Gruha Lakshmi: ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದಾ…? ಸ್ಪಷ್ಟನೆ ನೀಡಿದ ಸರ್ಕಾರ.

ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚುತ್ತಿರುವ ಗೊಂದಲದ ಕುರಿತು ಸರ್ಕಾರದ ಸ್ಪಷ್ಟನೆ.

Gruha Lakshmi Scheme For Ration Card Holders: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯು ಈಗಾಗಲೇ ಅನುಷ್ಠಾನಗೊಂಡಿದೆ. ಕಾಂಗ್ರೆಸ್ ಸರ್ಕಾರದ (Congree Government) ಐದು ಯೋಜನೆಗಳಲ್ಲಿ ರಾಜ್ಯದ ಜನತೆ ನಾಲ್ಕು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಆಗಸ್ಟ್ ನಲ್ಲಿ ರಾಜ್ಯದ ಅರ್ಹ ಗೃಹಿಣಿಯರ ಖಾತೆಗೆ ಮಾಸಿಕ 2000 ಹಣ ಜಮಾ ಆಗಿದೆ. ಆದರೆ Gruha Lakshmi ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗು ಕೂಡ ಯೋಜನೆಯ ಹಣ ಜಮಾ ಆಗಿಲ್ಲ.

ಅರ್ಹ ಅಜಿದಾರರರ 50 % ರಷ್ಟು ಮಾತ್ರ ಹಣ ಖಾತೆಗೆ ತಲುಪಿದೆ. ಇನ್ನು ಉಳಿದ 50 % ಅರ್ಹ ಮಹಿಳೆಯರಿಗೆ Gruha Lakshmi ಯೋಜನೆಯಡಿ ಹಣ ಜಮಾ ಆಗಿಲ್ಲ. ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗುತ್ತಿದೆ. ಯಾವ ಯಾವ ದಾಖಲೆ ಇಲ್ಲದೆ ಇದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎನ್ನುವ ಬಗ್ಗೆ ಎಲ್ಲರು ಗೊಂದಲದಲ್ಲಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಜನಸಾಮಾನ್ಯರ ಪ್ರಶ್ನೆ ಉತ್ತರ ನೀಡಿದೆ.

Gruha Lakshmi Latest New
Image Credit: Hindustantimes

ಗೃಹ ಲಕ್ಷ್ಮಿ ಯೋಜನೆಯ ಕುರಿತಾಗಿ ಹೆಚ್ಚುತ್ತಿದೆ ಗೊಂದಲ
*Ration Card ಇಲ್ಲದೆ ಇದ್ದರೆ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಬಹುದಾ..?

*Aadhaar Card Link ಆಗದೆ ಇದ್ದರು ಯೋಜನೆಗೆ ಅರ್ಜಿ ಸಲ್ಲಿಸಬಹುದಾ..?

*ಗೃಹಿಣಿ ಯಜಮಾನಿ ಆಗದೆ ಇದ್ದರು ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಬಹುದಾ..?

Join Nadunudi News WhatsApp Group

*ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಲು ಇನ್ನೆಷ್ಟು ದಿನ ಬಾಕಿ ಇದೆ..?
ಈ ಎಲ್ಲ ಪ್ರಶ್ನೆಗಳು ರಾಜ್ಯದ ಗೃಹಿಣಿಯರ ಚಿಂತೆಗೆ ಕಾರಣವಾಗಿದೆ. ಸದ್ಯ ಈ ಎಲ್ಲ ಪ್ರಶ್ನೆಗೆ ಸರ್ಕಾರ ಸ್ಪಷ್ಟನೆ ನೀಡಿದೆ.

CM Siddaramaiah latest news
Image Credit: Telegraphindia

ಈ ದಾಖಲೆಗಳು ಸರಿ ಇಲ್ಲದೆ ಇದ್ದರು ಅರ್ಜಿ ಸಲ್ಲಿಕೆ ಸಾಧ್ಯನಾ..?
*Ration Card ಕಡ್ಡಾಯ
ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಪಡೆಯಲು Ration Card ಕಡ್ಡಾಯವಾಗಿದೆ. BPL Ration Card ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಬಂದ ಮೇಲೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನು ಸರ್ಕಾರ ವಿಧಿಸಿಲ್ಲ.

* Aadhar Card Link
ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.

gruha lakshmi scheme latest update
Image Credit: Etvbharat

*Ration Card ತಿದ್ದುಪಡಿ
ಇನ್ನು ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗದಿದ್ದರೆ ಅದನ್ನು ಶೀಘ್ರದಲ್ಲೇ ಸರಿಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕಿದೆ.

*ಶೀಘ್ರದಲ್ಲೇ ಖಾತೆಗೆ ಹಣ ಜಮಾ ಆಗಲಿದೆ
ಇನ್ನು ಒಂದು ದಿನಕ್ಕೆ 6 ರಿಂದ 8 ಲಕ್ಷ ಮನೆಯೊಡತಿಯರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಸಾಧ್ಯವಾಗುವ ಕಾರಣ ಇನ್ನು ಖಾತೆಗೆ ಹಣ ಜಮಾ ಆಗದೆ ಇರುವ ಮಹಿಳೆಯರ ಖಾತೆಗೆ ಇನ್ನೇನು 10 ರಿಂದ 12 ದಿನಗಳಲ್ಲಿ ಖಾತೆಗೆ ಜಮಾ ಆಗಲಿದೆ ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿದೆ.

Join Nadunudi News WhatsApp Group