HDFC Bank Merge: ವಿಲೀನವಾಗಲಿದೆ HDFC ಬ್ಯಾಂಕ್, HDFC ಯಲ್ಲಿ ಖಾತೆ ಇದ್ದವರಿಗೆ ಸ್ಪಷ್ಟನೆ ಕೊಟ್ಟ RBI

HDFC ಬ್ಯಾಂಕ್ ವಿಲೀನ, HDFC ಯಲ್ಲಿ ಖಾತೆ ಇದ್ದವರಿಗೆ ಸ್ಪಷ್ಟನೆ ನೀಡಿದ RBI.

HDFC Bank Merge Update: ಇದೀಗ ಖಾಸಗಿ ವಲಯದ HDFC ಬ್ಯಾಂಕ್ ಅನ್ನು HDFC ಲಿಮಿಟೆಡ್ ನೊಂದಿಗೆ ವಿಲೀನಗೊಳಿಸುವ ಕುರಿತು ದೊಡ್ಡ ಅಪ್ಡೇಟ್ ಒಂದು ಹೊರ ಬಿದ್ದಿದೆ. ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತ ಮತ್ತು SLR ಅವಶ್ಯಕತೆಗಳಲ್ಲಿ ಯಾವುದೇ ಸಡಿಲಿಕೆಯನ್ನು ತಳ್ಳಿಹಾಕಿದೆ.

ಎಚ್ ಡಿ ಎಫ್ ಬ್ಯಾಂಕ್ ನ ವೀಲಿನ ಎಚ್ ಡಿ ಎಫ್ ಸಿ ಎಎಂಸಿಯಲ್ಲಿ ಪಾಲನ್ನು ಎಚ್ ಡಿ ಎಫ್ ಸಿ ಲಿಮಿಟೆಡ್ ಗೆ ನಿಯಂತ್ರಿಸುವ ಪ್ರಸ್ತಾವಿತ ಬದಲಾವಣೆಯನ್ನು ಸೆಬಿ ಅನುಮೋದಿಸಿದೆ.

HDFC Bank and HDFC Merger Process
Image Credit: Business Today

ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನ ಪ್ರಕ್ರಿಯೆ
ಭಾರತೀಯ ರಿಸರ್ವ್ ಬ್ಯಾಂಕ್ ವಿಲೀನವನ್ನು ಸುಗಮಗೊಳಿಸಲು ಏಪ್ರಿಲ್ ನಲ್ಲಿ ಅವಕಾಶವನ್ನು ನೀಡಿದೆ. ಅಂದರೆ ಅನುಮೋದನೆ ನೀಡಿದೆ. ವಿಶ್ಲೇಷಕರ ಮೂಲಗಳ ಪ್ರಕಾರ ಸಭೆಯಲ್ಲಿ ಮುಂದಿನ 4 ರಿಂದ 5 ವರ್ಷಗಳ ವರೆಗೆ ಪ್ರತಿ ವರ್ಷ ಸುಮಾರು 1500 ಶಾಖೆಗಳನ್ನು ಸೇರಿಸುವ ತನ್ನ ಯೋಜನೆಯನ್ನು ಮ್ಯಾನೇಜ್ ಮೆಂಟ್ ಪುನರುಚ್ಛಿಸಿದೆ.

ಬಹುಪಾಲು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿರುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನ ಪ್ರಕ್ರಿಯೆ ಪೂರ್ಣವಾಗಲು ಇನ್ನು ಕೆಲವೇ ತಿಂಗಳುಗಳಿವೆ. ಜೂನ್ ವೇಳೆಗೆ ಎರಡು ಪ್ರಮುಖ ಹಣಕಾಸು ಸಂಸ್ಥೆಗಳ ವಿಲೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಇತ್ತೀಚಿಗೆ ವರದಿಯಾಗಿತ್ತು. ಅದೇ ರೀತಿ ಜೂನ್ ತಿಂಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

HDFC Bank and HDFC Merger Process
Image Credit: Bqprime

ವಿಲೀನ ಪ್ರಕ್ರಿಯೆಯ ಅಧಿಕ ಮಾಹಿತಿ
ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನದಿಂದಾಗಿ ಅತಿ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್ ಡಿ ಎಫ್ ಸಿ ಬ್ಯಾಂಕ್ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗು ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್ ಡಿ ಎಫ್ ಸಿ ಹೇಳಿದೆ.

Join Nadunudi News WhatsApp Group

ಎಚ್ ಡಿ ಎಫ್ ಸಿ ಹಾಗು ಎಚ್ ಡಿ ಎಫ್ ಸಿ ವಿಲೀನ ಮಾಡುವುದರಿಂದ ಎಚ್‌ ಡಿ ಎಫ್‌ ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.

Join Nadunudi News WhatsApp Group