Astrology: ನಿಮ್ಮ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ನಿಮಗೆ ಶನಿ ದೇವರ ಕೃಪೆ ಆರಂಭ ಆಗಿದೆ ಎಂದು ಅರ್ಥ.

ಇಂತಹ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡು ಬಂದರೆ ಆತನಿಗೆ ಶನಿದೇವನ ಕೃಪೆ ಆರಂಭವಾಗಿದೆ ಎಂದರ್ಥ.

Astrology: ಜನರು ಹೆಚ್ಚಾಗಿ ರಾಶಿ ಭವಿಷ್ಯದ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಜ್ಯೋತಿಷ್ಯದ ಪ್ರಕಾರ, ಶನಿ ಸ್ಥಾನಪಲ್ಲಟವಾಗುವ ಸಮಯ ಬಂದಿದೆ ಎನ್ನಬಹುದು. ಸಾಮಾನ್ಯವಾಗಿ ಜನರು ಹೆಚ್ಚಾಗಿ ಶನಿ ದೇವರಿಗೆ ಹೆದರಿಕೊಳುತ್ತಾರೆ.

ಶನಿಯ ಸ್ಥಾನ ಬದಲಾವಣೆಯು ಕೆಲವು ರಾಶಿಯವರಿಗೆ ಕೆಲವು ಸಮಸ್ಯೆಗಳನ್ನು ಹೆಚ್ಚಿಸಬಹುದು. ನಿಮ್ಮ ರಾಶಿಚಕ್ರದಲ್ಲಿ ಶನಿಯ ಬದಲಾವಣೆಗೆ ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇನ್ನು ನಿಮ್ಮ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ನಿಮಗೆ ಶನಿ ದೇವರ ಕೃಪೆ ಆರಂಭ ಆಗಿದೆ ಎನ್ನಬಹುದು.

Grace of Lord Shani
Image Credit: Zee News

ನಿಮ್ಮ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ನಿಮಗೆ ಶನಿ ದೇವರ ಕೃಪೆ ಆರಂಭವಾಗಿದೆ ಎಂದರ್ಥ
ಶನಿದೆಸೆ ನಮಗೆ ಪ್ರಾರಂಭವಾದರೆ, ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಮತ್ತು ಶ್ರೀಮಂತರು ಸಹ ಬಡವರಾಗಬಹುದು ಮತ್ತು ಬಡವರು ಕೂಡ ಶ್ರೀಮಂತರಾಗಬಹುದು. ಇಂತಹ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡು ಬಂದರೆ ಆತನಿಗೆ ಶನಿದೇವನ ಕೃಪೆ ಆರಂಭವಾಗಿದೆ ಎಂಬುದರ ಸೂಚನೆಯಾಗಿದ್ದು, ಶನಿದೇವನ ಕೃಪೆ ಆತನಿಗೆ ಶಾಶ್ವತವಾಗಿ ಉಳಿಯುತ್ತದೆ ಎಂದರೂ ತಪ್ಪಾಗದು.

ಶನಿದೇವನಿಂದ ಆಶೀರ್ವದಿಸಲ್ಪಟ್ಟ ವ್ಯಕ್ತಿಯು ತುಂಬಾ ನಯವಾದ ದೇಹವನ್ನು ಹೊಂದಿದ್ದಾನೆ ಮತ್ತು ತುಂಬಾ ದಟ್ಟವಾದ ಕೂದಲನ್ನು ಹೊಂದಿರುತ್ತಾನೆ. ಹಾಗೆಯೆ ಅಂತಹ ಜನರಲ್ಲಿ ಆಧ್ಯಾತ್ಮಿಕ ಗುಣವು ಹೆಚ್ಚು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ನಂತರ ದೇವರನ್ನು ನಂಬುವವರಿಗೆ ಶನಿದೇವನ ಕೃಪೆ ಆರಂಭವಾಗಿದೆ ಎನ್ನಬಹುದು.

Shani Deva Latest News
Image Credit: Sunburstsignals

ಕಷ್ಟಗಳನ್ನು ಎದುರಿಸುವವರಿಗೆ ಶನಿಯ ಕೃಪೆ ಸದಾ ಇರುತ್ತದೆ ಎನ್ನಬಹುದು. ಇತರರಿಂದ ಸಹಾಯ ಪಡೆಯಲು ಇಷ್ಟಪಡದ ಜನರು ಹೆಚ್ಚಾಗಿ ಶನಿ ದೇವರಿಂದ ಕ್ರಪೆಯನ್ನು ಪಡೆಯುತ್ತಾರೆ. ಇನ್ನು ತುಲಾ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿಯವರು ಶನಿದೇವರಿಂದ ಹೆಚ್ಚಿನ ತೊದರೆಯನ್ನು ಅನುಭವಿಸಬೇಕಾಗಬಹುದು. ಶನಿ ದೇವರನ್ನು ಹೆಚ್ಚಾಗಿ ಪ್ರಾರ್ಥಿಸುವುದರಿಂದ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group