ಸರ್ಕಾರ.

Alcohol Price Hike: ಇದೀಗ ರಾಜ್ಯ ಸರ್ಕಾರ ಎಣ್ಣೆ ಪ್ರಿಯರಿಗೆ ಹೊಸ ಸುದ್ದಿಯನ್ನು ಹೊರ ಹಾಕಿದೆ. ಜನರು ಹೊಟ್ಟೆಗೆ ಅನ್ನ ಇಲ್ಲ ಅಂದರು ಬದುಕುತ್ತಾರೆ, ಆದರೆ ಹೊಟ್ಟೆಗೆ ಎಣ್ಣೆ ಇಲ್ಲ ಎಂದರೆ ಅವರು ಒಂದು ದಿನವೂ ಇರುವುದಿಲ್ಲ. ಕೆಲವರಿಗೆ ಎಣ್ಣೆ ಕುಡಿಯುವುದು ಎಂದರೆ ಅಷ್ಟೊಂದು ಪ್ರೀತಿ. ಇದೀಗ ಅಂತಹ ಜನರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ.

Alcohol Price Hike
Image Source: The Hans India

ಮದ್ಯಪ್ರಿಯರ ಜೇಬಿಗೆ ಬೀಳಲಿದೆ ಮತ್ತಷ್ಟು ಹೊರೆ
ಮದ್ಯಪ್ರಿಯರಿಗೆ ಇನ್ನುಮುಂದೆ ಅವರ ಜೇಬಿನ ಮೇಲೆ ಹೆಚ್ಚು ಹೊರೆ ಬೀಳಲಿದೆ. ಏಕೆಂದರೆ ಎಣ್ಣೆಯ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ. ಮದ್ಯಪ್ರಿಯರಿಗೆ ಈಗ ರಾಜ್ಯ ಸರ್ಕಾರ ಈಗ ಶಾಕ್ ನೀಡಿದೆ. ಇನ್ನುಮುಂದೆ ಮದ್ಯ ಮಾರಾಟದ ಮೇಲೆ ಹರಿಯಾಣ ಸರ್ಕಾರ ಸೆಸ್ ವಿಧಿಸಿದೆ. ಇದರಿಂದ ಮದ್ಯದ ಬೆಲೆ ಏರಿಕೆಯಾಗಲಿದೆ.

ಮದ್ಯದ ಬಾಟಲಿ ಮಾರಾಟಕ್ಕೆ 5 ರೂಪಾಯಿ ಸೆಸ್ ವಿಧಿಸುವುದಾಗಿ ಸರ್ಕಾರ ಹೇಳಿದೆ. ಅದರಂತೆ ಈಗ ಸೆಸ್ ವಿಧಿಸಿದ್ದು ಮದ್ಯ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ ಆಗಲಿದೆ. 5 ರೂಪಾಯಿ ಸೆಸ್ ವಿಧಿಸುವುದರಿಂದ ವಾರ್ಷಿಕ 50 ಕೋಟಿ ರೂಪಾಯಿ ಬರುತ್ತದೆ ಅಂತ ಹರಿಯಾಣ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Alcohol Price Hike
Image Source: Times Of India

ಮದ್ಯ ಪ್ರಿಯರಿಗೆ ಬೇಸರದ ಸಂಗತಿ

ಹರಿಯಾಣ ಸೆಸ್ ವಿಧಿಸಿರುವುದು ಇದು ಮೊದಲೇನಲ್ಲ. ಈ ಹಿಂದೆ ಉತ್ತರ ಪ್ರದೇಶದ ಹಿಮಾಚಲ ಪ್ರದೇಶ ಕೂಡ ಹಸುಗಳಿಗೆ ಆಶ್ರಯ ತಮ್ಮ ನಿರ್ಮಿಸಲು ಶೇ. 0.5 ರಷ್ಟು ಸೆಸ್ ವಿಧಿಸಿತ್ತು. ಇನ್ನು ರಾಜಸ್ಥಾನದಲ್ಲೂ ಇದೇ ರೀತಿ ಸೆಸ್​ ಜಾರಿಗೆ ತಂದಿದೆ.

Join Nadunudi News WhatsApp Group

ಈ ಸೆಸ್ ಮೂಲಕ 2,176 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ ಇಲ್ಲಿಯವರಗೂ 5 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಮದ್ಯ ಬೆಲೆ ಏರಿಕೆ ಕಾಣುತ್ತಿರುವುದು ಮದ್ಯ ಪ್ರಿಯರಿಗೆ ಬೇಸರದ ಸಂಗತಿ ಆಗಿದೆ. ರಾಜಸ್ಥಾನದಲ್ಲಿ ಸೆಸ್ ಏರಿಕೆ ಮಾಡಿರುವ ಕಾರಣ ದೇಶದ ಹಲವು ರಾಜ್ಯಗಳಲ್ಲಿ ಮದ್ಯಗಳ ಬೆಲೆ ಏರಿಕೆ ಆಗಲಿದೆ.

Alcohol Price Hike
Image Source: Times Of India

Join Nadunudi News WhatsApp Group