Gruha Lakshmi Expense: ಗೃಹಲಕ್ಷ್ಮಿ ಯೋಜನಾ ಚಾಲನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮಾಡಿದ ಖರ್ಚು ಎಷ್ಟು ಗೊತ್ತಾ…? ದುಬಾರಿ ಕಾರ್ಯಕ್ರಮ.

ಇದೀಗಾ ಸರ್ಕಾರ Gruha Lakshmi ಯೋಜನೆಯ ಚಾಲನೆಗೆ ಎಷ್ಟು ಹಣ ಖರ್ಚು ಮಾಡಿದೆ.

Gruha Lakshmi Scheme Expenditure: ರಾಜ್ಯದಲ್ಲಿ ಇತೀಚೆಗೆ Gruha Lakshmi ಯೋಜನೆಯ ಬಗ್ಗೆ ಚರ್ಚೆಗಳು ಸಾಕಷ್ಟು ನಡೆದಿವೆ. ರಾಜ್ಯದ ಅರ್ಹ ಮಹಿಳೆಯರು Gruha Lakshmi ಯೋಜನೆಯ ಹಣ ಖಾತೆಗೆ ಜಮಾ ಆಗುವುದನ್ನೇ ಕಾಯುತ್ತಿದ್ದರು. ಇನ್ನು Gruha Lakshmi ಯೋಜನೆಯ ನಿರೀಕ್ಷಲ್ಲಿದ್ದವರಿಗೆ ರಾಜ್ಯ ಸರ್ಕಾರ August 30 ರಂದು ಖುಷಿ ನೀಡಿತ್ತು.

Agust 30 ರಂದು ರಾಜ್ಯ ಅರ್ಹ ಮಹಿಳೆಯರ ಖಾತೆಗೆ Gruha Lakshmi ಯೋಜನೆಯ ಅಡಿಯಲ್ಲಿ ಆಗಸ್ಟ್ ತಿಂಗಳ 2000 ಹಣವನ್ನು ಜಮಾ ಮಾಡಿತ್ತು. ರಾಜ್ಯದ ಗೃಹಿಣಿಯರ ತನ್ನ ಖಾತೆಗೆ ಲಕ್ಷ್ಮಿ ಆಗಮನದ ಖುಷಿಯಲ್ಲಿದ್ದರು.

Gruha Lakshmi Scheme Expenditure
Image Credit: Latestly

ರಾಜ್ಯದ ಯಶಸ್ವಿಯಾಗಿ ಚಾಲನೆಗೊಂಡಿದೆ Gruha Lakshmi ಯೋಜನೆ
ಇನ್ನು ರಾಜ್ಯ ಸರ್ಕಾರ Gruha Lakshmi ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಕೆಲ ಅರ್ಹ ಮಹಿಳೆಯರು Ration Card ತಿದ್ದಿಪಡಿಯ ಕಾರಣದಿಂದ ಯೋಜನೆಯಿಂದ ವಂಚಿರಾಗಿದ್ದರು, ಮುಂದಿನ ತಿಂಗಳಿಂದ ಅಂತವರು ಹಣವನ್ನು ಪಡೆಯಲಿ ಎಂದು ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ.

ಇನ್ನು ರಾಜ್ಯದಲ್ಲಿ Gruha Lakshmi ಯೋಜನೆ ಜಾರಿಯಾಗುತ್ತಿದ್ದಂತೆ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬಿದ್ದಿರಬಹುದು ಎಂದು ಎಲ್ಲರು ಯೋಚಿಸುತ್ತಾರೆ. ಇದೀಗಾ ಸರ್ಕಾರ Gruha Lakshmi ಯೋಜನೆಯ ಚಾಲನೆಗೆ ಎಷ್ಟು ಹಣ ಖರ್ಚು ಮಾಡಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Gruha Lakshmi Scheme launch
Image Credit: Orissapost

ಗೃಹಲಕ್ಷ್ಮಿ ಯೋಜನಾ ಚಾಲನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮಾಡಿದ ಖರ್ಚು ಎಷ್ಟು ಗೊತ್ತಾ…?
Congress Government ರಾಜ್ಯದಲ್ಲಿ Gruha Lakshmi ಯೋಜನೆಯನ್ನು ಜಾರಿಗೆ ತರಲು ವಾರ್ಷಿಕವಾಗಿ 24,166 ಕೋಟಿ ರೂ.ಬಜೆಟ್ ಅನ್ನು ಮಂಡಿಸಿದೆ. ರಾಜ್ಯದ ಅರ್ಹ ಗೃಹಿಣಿಯರಿಗೆ ಮಾಸಿಕ 2000 ರೂ. ನೀಡಲು ರಾಜ್ಯ ಸರ್ಕಾರ ವಾರ್ಷಿಕವಾಗಿ 24 ಸಾವಿರ ಕೋಟಿಗಿಂತಲೂ ಅಧಿಕ ಹಣ ಖರ್ಚುಮಾಡಬೇಕಿದೆ. ಇನ್ನು August 30 ರ Gruha Lakshmi ಯೋಜನೆಯ ಚಾಲನೆಯ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸರ್ಕಾರ 17.40 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Join Nadunudi News WhatsApp Group

ನಿಗದಿತ ಬಜೆಟ್ ಗಿಂತ ಹೆಚ್ಚುವರಿಯಾಗಿ 2 ಕೋಟಿ ಹಣ ಅಧಿಕವಾಗಿ ಮಂಡಿಸಲಾಗಿದೆ. Gruha Lakshmi ಯೋಜನೆಯಾ ಚಾಲನೆಗೆ ಸರ್ಕಾರ ಸುಮಾರು 20 ಕೋಟಿ ಹಣ ಖರ್ಚು ಮಾಡಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. Gruha Lakshmi ಯೋಜನೆಗೆ ಸಂಬಂಧಿತ ಸುದ್ದಿಗಳನ್ನು Social Media ದಲ್ಲಿ ಜಾಹಿರಾತನ್ನು ನೀಡಲು ಸುಮಾರು 50 ಲಕ್ಷ ಖರ್ಚು ಮಾಡಿದೆ. ರಾಜ್ಯದಲ್ಲಿ 1.10 ಕೋಟಿ ಪಾಲನುಭವಿಗಳ ಖಾತೆಗೆ ರಾಜ್ಯ ಸರಕಾರ ಮಾಸಿಕ 2000 ರೂ.ಜಮಾ ಮಾಡಿದೆ.

Join Nadunudi News WhatsApp Group