HDFC: HDFC ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 5 ವರ್ಷದಲ್ಲಿ ಸಿಗಲಿದೆ 30 ಲಕ್ಷ, ಉತ್ತಮ ಹೂಡಿಕೆ.

HDFC ಬ್ಯಾಂಕ್ ನಲ್ಲಿ ಪರಿಚಯವಾಗಿದೆ ಹೊಸ ಮ್ಯೂಚುವಲ್ ಫಂಡ್ ಹೂಡಿಕೆ.

HDFC Mutual Fund Scheme: ಜನಸಾಮಾನ್ಯರಿಗೆ ಸಹಾಯವಾಗಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಜನರು ಹಣವನ್ನು ಕೂಡಿಡಲು ಹೆಚ್ಚಾಗಿ ಸಣ್ಣ ಉಳಿತಾಯದ ಯೋಜನೆಗಳನ್ನು ಆರಿಸುತ್ತಾರೆ. ಬ್ಯಾಂಕ್ ಗಳು, ಪೋಸ್ಟ್ ಆಫೀಸ್, ಭಾರತೀಯ ಜೀವ ವಿಮಾ ಯೋಜನೆಯಲ್ಲಿ ಸಾಕಷ್ಟು ರೀತಿಯ ಹೂಡಿಕೆಯ ಯೋಜನೆಗಳಿವೆ.

HDFC Mutual Fund Scheme
Image Credit: dnaindia

ಇನ್ನು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಸಣ್ಣ ಉಳಿತಾಯದ ಯೋಜನೆಗಳ ಆಯ್ಕೆ ಜನರಿಗೆ ಲಭ್ಯವಾಗಲಿದೆ. ಇದೀಗ ಹೆಚ್ ಡಿ ಎಫ್ ಸಿ (HDFC) ಬ್ಯಾಂಕ್ ನಲ್ಲಿ ಹೂಡಿಕೆಯ ಹೊಸ ಯೋಜನೆ ಪರಿಚಯವಾಗಿದೆ. ಹೆಚ್ಚಿನ ರಿಟರ್ನ್ ನೀಡುವ ಮ್ಯೂಚುವಲ್ ಫಂಡ್ ಹೂಡಿಕೆ ಪರಿಚಯವಾಗಿದೆ. ಈ ಯೋಜನೆಯ ಲಾಭಗಳ ಬಗ್ಗೆ ಮಾಹಿತಿ ತಿಳಿಯೋಣ.

HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನಾ
ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಹೆಚ್ಚಿನ ಲಾಭ ನೀಡುವ ಮ್ಯೂಚುವಲ್ ಫಂಡ್ ಯೋಜನೆ ಪರಿಚಯವಾಗಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಈ ಯೋಜನೆಯ ಹೆಸರು HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನಾ. ಈ ಯೋಜನೆಯಲ್ಲಿ ಕೇವಲ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ 15 ಲಕ್ಷದಿಂದ 30 ಲಕ್ಷದವರೆಗೆ ಲಾಭವನ್ನು ಪಡೆಯಬಹುದು. ವಾರ್ಷಿಕವಾಗಿ 15 % ಕ್ಕಿಂತ ಹೆಚ್ಚಿನ ಲಾಭವನ್ನು ನೀಡಲಿದೆ. ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭವನ್ನು ಪಡೆಯಬಹುದಾಗಿದೆ.

If you invest in HDFC mutual fund, you can get a profit of up to 30 lakh rupees in five years
Image Credit: siasat

ಹಿರಿಯ ನಾಗರಿಕರ ಉಳಿತಾಯ ಯೋಜನೆ
ಇನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಅಲ್ಲಿ ಹಿರಿಯ ನಾಗರೀಕರಿಗಾಗಿ ಉಳಿತಾಯ ಯೋಜನೆಗಳು ಸಾಕಷ್ಟಿವೆ.

ನಿವೃತ್ತ ಹಿರಿಯ ನಾಗರಿಕರು ಯೋಜನೆಗಳಲ್ಲಿ ಸೇರುವ ಮೂಲಕ ಶೇ. 8 .7 ಬಡ್ಡಿದರದ ಲಾಭವನ್ನು ಪಡೆಯಬಹುದು. ಮ್ಯೂಚುವಲ್ ಫಂಡ್ ಯೋಜನೆಗಳು ಮಾರುಕಟ್ಟೆಯಲ್ಲಿ ಅಪಾಯವನ್ನು ಒಳಗೊಂಡಿರುತ್ತದೆ. ಆದರೆ ಉಳಿತಾಯ ಯೋಜನೆಗಳು ಅಪಾಯದಿಂದ ಮುಕ್ತವಾಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group