Gruha Lakshmi 2000: ಇಂತಹ ಮಹಿಳೆಯರ ಖಾತೆಗೆ ಈ ತಿಂಗಳು ಕೂಡ ಜಮಾ ಆಗಲ್ಲ ಗೃಹಲಕ್ಷ್ಮಿ 2000 ರೂ, ತಪ್ಪದೆ ಈ ಕೆಲಸ ಮಾಡಿ.

ಇದೀಗ ಇನ್ನು ಕೂಡ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗದಿದ್ದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

Gruha Lakshmi 2000 Credit Update: ರಾಜ್ಯದಲ್ಲಿ ಆಗಸ್ಟ್ 30 ರಂದು Gruha Lakshmi ಚಾಲನೆಗೊಂಡಿದೆ. ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ ಹಣ ಜಮಾ ಆಗಿದೆ. ರಾಜ್ಯ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆದ ಖುಷಿಯಲ್ಲಿದ್ದಾರೆ. ರಾಜ್ಯದ ಲಕ್ಷಾಂತರ ಗೃಹಿಣಿಯರ ಕನಸು ಆಗಸ್ಟ್ 30 ರಂದು ನನಸಾಗಿದೆ.

ಇನ್ನು ಕೆಲ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಗೃಹಿಣಿಯರು ಚಿಂತಿಸುತ್ತಿದ್ದಾರೆ.ಅರ್ಜಿ ಸಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಇನ್ನು ಕಳೆದ ತಿಂಗಳಿನಲ್ಲಿ ಹಣ ಖಾತೆಗೆ ಜಮಾ ಆಗದೆ ಇದ್ದವರು ಈ ತಿಂಗಳಿನಲ್ಲಿ ತಮ್ಮ ಖಾತೆಗೆ ಲಕ್ಷ್ಮಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಇನ್ನು ಕೂಡ ಹಣ ಖಾತೆಗೆ ಜಮಾ ಆಗದಿದ್ದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇನ್ನು ಕೂಡ ಈ ತಪ್ಪುಗಳನ್ನು ನೀವು ಸರಿಪಡಿಸಿಕೊಳ್ಳದೆ ಇದ್ದರೆ Septembar ನ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.

Gruha Lakshmi 2000 Credit Update
Image Credit: Economictimes

ಕೆಲ ಅರ್ಹ ಮಹಿಳೆಯರ ಖಾತೆಗೆ 2000 ಇನ್ನು ಜಮಾ ಆಗಿಲ್ಲ
ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಖಾತೆಗೆ ಆಗಸ್ಟ್ 30 ರಂದು ಸರ್ಕಾರ ಹಣ ಜಮಾ ಮಾಡಿದೆ. ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ August ತಿಂಗಳ 2000 ರೂ. ಜಮಾ ಆಗಿದೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಸಿದವರಿಗೆ Septembar ತಿಂಗಳಿಂದ ಮಾಸಿಕ 2000 ರೂ ಜಮಾ ಆಗುತ್ತದೆ.

ಇನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರು ಕೂಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಇದಕ್ಕೆ ಕಾರಣ ಅರ್ಜಿ ಸಲಿಕೆಯಲ್ಲಿ ಮಾಡಲಾದ ತಪ್ಪುಗಳು. ಹೌದು ನೀವು ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ನಿಮ್ಮ ಯಾವ ದಾಖಲೆಗಳು ಕೂಡ ತಪ್ಪಾಗಿರಬಾರದು. ಈ ತಿಂಗಳಿನಲ್ಲಿ ಮಾಸಿಕ 2000 ರೂಪಾಯಿ ಹಣ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಲಭಿಸಿದೆ.

Join Nadunudi News WhatsApp Group

Gruha Lakshmi scheme latest update
Image Credit: Kannadanews

ಈ ತಿಂಗಳು ಕೂಡ ಜಮಾ ಆಗಲ್ಲ ಇಂತಹ ಮಹಿಳೆಯರ ಖಾತೆಗೆ ಹಣ
ಸದ್ಯ ರಾಜ್ಯದ ಗೃಹಿಣಿಯರು Septembar ತಿಂಗಳ ಮಾಸಿಕ 2000 ರೂ. ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಕೂಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಕಡಿಮೆ ಇದೆ. ಮುಖ್ಯವಾಗಿ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಲು ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥೆ ಮಹಿಳೆಯೇ ಆಗಬೇಕಿದೆ. ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗದಿದ್ದರೆ ಹಣ ಖಾತೆಗೆ ಜಮಾ ಆಗುವುದಿಲ್ಲ.

BPL Ration Card ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಬಂದ ಮೇಲೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನು ಸರ್ಕಾರ ವಿಧಿಸಿಲ್ಲ. ನಿಮ್ಮ Ration Card ಗೆ ನಿಮ್ಮ Aadhaar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಈ ಕೆಲಸಗಳು ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಮಾಸಿಕ 2000 ರೂಪಾಯಿ ಹಣ ಜಮಾ ಆಗಲಿದೆ. ಇನ್ನು ಕೂಡ ಈ ದಾಖಲೆಗಳು ಸರಿ ಇಲ್ಲದೆ ಇದ್ದರೆ ಸೆಪ್ಟೆಂಬರ್ ನಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.

Join Nadunudi News WhatsApp Group