Hero Electric:ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 250 Km ರೇಂಜ್, ಈ ಹೀರೋ ಸ್ಕೂಟರ್ ಮುಂದೆ ಸೋತ ಓಲಾ ಮತ್ತು ಅಥೇರ್

ಬರೋಬ್ಬರಿ 250km Mileage ನೀಡುವ Electric Scooter ಲಾಂಚ್ ಮಾಡಿದ ಹೀರೋ

Hero Electric Duet E: ಹೀರೋ (Hero) ಬೈಕ್ ಗಳು ಮೈಲೇಜ್ ವಿಚಾರಕ್ಕೆ ಮೊದಲ ಸ್ಥಾನದಲ್ಲಿರುತ್ತದೆ. ಹೀಗಾಗಿ ಜನರು ಹೆಚ್ಚಾಗಿ Hero ಬೈಕ್ ಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ Hero ಬರೋಬ್ಬರಿ 250km Mileage ನೀಡುವ Electric Scooter ಅನ್ನು ಪರಿಚಯಿಸಿದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚಿನ Mileage ನೀಡುವ ಸ್ಕೂಟರ್ ಅನ್ನು ಹೀರೋ ಇದೀಗ ಗ್ರಾಹಕರಿಗಾಗಿ ಪರಿಚಯಿಸಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಈ Electric Scooter ನ ಮೂಲಕ ನೀವು ದೀರ್ಘ ಪ್ರಯಾಣವನ್ನು ಮಾಡಬಹುದು. ಇದೀಗ ನಾವು ಈ ಲೇಖನದಲ್ಲಿ ಹೀರೋ ನೂತನ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಮಾಹಿತಿ ತಿಳಿಯೋಣ.

Hero Electric Duet E Price
Image Credit: Indianautosblog

ಬರೋಬ್ಬರಿ 250km Mileage ನೀಡುವ Electric Scooter ಲಾಂಚ್ ಮಾಡಿದ ಹೀರೋ
ಸದ್ಯ ಆಟೋ ವಲಯವನ್ನು ಬೆರಗುಗೊಳಿಸಲು ಹೀರೋ ತನ್ನ ಹೊಚ್ಚ ಹೊಸ Hero Electric Duet E ಸ್ಕೂಟರ್ ಅನ್ನು ಪರಿಚಯಿಸಿದೆ. ಅತ್ಯುತ್ತಮ Electric Scooter ಗಳ ಪಟ್ಟಿಯಲ್ಲಿ ಇದೀಗ ನೂತನ Hero Electric Duet E ಸೇರಿಕೊಳ್ಳಲಿದೆ. ಈ Electric ಮಾದರಿಯಲ್ಲಿ ನೀವು ವಿಶೇಷ ಶ್ರೇಣಿಯನ್ನು ನೋಡಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ 250 KM ಗಳ ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಈ Scooter ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

ಹೆಚ್ಚಿನ ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಮಾದರಿಯ ಬೆಲೆ ಎಷ್ಟಿದೆ…?
ಹೀರೋ Electric Duet E ಯ ವಿಶೇಷ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿಯ ಕ್ಷಿಪ್ರ Charging ಸಾಮರ್ಥ್ಯಹೊಂದಿದೆ. ಸಂಪೂರ್ಣವಾಗಿ Charge ಮಾಡಲು ಇದು ಕೇವಲ 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ಮೂರು ವಿಭಿನ್ನ Raiding Mood ಗಳನ್ನು ಒಳಗೊಂಡಿದೆ. ಸ್ಕೂಟರ್‌ ನ ಉನ್ನತ ವೇಗವು ಗಂಟೆಗೆ 65 km ಸೀಮಿತವಾಗಿದೆ.

Hero Electric Duet E Price And Feature
Image Credit: Easemywatch

ಭಾರತೀಯ ಮಾರುಕಟ್ಟೆಯಲ್ಲಿ Hero Electric Duet E ಕೇವಲ 52000 ರೂ. ಗಳಲ್ಲಿ ಲಭ್ಯವಾಗಲಿದೆ. ನೀವು ಈ ನೂತನ ಎಲೆಕ್ಟ್ರಿಕ್ ಮಾದರಿಯಲ್ಲ start button, navigation, Anti-theft alarm, reverse assist, Bluetooth connectivity, USB charging port, Digital instrument console, Digital Speedometer, Digital Trip Meter, digital odometer, LED lamp ಸೇರಿದಂತೆ ಇನ್ನು ಹತ್ತು ಹಲವು ಅತ್ಯಾಧುನಿಕ ಫೀಚರ್ ಅನ್ನು ನೋಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group