ಚಿತ್ರರಂಗದ ಖ್ಯಾತ ಹಿರಿಯ ನಟಿ ಇನ್ನಿಲ್ಲ, ಶೋಕಸಾಗರದಲ್ಲಿ ಇಡೀ ಭಾರತದ ಚಿತ್ರರಂಗ.

ಚಿತ್ರರಂಗದ ಪಾಲಿಗೆ 2021 ಕೂಡ ಕರಾಳ ವರ್ಷವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕರೋನ ಮಹಾಮಾರಿಯ ಆತಂಕ ಒಂದುಕಡೆಯಾದರೆ ಇನ್ನೊಂದು ಕಡೆ ಚಿತ್ರತರಂಗದ ಕೆಲವು ನಟ ನಟಿಯರು ಆಸ್ಪತ್ರೆಯನ್ನ ಸೇರಿಕೊಳ್ಳುತ್ತಿರುವುದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕಳೆದ ವರ್ಷ ಅದೆಷ್ಟೋ ಯುವನಟರು ಮತ್ತು ನಟಿಯರು ಇಹಲೋಕವನ್ನ ತ್ಯಜಿಸಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ, ಇನ್ನು ಕಳೆದ ವರ್ಷದಂತೆ ಈ ವರ್ಷ ಕೂಡ ಕೆಲವು ಗಣ್ಯ ನಟರು ಇಹಲೋಕವನ್ನ ತ್ಯಜಿಸಿದರು ಎಂದು ಹೇಳಬಹುದು.

ಇನ್ನು ನಟ ನಟಿಯರ ಸಾವಿನ ಹಾದಿ ಇನ್ನು ಕೂಡ ಮುಂದುವರೆದಿದೆ ಎಂದು ಹೇಳಿದರೆ ತಪ್ಪಾಗಲ್ಲ.ಹೌದು ಸ್ನೇಹಿತರೆ ಈಗ ಮೊತ್ತೊರ್ವ ಚಿತ್ರರಂಗದ ಹಿರಿಯ ನಟಿ ನಮ್ಮನ್ನೆಲ್ಲ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದು ಜನರ ದುಃಖಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿ ಬಹಳ ಹೆಸರು ಮತ್ತು ಅಭಿಮಾನಿಗಳನ್ನ ಗಳಿಸಿಕೊಂಡಿದ್ದ ಖ್ಯಾತ ನಟಿಯೊಬ್ಬರು ಇಂದು ನಮ್ಮನ್ನೆಲ್ಲ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದು ಜನರು ಕಂಬನಿಯನ್ನ ಮಿಡಿದಿದ್ದಾರೆ ಎಂದು ಹೇಳಬಹುದು.

Great actress shashikala

ಹಾಗಾದರೆ ಈ ನಟಿ ಯಾರು ಮತ್ತು ಅವರಿಗೆ ಏನಾಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅನಿಸಿಕೊಂಡಿರುವ ನಟಿ ಶಶಿಕಲಾ ಅವರು ಇಂದು ವಿಧಿವಶರಾಗಿದ್ದಾರೆ. ಹಿಂದಿಯ ಹಲವು ಚಿತ್ರ ಮತ್ತು ಧಾರಾವಾಹಿಯಲ್ಲಿ ನಟನೆಯನ್ನ ಮಾಡಿರುವ ನಟಿ ಶಶಿಕಲಾ ಅವರಿಗೆ 88 ವರ್ಷ ವಯಸ್ಸಾಗಿದ್ದು ಕೆಲವು ಸಮಯದಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿತ್ತು ಮತ್ತು ಆಸ್ಪತ್ರೆಯಲ್ಲಿ ಚಿಕ್ಸಿತೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು.

ಬಹಳ ಹೆಸರನ್ನ ಮಾಡಿರುವ ಚಿತ್ರಗಳು ಆಗಿರುವ ಕಪ್ಪು ಬಿಳುಪಿ ಹಾಗೂ ಈಸ್ಟ್ ಮನ್ ಕಲರ್ ಹಾಗು ನೂರಕ್ಕೂ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಶಶಿಕಲಾ ಅವರು ಹಲವು ಖ್ಯಾತ ನಟರ ಜೊತೆ ನಟನೆಯನ್ನ ಮಾಡಿದ್ದರು ಮಾಡಿದ್ದರು ಮತ್ತು ತಮ್ಮ ನಟನೆಯ ಮೂಲಕ ಹಲವು ಅಭಿಮಾನಿಗಳನ್ನ ಕೂಡ ಗಳಿಸಿಕೊಂಡಿದ್ದರು.

Join Nadunudi News WhatsApp Group

Great actress shashikala

1932 ರ ಆಗಸ್ಟ್ ತಿಂಗಳಲ್ಲಿ ಸೋಲಾಪುರದಲ್ಲಿ ಜನಿಸಿದ ಶಶಿಕಲಾ ಅವರು 2007ರಲ್ಲಿ ಪ್ರತಿಷ್ಠಿತ ಪದ್ಮಶ್ರೀ, 2009ರಲ್ಲಿ ವಿ. ಶಾಂತಾರಾಂ ಅವಾಡ್ರ್ಸ್ ನ ಜೀವಮಾನದ ಶಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಟಿ ಶಶಿಕಲಾ ಅವರ ಅಗಲಿಕೆಗೆ ಇಡೀ ಭಾರತ ಚಿತ್ರರಂಗವೇ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಸ್ನೇಹಿತರೆ ನೀವು ಕೂಡ ಈ ಖ್ಯಾತ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Join Nadunudi News WhatsApp Group