ಇಂದಿನಿಂದ 7 ತಿಂಗಳುಗಳ ಕಾಲ ಈ 5 ರಾಶಿಯಲ್ಲಿ ಕುರಲಿದ್ದಾನೆ ಶನಿದೇವ, ಸಮಸ್ಯೆ ಬರುವ ಸಾಧ್ಯತೆ ಇದೆ.

ಈ ಭೂಮಿಯ ಮೇಲೆ ಜನರು ಅತೀ ಹೆಚ್ಚು ಹೆದರುವ ದೇವರು ಅಂದರೆ ಅದೂ ಶನಿ ದೇವರು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಶನಿ ದೇವರು ಮಾನವ ಮಾಡುವ ಪಾಪಗಳಿಗೆ ಅನುಗುಣವಾಗಿ ಆತನಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಬಹುದು. ಇನ್ನು ಜನರು ಶನಿ ದೇವರ ಆಶೀರ್ವಾದವನ್ನ ಪಡೆದುಕೊಳ್ಳುವ ಸಲುವಾಗಿ ಶನಿ ದೇವರ ಜಪವನ್ನ ಮಾಡುವುದು ಮತ್ತು ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚುತ್ತಾರೆ ಎಂದು ಹೇಳಬಹುದು. ಇನ್ನು ಮಾನವನ ಜೀವನದಲ್ಲಿ ಒಮ್ಮೆ ಶನಿ ದೇವರು ಪ್ರವೇಶ ಮಾಡಿದರೆ ಆತನ ಜೀವನ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಹೌದು ನಮ್ಮ ಜೀವನದಲ್ಲಿ ಶನಿ ದೇವರ ಪ್ರವೇಶವಾದರೆ ನಾವು ಜೀವನದಲ್ಲಿ ನಾನಾರೀತಿಯ ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಇಂದಿನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 4 ವರ್ಷಗಳ ನಂತರ ಈ 5 ರಾಶಿಗಳ ಮೇಲೆ ಶನಿ ದೇವರು ಇಂದಿನಿಂದ ಪ್ರವೇಶವನ್ನ ಮಾಡಿದ್ದು ಈ ರಾಶಿಯವರು ಮುಂದಿನ 7 ತಿಂಗಳುಗಳ ಕಾಲ ಸ್ವಲ್ಪ ಸಮಸ್ಯೆಯ ಹಾದಿಯಲ್ಲಿ ನಡೆಯಲಿದ್ದಾರೆ ಎಂದು ಹೇಳಬಹುದು. ಹಾಗಾದರೆ ಶನಿ ದೇವರು ಪ್ರವೇಶ ಮಾಡಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಜೈ ಶನಿದೇವ ಎಂದು ಎಂದು ಶನಿಯ ಆರಾಧನೆಯನ್ನ ಮಾಡಿ. ಹೌದು ಈ ರಾಶಿಯವರು ತಮಗೆ ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ಕೆಲವು ತಪ್ಪುಗಳ ಕಾರಣ ಈ ರಾಶಿಯವರು ಜೀವನದಲ್ಲಿ ಸ್ವಲ್ಪ ಸಮಸ್ಯೆಯನ್ನ ಅನುಭವಿಸಲಿದ್ದಾರೆ ಎಂದು ಹೇಳಬಹುದು.

great shani news

ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇರುವುದರಿಂದ ನೀವು ವಾರದಲ್ಲಿ ಒಮ್ಮೆ ಶನಿ ದೇವರ ದೇವಾಲಯಕ್ಕೆ ಭೇಟಿನೀಡಿ ಶನಿಯ ಜಪವನ್ನ ಮಾಡುವುದು ಉತ್ತಮ. ಇನ್ನು ನೀವು ದೂರ ಪ್ರಯಾಣವನ್ನ ಮಾಡಬೇಕು ಅಂದುಕೊಂಡಿದ್ದರೆ ಮುಂದಿನ ಏಳು ತಿಂಗಳುಗಳ ಕಾಲ ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು, ಹೌದು ದೂರ ಪ್ರಯಾಣ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಆದಷ್ಟು ನೆಮ್ಮದಿ ಇರುವ ಹಾಗೆ ನೋಡಿಕೊಳ್ಳಿ, ಹೌದು ನೀವು ಕೋಪ ಮನೆಯ ನೆಮ್ಮದಿಯನ್ನ ಹಾಳುಮಾಡುವ ಸಾಧ್ಯತೆ ಇದ್ದು ಆದಷ್ಟು ಕೋಪವನ್ನ ನಿಯಂತ್ರಣ ಮಾಡಿಕೊಳ್ಳಿ. ಸಾಲದ ವ್ಯವಹಾರ ಒಳ್ಳೆಯದಲ್ಲ ಮತ್ತು ನೀವು ಕೂಡ ಯಾರಿಂದಲೂ ಈ ದಿನಗಳಲ್ಲಿ ಸಾಲವನ್ನ ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು.

ಹೊಸ ವ್ಯವಹಾರವನ್ನ ಆರಂಭ ಮಾಡುವವರು ಮುಂದಿನ ಏಳು ತಿಂಗಳುಗಳ ನಂತರ ಆರಂಭ ಮಾಡುವುದು ಉತ್ತಮ ಎಂದು ಹೇಳಬಹುದು. ಸಂಸಾರದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದ್ದು ಆದಷ್ಟು ಮಡದಿಯ ಮಾತಿಗೆ ಬೆಲೆಕೊಡಿ. ಮಕ್ಕಳು ವಿಧ್ಯಭ್ಯಾಸದಲ್ಲಿ ಹೆಚ್ಚಿನ ಗಮನವನ್ನ ಕೊಡಬೇಕು ಮತ್ತು ನಿರುದ್ಯೋಗಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಷೇರು ಮಾರುಕಟ್ಟೆ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಇದೆ. ಶತ್ರುಭಾದೆ ನಮನ್ನ ಕಾಡುವ ಸಾಧ್ಯತೆ ಇದೆ ಎಂದು ಹೇಳಬಹುದು. ಇನ್ನು ಶನಿ ದೇವರ ಪ್ರವೇಶ ಆಗಲಿರುವ ಆ 5 ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ಮಕರ ರಾಶಿ, ವೃಷಭ ರಾಶಿ, ತುಲಾ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

great shani news

Join Nadunudi News WhatsApp Group