Hero Motors: ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ 70 Km ಮೈಲೇಜ್ ಕೊಡುವ 70 ಸಾವಿರದ ಈ ಬೈಕ್, ದಾಖಲೆಯ ಮಾರಾಟ.

ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ ಈ ಹೀರೋ ಬೈಕ್

Hero HF Deluxe And Bajaj Platina 100 Bike: ಹೊಸ ವರ್ಷದಲ್ಲಿ ಹೊಸ ಬೈಕ್ ಖರೀದಿಸಬೇಕೆನ್ನುವ ಯೋಜನೆ ಸಾಕಷ್ಟು ಜನರಲ್ಲಿ ಇರುತ್ತದೆ. ನಿಮ್ಮ ಬೈಕ್ ಖರೀದಿಯ ಯೋಜನೆಗೆ ಯೋಗ್ಯವಾದ ಎರಡು ಬೆಸ್ಟ್ ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Hero HF Deluxe Bike
Image Credit: Cargarge

ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ 70 Km ಮೈಲೇಜ್ ಕೊಡುವ 70 ಸಾವಿರದ ಈ ಬೈಕ್
ಭರ್ಜರಿ 70km ಮೈಲೇಜ್ ನೀಡುವ ಬೈಕ್ ಗಳು ಇದಾಗಿದ್ದು, ನೀವು 70 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಎರಡು ಬೈಕ್ ಗಳನು ಖರೀದಿಸಬಹುದು. ಇನ್ನು 70 Km ಮೈಲೇಜ್ ಕೊಡುವ 70 ಸಾವಿರದ ಈ ಬೈಕ್ ಗಳಿಗೆ ಮರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು. ಇದೀಗ ನಾವು ಈ ಲೇಖನದಲ್ಲಿ ಎರಡು ಬೆಸ್ಟ್ ಬೈಕ್ ಗಳ ಬಗ್ಗೆ ಮಾಹಿತಿ ತಿಳಿಯೋಣ.

Hero HF Deluxe
Hero HF Deluxe ಬೈಕ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 60760 ರೂ. ಆಗಿದೆ. ಈ ಬೈಕ್ ಅನ್ನು ಹೊಸ ಕ್ಯಾನ್ವಾಸ್ ಬ್ಲಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್ ಬ್ಲಾಕ್ ಥೀಮ್‌ ನೊಂದಿಗೆ ಪರಿಚಯಿಸಿದೆ. ಹೀರೋ HF Deluxe ಬೈಕ್ ಖರೀದಿದಾರರಿಗೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. XS Blue, Candy Blazing Red, Heavy Gray with Black and Black with Sports Red ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರು ಈ ಬೈಕ್ ಅನ್ನು ಖರೀದಿಸಬಹುದು.

Bajaj Platina 100
Image Credit: Krishi Jagran

ಈ ಬೈಕ್ ಬಲಿಷ್ಠ ಎಂಜಿನ್ ಅನ್ನು ಹೊಂದಿದ್ದು 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. ಹೀರೋ HF ಡೀಲಕ್ಸ್ ಬೈಕ್ 1,965mm ಉದ್ದ, 720mm ಅಗಲ ಮತ್ತು 1,045mm ಎತ್ತರವನ್ನು ಹೊಂದಿದೆ. ಹ್ಯಾಲೋಜೆನ್ ಲೈಟಿಂಗ್ ಯುನಿಟ್ ಹೊಂದಿದ್ದು ಹೀರೋ HF Deluxe ಬೈಕ್ 805 ಮಿಮಿ ಸೀಟ್ ಅನ್ನು ಹೊಂದಿದೆ. ಇನ್ನು Deluxe ಪ್ರತಿ ಲೀಟರ್ ಗೆ ಬರೋಬ್ಬರಿ 70km ಮೈಲೇಜ್ ನೀಡುತ್ತದೆ.

Bajaj Platina 100 Bike
ನೀವು Bajaj Platina 100 Bike ಅನ್ನು ಕೂಡ ನಿಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು. ಈ ಬಜಾಜ್ ಬೈಕ್ ನಲ್ಲಿ 102 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9 ಪಿಎಸ್ ಪವರ್ ಮತ್ತು 8.3 Nm ಟಾರ್ಕ್ ಅನ್ನು ಉತಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ 4- ಸ್ಪೀಡ್ ಗೇರ್‌ ಬಾಕ್ಸ್ ಅನ್ನು ಹೊಂದಿದ್ದು, ಪ್ರತಿ ಲೀಟರ್‌ ಗೆ 70 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಇನ್ನು ಈ ಮಾದರಿಯು ಪ್ಲಾಟಿನಾ 100, ಪ್ಲಾಟಿನಾ 110 ಡ್ರಮ್, ಪ್ಲಾಟಿನಾ 110 ABS ಮೂರು ರೂಪಾಂತರಗಳಲ್ಲಿ ಬರುತ್ತದೆ. Bajaj Platina 100 ಬೈಕ್ ನ ಬೆಲೆ ರೂ. 67808 ರೂ. ಇರಲಿದೆ. ನೀವು ಈ ಬೈಕ್ ನಲ್ಲಿ Anti-skid braking system , AVB technology , Fuel Eco Gauge , Diesel Angel electric start and cell-start halogen-lit headlight ಸೇರಿದಂತೆ ಇನ್ನು ಅನೇಕ ಫೀಚರ್ ಗಳನ್ನೂ ನೋಡಬಹುದು.

Join Nadunudi News WhatsApp Group