Grama Sumangal: ಪೋಸ್ಟ್ ಆಫೀಸ್ ನಲ್ಲಿ 95 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 14 ಲಕ್ಷ, ಲಾಭದಾಯಕ ಯೋಜನೆ.

ಪೋಸ್ಟ್ ಆಫೀಸ್ ನ ಗ್ರಾಮ ಸುಮಂಗಲ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 14 ಲಕ್ಷ ರೂಪಾಯಿ ಲಾಭ.

Grama Sumangal Dak Jivan Bhima Yojana Details: ಪೋಸ್ಟ್ ಆಫೀಸ್ (Post Office) ನಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿವೆ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದೀಗ ಪೋಸ್ಟ್ ಆಫೀಸ್ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

Grama Sumangal Dak Jivan Bhima Yojana Details
Image Credit: news18

ಗ್ರಾಮ ಸುಮಂಗಲ್ ದಕ್ ಜೀವನ್ ಬಿಮಾ ಯೋಜನೆ (Grama Sumangal Dak Jivan Bhima Yojana) 
ಪೋಸ್ಟ್ ಆಫೀಸ್ ಇದೀಗ ಗ್ರಾಹಕರಿಗಾಗಿ ಗ್ರಾಮ ಸುಮಂಗಲ್ ದಕ್ ಜೀವನ್ ಬಿಮಾ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿನ ಹೂಡಿಕೆಯು ಸುರಕ್ಷಿತ ಹಾಗೂ ಲಾಭದಾಯಕವಾಗಿದೆ. ಇನ್ನಿತರ ಪ್ರಯೋಜನಗಳ ಜೊತೆಗೆ ಹೆಚ್ಚಿನ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ನಿರೀಕ್ಷಿತ ದತ್ತಿಯನ್ನು ಭರವಸೆ ನೀತಿಯಾಗಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಹೂಡಿಕೆ ಯೋಜನೆಯು ಬಹಳ ಅನುಕೂಲವನ್ನು ನೀಡಲಿದೆ.

95 ರೂಪಾಯಿ ಉಳಿಸಿದರೆ ಸಿಗಲಿದೆ 14 ಲಕ್ಷ
ಪೋಸ್ಟ್ ಆಫೀಸ್ ನ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳಲ್ಲಿ ಗ್ರಾಮ ಸುಮಂಗಲ್ ದಕ್ ಜೀವನ್ ಬಿಮಾ ಯೋಜನೆ ಕೂಡ ಒಂದಾಗಿದೆ. ಇದರಲ್ಲಿ ಹೂಡಿಕೆ ಮಾಡಲು ಬಯಸುವವರು ಕೇವಲ 95 ರೂಪಾಯಿಯನ್ನು ಉಳಿಸಿದರೆ 14 ಲಕ್ಷ ಹಣವನ್ನು ಪಡೆಯಬಹುದು.

14 lakh rupees profit will be obtained if you invest in Gram Sumangala scheme of post office.
Image Credit: nenow

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದವರ ವಯಸ್ಸು 19 ರಿಂದ 45 ವರ್ಷಗಳ ನಡುವೆ ಇರಬೇಕು. ಈ ಯೋಜನೆಯು 15 ರಿಂದ 20 ವರ್ಷಗಳ ಅವಧಿಯನ್ನು ಹೊಂದಿದೆ. ಹೂಡಿಕೆದಾರರು ಮೆಚ್ಯುರಿಟಿಯ ಮೇಲೆ ಬೋನಸ್ ಅನ್ನು ಪಡೆಯುತ್ತಾರೆ.

Join Nadunudi News WhatsApp Group

Join Nadunudi News WhatsApp Group