Property Will: ಅಜ್ಜ ಅಥವಾ ಅಜ್ಜಿ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲಿದೆ, ಮಹತ್ವದ ತೀರ್ಪುಕೊಟ್ಟ ಹೈಕೋರ್ಟ್.

ಮೊಮ್ಮಕ್ಕಳಿಗೆ ಅಜ್ಜ ಅಥವಾ ಅಜ್ಜಿ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎನ್ನುದರ ಕುರಿತು ಹೈ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ತಿಳಿಯಿರಿ.

Grandchild’s Property Rights In Grand Father’s Property: ಭಾರತೀಯ ಕಾನೂನಿನಲ್ಲಿ (Indian Law) ಆಸ್ತಿ ವಿಚಾರವಾಗಿ ಹೊಸ ಹೊಸ ತಿದ್ದುಪಡಿಯನ್ನು ತರಲಾಗುತ್ತದೆ. ಹೆಣ್ಣು ಮಕ್ಕಳ ಆಸ್ತಿ ಹಂಚಿಕೆಯ ಕುರಿತು ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಇದೆ ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು.

ಇನ್ನು ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಂಚಿಕೆ ನೀಡುವ ಕುರಿತು ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಿರುವ ದೇಶಿಯ ಕಾನೂನಿನಲ್ಲಿ ಅಜ್ಜ ಹಾಗೂ ಅಜ್ಜಿಯ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಇರುವ ಪಾಲುದಾರಿಕೆಯ ಆದೇಶ ನೀಡಲಾಗಿದೆ. ಇದೀಗ ಮೊಮ್ಮಕ್ಕಳಿಗೆ ತನ್ನ ಅಜ್ಜ ಅಥವಾ ಅಜ್ಜಿಯ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

What is the share of the grandchild in the grandparent's property?
Image Credit: Blog.ipleaders

ಅಜ್ಜ ಅಥವಾ ಅಜ್ಜಿ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲಿದೆ
ಇನ್ನು ಪೂರ್ವಜರ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಹಕ್ಕಿರುತ್ತದೆ. ತಂದೆಯ ಹಾಗು ತಾಯಿಯ ಆಸ್ತಿಯ ಹಂಚಿಕೆಯಲ್ಲಿ ಕೂಡ ಹೆಣ್ಣು ಮಕ್ಕಳಿಗೆ ಸಮಪಾಲು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ, ಅಪ್ಪ ಅಥವಾ ಅಮ್ಮನ ಪಾಲು ಸರಿಯಾಗಿ ಹಂಚಿಕೆ ಆಗುತ್ತದೆ.

ಅಜ್ಜ ಸ್ವಂತವಾಗಿ ಗಳಿಸಿದ ಆಸ್ತಿಯಲ್ಲಿ ಅಜ್ಜ ತಮಗೆ ಇಷ್ಟವಾದಷ್ಟು ಮಾತ್ರ ಆಸ್ತಿಯನ್ನ ಮೊಮ್ಮಕ್ಕಳಿಗೆ ಕೊಡಬಹುದು ಅಥವಾ ಕೊಡದಿದ್ದರೂ ಕೇಳುವ ಅಧಿಕಾರ ಮೊಮ್ಮಕ್ಕಳಿಗೆ ಇರುವುದಿಲ್ಲ.

What is the share of the grandchild in the grandparent's property?
Image Credit: Thehindu

ಮಕ್ಕಳ ತಂದೆಗೆ ಕುಟುಂಬ ವಿಭಜನೆಯಲ್ಲಿ ಹಂಚಿಕೆ ಮಾಡಿದ್ದಾರೆ ಮೊಮ್ಮಕ್ಕಳು ತಮ್ಮ ತಂದೆಯ ಅಜ್ಜನ ಸ್ವಯಂ ಸ್ವಾದೀನ ಆಸ್ತಿಯಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ. ಅಜ್ಜ ಅಥವಾ ಅಜ್ಜಿ ತಮ್ಮ ಸ್ವಇಚ್ಛೆಯಿಂದ ಮೊಮ್ಮಕ್ಕಳಿಗೆ ಆಸ್ತಿ ನೀಡಿದರೆ ಮೊಮ್ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group