HDFC 2024: HDFC ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್, ಬಡ್ಡಿದರ ಮತ್ತೆ ಹೆಚ್ಚಿಸಿದ HDFC ಬ್ಯಾಂಕ್

ಬಡ್ಡಿದರ ಮತ್ತೆ ಹೆಚ್ಚಿಸಿದ HDFC ಬ್ಯಾಂಕ್, FD ಇಟ್ಟವರಿಗೆ ಗುಡ್ ನ್ಯೂಸ್ ನೀಡಿದ HDFC ಬ್ಯಾಂಕ್

HDFC Bank Fixed Deposit Interest Rate Hike: ಸಾಮಾನ್ಯವಾಗಿ ಜನರು ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಹೂಡಿಕೆ ಮಾಡುವ ಮೂಲಕ ಹಣದ ಉಳಿತಾಯವನ್ನು ಮಾಡಬಹುದು. ಇನ್ನು ಕೆಲವು ಬ್ಯಾಂಕ್ ಗಳು ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳು ಹೂಡಿಕೆ ಮಾಡಲು ಜನರಿಗೆ ಅವಕಾಶವನ್ನು ನೀಡುತ್ತದೆ.

ಜನಸಾಮಾನ್ಯರು ಹೆಚ್ಚಾಗಿ Fixed Deposit ಮಾಡಲು ಬಯಸುತ್ತಾರೆ. ಇನ್ನು ಸ್ಥಿರ ಠೇವಣಿಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದೀಗ ದೇಶದ ಈ ಜನಪ್ರಿಯ ಬ್ಯಾಂಕ್ FD ಯೋಜನೆಗಳಿಗೆ ವಿಶೇಷ ಬಡ್ಡಿದರವನ್ನು ಘೋಷಿಸಿದೆ.

HDFC Bank Fixed Deposit Interest Rate Hike
Image Credit: News9live

ಬಡ್ಡಿದರ ಮತ್ತೆ ಹೆಚ್ಚಿಸಿದ HDFC ಬ್ಯಾಂಕ್
ಇದೀಗ ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬೃಹತ್ FD ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. 2 ಕೋಟಿಗಿಂತ ಹೆಚ್ಚಿನ ಮತ್ತು 5 ಕೋಟಿ ರೂಪಾಯಿವರೆಗಿನ FD ಗಳನ್ನು ಬಲ್ಕ್ FD ಎಂದು ಕರೆಯಲಾಗುತ್ತದೆ. HDFC ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಬೃಹತ್ FD ಅನ್ನು ನೀಡುತ್ತಿದೆ. ಈ ಬೃಹತ್ FD ಮೇಲಿನ ಹೊಸ ದರಗಳು 3 ಫೆಬ್ರವರಿ 2024 ರಿಂದ ಜಾರಿಗೆ ಬಂದಿವೆ.

ಈ ಬಾರಿ ಬ್ಯಾಂಕ್ ಒಂದು ವರ್ಷದ FD ಗಳ ಮೇಲಿನ ಬಡ್ಡಿ ದರಗಳನ್ನು 15 ತಿಂಗಳಿಗೆ ಹೆಚ್ಚಿಸಿದೆ. ಒಂದು ವರ್ಷದಿಂದ 15 ತಿಂಗಳ FD ಮೇಲೆ 7.40 ಪ್ರತಿಶತ ಬಡ್ಡಿ ಲಭ್ಯವಿರುತ್ತದೆ. ಹಿರಿಯ ನಾಗರಿಕರು ಈ FD ಅಲ್ಲಿ ಶೇಕಡಾ 7.90 ಬಡ್ಡಿಯನ್ನು ಪಡೆಯುತ್ತಾರೆ.

