Government Office: ಸರ್ಕಾರೀ ಕಚೇರಿಗಳು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ಓಪನ್, ಮೇ 2 ರಿಂದ ಹೊಸ ನಿಯಮ.

ಪಂಜಾಬ್ ನಲ್ಲಿ ಮೇ 2 ರಿಂದ ಸರ್ಕಾರೀ ಕಚೇರಿಗಳು 7 ರಿಂದ ಮಧ್ಯಾಹ್ನ 2 ರ ತನಕ ಮಾತ್ರ ತೆರೆದಿರುತ್ತದೆ.

Government Office Working Hour In Punjab: ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು (Government Office) ಕೂಡ ಬೆಳಿಗ್ಗೆಯಿಂದ ಸಂಜೆಯ ತನಕ ಸೇವೆಯನ್ನು ನೀಡುತ್ತದೆ. ಸರ್ಕಾರಿ ಕಚೇರಿಗಳು ಭಾನುವಾರದಂದು ರಾಜಯೆಯಲ್ಲಿರುತ್ತದೆ. ಹಗು ಎರಡನೇ ಮಾತು ನಾಲ್ಕನೇ ಶನಿವಾರ ಸರ್ಕಾರಿ ಕಚೇರಿಗಳ ಸೇವೆ ಜನಸಾಮಾನ್ಯರಿಗೆ ಸಿಗುವುದಿಲ್ಲ.

ಆದರೆ ಇದೀಗ ತಿಳಿದುಬಂದ ಮಾಹಿತಿಯ ಪ್ರಕಾರ ಮೇ 2 ರಿಂದ ಈ ರಾಜ್ಯದಲ್ಲಿ ಸರ್ಕಾರಿ ಕಚೇರಿಯ ಕೆಲಸದ ಸಮಯದಲ್ಲಿ ಬದಲಾವಣೆ ಆಗಿದೆ. ಯಾವ ರಾಜ್ಯದಲ್ಲಿ ಸರ್ಕಾರಿ ಕಚೇರಿಯ ಕೆಲಸದ ಸಮಯ ಬದಲಾವಣೆ ಆಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Government Office Working Hour In Punjab
Image Source: ABP Live

ಪಂಜಾಬ್ ಸರ್ಕಾರದಿಂದ ಮಹತ್ವದ ಘೋಷಣೆ
ಪಂಜಾಬ್ (Panjab) ರಾಜ್ಯದ ಸರ್ಕಾರಿ ಕಚೇರಿಗಳ ಕೆಲಸದ ಸಮಯದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಮೇ 2 ರಿಂದ ಪಂಜಾಬ್ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 7.30 ಕ್ಕೆ ತೆರೆಯಲಿದೆ ಹಾಗೂ ಮಧ್ಯಾಹ್ನ2 ಗಂಟೆಯವರೆಗೆ ಮಾತ್ರ ಸೇವೆಗಳು ಲಭ್ಯವಿದೆ. ಮಧ್ಯಾಹ್ನ 2 ಗಂಟೆಯ ನಂತರ ಪಂಜಾಬ್ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳ ಸೇವೆ ಲಭ್ಯವಿರುವುದಿಲ್ಲ.

Government Office Working Hour In Punjab
Image Source: India Tv News

ಸರ್ಕಾರಿ ಇಲಾಖೆಯ ಕಚೇರಿ ಸಮಯದಲ್ಲಿ ಬದಾಲಾವಣೆ
ಪ್ರಸ್ತುತ ರಾಜ್ಯ ಸರ್ಕಾರಿ ಇಲಾಖೆಯ ಕಚೇರಿಯ ಸಮಯವೂ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತಿತ್ತು. ದಿನದಲ್ಲಿ 8 ಗಂಟೆಗಳು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಇನ್ನು ಬೆಳಿಗ್ಗೆ 9 ರ ಬದಲಾಗಿ 7:30 ಕ್ಕೆ ಮೇ 2 ರಿಂದ ಪಂಜಾಬ್ ರಾಜ್ಯದ ಸರ್ಕಾರಿ ಕಚೇರಿಗಳು ತೆರೆಯಲಿದೆ. ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಸೇವೆಗಳು ಲಭ್ಯವಿದೆ.

Government Office Working Hour In Punjab
Image Source: HT Auto

ಮೇ 2 ರಿಂದ ಪಂಜಾಬ್ ರಾಜ್ಯದಲ್ಲಿನ ಸರ್ಕಾರಿ ಇಲಾಖೆಯ ಕಚೇರಿಗಳು 6:30 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಇನ್ನು ದೇಶದ ಎಲ್ಲಾ ರಾಜ್ಯದಲ್ಲಿ ಕೂಡ ಸರ್ಕಾರಿ ಇಲಾಖೆಯ ಕಚೇರಿಗಳ ಸಮಯದಲ್ಲಿ ಬದಲಾವಣೆಯನ್ನು ಸರ್ಕಾರಿ ನೌಕರರು ಬಯಸುತ್ತಿದ್ದಾರೆ.

Join Nadunudi News WhatsApp Group

ಕರ್ನಾಟಕ ರಾಜ್ಯದಲ್ಲಿಯೂ ಕೂಡ ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 2 ಗಂಟೆಯ ಕಚೇರಿಯ ಅವಧಿಯನ್ನು ನೀಡುವಂತೆ ಸರ್ಕಾರಿ ನೌಕರರು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ಸರ್ಕಾರಿ ಇಲಾಖೆಯ ಕಚೇರಿಗಳ ಸಮಯ ಬದಲಾವಣೆ ಯಾವಾಗ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Government Office Working Hour In Punjab
Image Source: Auto India

Join Nadunudi News WhatsApp Group