DA Hike: ಸರ್ಕಾರೀ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ, ಸಂಬಳದಲ್ಲಿ ಇಷ್ಟು ಹೆಚ್ಚಳ.

ಇದೀಗ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರ ಬಂಪರ್ ಗುಡ್ ನ್ಯೂಸ್ ನೀಡಿದೆ.

Govt Employees Get 45% DA: ಪ್ರಸ್ತುತ ದೇಶದಲ್ಲಿ Govt Employees Salary Hike ಆಗುವ ಬಗ್ಗೆ ದಿನಕ್ಕೊಂದು ಅಪ್ಡೇಟ್ ಲಭಿಸುತ್ತಿದೆ. ಸರ್ಕಾರೀ ನೌಕರರು ತಮ್ಮ 7th Pay Commission  ಅಡಿಯಲ್ಲಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಸರ್ಕಾರೀ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಸಾಕಷ್ಟು ಬಾರಿ ಘೋಷಣೆ ಹೊರಡಿಸಿತ್ತು.

ಜುಲೈ ಹಾಗೂ ಆಗಸ್ಟ್ ನಲ್ಲಿ ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿ ಸರ್ಕಾರೀ ನೌಕರರು ಕಾಯುತ್ತಿದ್ದರು. ಇದೀಗ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರ (Central GOvernment) ಬಂಪರ್ ಗುಡ್ ನ್ಯೂಸ್ ನೀಡಿದೆ. ಈ ಬಾರಿ ವೇತನ ಹೆಚ್ಚಳ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಬಹುದು.

Govt Employees Get 45% DA
Image Credit: Livemint

ಸರ್ಕಾರೀ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ
ಇದೀಗ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಹೊಸ ತುಟ್ಟಿ ಭತ್ಯೆ ಅನ್ವಯವಾಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. ಸದ್ಯ 7 ನೇ ವೇತನ ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇಕಡ 30 ರಿಂದ 35 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ. ಸರ್ಕಾರೀ ನೌಕರರ ಡಿಎ 50% ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಶೇ. 45 ರಷ್ಟು ತಲುಪಲಿದೆ ತುಟ್ಟಿಭತ್ಯೆ
ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಶೇ. 3 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. ಈ ವೇತನ ಹೆಚ್ಚಳದ ನಂತರ ತುಟ್ಟಿಭತ್ಯೆ ಶೇ. 45 ತಲುಪಲಿದೆ. ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 45 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.

Important decision of the government regarding increase in DA of government employees.
Image Credit: Livemint

ಇಷ್ಟು ಪ್ರಮಾಣ ಹೆಚ್ಚಾಗಲಿದೆ ನೌಕರರ ತುಟ್ಟಿಭತ್ಯೆ
ಕೇಂದ್ರಾ ಸರಕಾರ ವರ್ಷಕ್ಕೆ ಎರಡು ಬಾರಿ DA ಯನ್ನು ಪರಿಷ್ಕರಿಸುತ್ತದೆ. ನೌಕರರು ವೇತನದಲ್ಲಿ 4 % ಹೆಚ್ಚಳವನ್ನು ನಿರೀಕ್ಷಿಸಿದ್ದು, ಕೇಂದ್ರ ಸರ್ಕಾರ 3 % ಹೆಚ್ಚಿಸಲು ನಿರ್ಧರಿಸಿದೆ. CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಈ ಬಾರಿಯ ವೇತನದ ಹೆಚ್ಚಳ ದೇಶದ ಲಕ್ಷಾಂತರ ಸರ್ಕಾರೀ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.

Join Nadunudi News WhatsApp Group

Join Nadunudi News WhatsApp Group