HDFC Bank Fixed Deposit Interest Rate 2024
Image Credit: Telegraphindia

HDFC ಬ್ಯಾಂಕ್‌ನಲ್ಲಿ FD ಮೇಲಿನ ಬಡ್ಡಿ ದರಗಳು ಹೀಗಿವೆ
*7 ದಿನಗಳಿಂದ 14 ದಿನಗಳವರೆಗೆ ಸಾಮಾನ್ಯ ಜನರಿಗೆ 4.75 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 5.25 ಪ್ರತಿಶತ

Join Nadunudi News WhatsApp Group

*15 ದಿನಗಳಿಂದ 29 ದಿನಗಳವರೆಗೆ ಸಾಮಾನ್ಯ ಜನರಿಗೆ 4.75 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 5.25 ಪ್ರತಿಶತ

*30 ದಿನಗಳಿಂದ 45 ದಿನಗಳವರೆಗೆ ಸಾಮಾನ್ಯ ಜನರಿಗೆ 5.50 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 6 ಪ್ರತಿಶತ

*46 ದಿನಗಳಿಂದ 60 ದಿನಗಳವರೆಗೆ ಸಾಮಾನ್ಯ ಜನರಿಗೆ 5.75 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 6.25 ಪ್ರತಿಶತ

*61 ದಿನಗಳಿಂದ 89 ದಿನಗಳವರೆಗೆ ಸಾಮಾನ್ಯ ಜನರಿಗೆ 6 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 6.50 ಪ್ರತಿಶತ

*90 ದಿನಗಳಿಂದ 6 ತಿಂಗಳವರೆಗೆ ಸಾಮಾನ್ಯ ಜನರಿಗೆ 6.50 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7 ಪ್ರತಿಶತ

*6 ತಿಂಗಳ 1 ದಿನದಿಂದ 9 ತಿಂಗಳಿಗಿಂತ ಕಡಿಮೆ ದಿನಗಳವರೆಗೆ ಸಾಮಾನ್ಯ ಜನರಿಗೆ 6.65 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.15 ಪ್ರತಿಶತ

*9 ತಿಂಗಳ 1 ದಿನದಿಂದ 1 ವರ್ಷಕ್ಕಿಂತ ಕಡಿಮೆ ದಿನಗಳವರೆಗೆ ಸಾಮಾನ್ಯ ಜನರಿಗೆ 6.75 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.15 ಪ್ರತಿಶತ

HDFC Bank FD
Image Credit: Equitypandit

*1 ವರ್ಷದಿಂದ 15 ತಿಂಗಳುಗಳಿಗಿಂತ ಕಡಿಮೆ ದಿನಗಳವರೆಗೆ ಸಾಮಾನ್ಯ ಜನರಿಗೆ 7.40 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.90 ಪ್ರತಿಶತ

*15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ ದಿನಗಳವರೆಗೆ ಸಾಮಾನ್ಯ ಜನರಿಗೆ 7.05 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.55 ಪ್ರತಿಶತ

*18 ತಿಂಗಳ 1 ದಿನದಿಂದ 21 ತಿಂಗಳಿಗಿಂತ ಕಡಿಮೆ ದಿನಗಳವರೆಗೆ ಸಾಮಾನ್ಯ ಜನರಿಗೆ 7.05 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.55 ಪ್ರತಿಶತ

*21 ತಿಂಗಳಿಂದ 2 ವರ್ಷಗಳವರೆಗೆ ಸಾಮಾನ್ಯ ಜನರಿಗೆ 7.05 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.55 ಪ್ರತಿಶತ

*2 ವರ್ಷದಿಂದ ಮೂರು ವರ್ಷಗಳವರೆಗೆ ಸಾಮಾನ್ಯ ಜನರಿಗೆ 7.00 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.50 ಪ್ರತಿಶತ

*3 ವರ್ಷದಿಂದ 5 ವರ್ಷಗಳವರೆಗೆ ಸಾಮಾನ್ಯ ಜನರಿಗೆ 7.00 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.50 ಪ್ರತಿಶತ

*5 ವರ್ಷದಿಂದ 10 ವರ್ಷಗಳವರೆಗೆ ಸಾಮಾನ್ಯ ಜನರಿಗೆ 7.00 ಪ್ರತಿಶತ ಹಾಗೆ ಹಿರಿಯ ನಾಗರಿಕರಿಗೆ 7.50 ಪ್ರತಿಶತ

Join Nadunudi News WhatsApp Group