Gruha Lakshmi: ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ 4 ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆ ಉಂಟಾ ಚೆಕ್ ಮಾಡಿಕೊಳ್ಳಿ

ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ 4 ನೇ ಕಂತಿನ ಹಣ ಜಮಾ ಆಗಿದೆ

Gruha Lakshmi 4th Installment Money Release: ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ Gruha Lakshmi ಸದ್ಯ ಮೂರು ಕಂತುಗಳ ಹಣ ವರ್ಗಾವಣೆ ಆಗಿದೆ. ಯೋಜನೆಯ ಲಾಭ ಸಂಪೂರ್ಣ ಅರ್ಹರಿಗೆ ತಲುಪಿಲ್ಲವಾದರೂ ಪ್ರತಿ ತಿಂಗಳಿನಲ್ಲಿ ಅರ್ಹರಿಗೆ ಹಣ ಜಮಾ ಮಾಡುತ್ತಿದೆ. ಹಣ ಜಮಾ ಆಗದೆ ಇರುವ ಮಹಿಳೆಯರ ಸಂಸ್ಯೆಯನ್ನು ಪರಿಹರಿಸಿ ಎಲ್ಲ ಕಂತುಗಳ ಹಣವನ್ನು ಒಟ್ಟಾಗಿ ಪಾವತಿಸುವುದಾಗಿ ಸರ್ಕಾರ ಹೇಳಿದೆ.

ಇದೀಗ ರಾಜ್ಯ ಸರ್ಕಾರದಿಂದ Gruha Lakshmi 4th Installment Money ಬಿಡುಗಡೆಯಾಗಿರುವ ಬಗ್ಗೆ ವರದಿಯಾಗಿದೆ. ಈ ದಿನಾಂಕದಂದು ಅರ್ಘ ಮಹಿಳೆಯರ ಖಾತೆಗೆ 4 ನೇ ಕಂತಿನ 2000 ರೂ ಹಣ ಜಮಾ ಆಗುವ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗಿದೆ. ಸದ್ಯ ಈ 15 ರಾಜ್ಯದಲ್ಲಿ ಮಾತ್ರ ಗೃಹ ಲಕ್ಷ್ಮಿ 4 ನೇ ಕಂತಿನ ಹಣ ಜಮಾ ಆಗಿದೆ.

Gruha Lakshmi 4th Installment Money Release
Image Credit: Hosakannada

ಈ ದಿನಾಂಕದಂದು ಬಿಡುಗಡೆಯಾಗಲಿದೆ 4 ನೇ ಕಂತಿನ ಹಣ
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ ಮಾಸಿಕವಾಗಿ ಅರ್ಹರ ಖಾತೆಗೆ ತಲುಪಬೇಕಿದೆ. ಸದ್ಯ ರಾಜ್ಯ ಸರ್ಕಾರದಿಂದ ಈ ತಿಂಗಳಿನ ಹಣ ಬಿಡುಗಡೆ ಆಗಿದೆ. ಗೃಹ ಲಕ್ಷ್ಮಿ 4 ನೇ ಕಂತಿನ ಹಣ ಬಿಡುಗಡೆಯಾಗಿದೆ.

ಡಿಸೇಂಬರ್ 15 ರಿಂದ 20 ನೇ ತಾರೀಕಿನೊಳಗೆ Gruha Lakshmi ಯೋಜನೆಯ ಹಣ ಖಾತೆಗೆ ಜಮಾ ಆಗಲಿದೆ. ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರು ಕೂಡ ಮೊಬೈಲ್ ಗೆ ಸಂದೇಶ ಬರದೇ ಇರಬಹುದು. ಹೀಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ 4 ನೇ ಕಂತಿನ ಹಣ ನಿಮ್ಮ ರಾಜ್ಯದಲ್ಲಿ ಬಿಡುಗಡೆಯಾಗಿದೆಯಾ..? ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಯಾವ ಜಿಲ್ಲೆಗೆ ಬಿಡುಗಡೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ.

Gruha Lakshmi Scheme Latest Updates
Image Credit: Original Source

ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ 4 ನೇ ಕಂತಿನ ಹಣ ಬಿಡುಗಡೆ
1.ಕೋಲಾರ
2. ದಾವಣಗೆರೆ
3. ಉತ್ತರ ಕನ್ನಡ
4. ಮಂಡ್ಯ
5. ಚಿತ್ರದುರ್ಗ
6. ಬಾಗಲಕೋಟೆ
7. ಗದಗ
8. ಬೆಂಗಳೂರು
9. ಬೆಳಗಾವಿ

Join Nadunudi News WhatsApp Group

Gruha Lakshmi Money
Image Credit: Original Source

10. ಧಾರವಾಡ
11. ಕಲ್ಬುರ್ಗಿ
12. ಹಾಸನ
13. ರಾಯಚೂರು
14. ಮೈಸೂರು
15. ಬಿಜಾಪುರ

Join Nadunudi News WhatsApp Group