Hero HF Deluxe: ಕೇವಲ 5,000 ರೂಪಾಯಿಗೆ ಮನೆಗೆ ತನ್ನಿ ಹೀರೋ ಡಿಲಕ್ಸ್ ಬೈಕ್, ಬೈಕ್ ಮೇಲೆ ಆಫರ್ ಘೋಷಣೆ.

5000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ HERO ಡೀಲಕ್ಸ್ HF ಬೈಕ್ ಅನ್ನು ಖರೀದಿ ಮಾಡಬಹುದು.

Hero Bike Offer: ಸಾಮಾನ್ಯವಾಗಿ ಯುವಕರಲ್ಲಿ ಬೈಕ್ (Bike) ಖರೀದಿಸುವ ಆಸೆ ಹೆಚ್ಚಾಗಿ ಇರುತ್ತದೆ. ಈಗಂತೂ ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ.

ಇದೀಗ ಹೀರೊ ಹೆಚ್ ಎಫ್ ಡಿಲಕ್ಸ್ (Hero HF Deluxe) ಮಾರಾಟದಲ್ಲಿ ಹೊಸ ರೂಪಾಂತರ ಮಾರುಕಟ್ಟೆಗೆ ಬಂದಿದೆ. ಈ ಬೈಕ್ ಅನ್ನು ನೀಡು ಕೇವಲ 5 ಸಾವಿರದಲ್ಲಿ ಖರೀದಿಸಬಹುದಾಗಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

An offer has been announced on Hero Bike, you can book the bike for 5000 rupees and bring it home
Image Credit: 91wheels

ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ (Hero HF Deluxe) 
ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಮೇಲೆ ಇದೀಗ ಭರ್ಜರಿ ಆಫರ್ ಬಿಡುಗಡೆಗೊಂಡಿದೆ. ಕೇವಲ 5 ಸಾವಿರ ಪಾವತಿಸಿ ನೀವು ಈ ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಅನ್ನು ಖರೀದಿಸಬಹುದು. ಹೀರೊ ಹೆಚ್ ಎಫ್ ಡಿಲಕ್ಸ್ ಮೂಲ ರೂಪಾಂತರದ ಬೆಲೆಯೂ 60,000 ಆಗಿದೆ.

ನೀವು ಈ ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಅನ್ನು ಆಫರ್ ನ ಮೂಲಕ ಕಡಿಮೆ ಬೆಲೆಯಲ್ಲಿ EMI ನೊಂದಿಗೆ ಖರೀದಿಸಬಹುದು. ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಶೇ. 9 ರಷ್ಟು ಇಂದನವನ್ನು ಉಳಿಸುತ್ತದೆ.

Hero bike buyers can book a new bike and take it home by making a down payment of Rs 5,000.
Image Credit: hindustantimes

ಕೇವಲ 5 ಸಾವಿರದಲ್ಲಿ ಖರೀದಿಸಬಹುದಾದ ಬೈಕ್
ಹೀರೊ ಹೆಚ್ ಎಫ್ ಡಿಲಕ್ಸ್ ಮೂಲ ರೂಪಾಂತರ ಬೈಕ್ ಅನ್ನು EMI ನಲ್ಲಿ ಖರೀದಿಸಬಹುದು. ಕೇವಲ 5,000 ಸಾವಿರ ಪಾವತಿಸುವ ಮೂಲಕ ನೀವು ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

ಬ್ಯಾಂಕ್ ನಲ್ಲಿ ಬಡ್ಡಿದರವು ಶೇ. 9 .30 ರಷ್ಟು ಇರುತ್ತದೆ. ಸಾಲದ ಅವಧಿಯೂ 3 ವರ್ಷ ಇರುತ್ತದೆ. ಪ್ರತಿ ತಿಂಗಳು 2120 ರೂ EMI ಪಾವತಿಸಬೇಕಾಗುತ್ತದೆ. ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಆವೃತ್ತಿಯನ್ನು ಹೀರೊ ಹೆಚ್ ಎಫ್ ಡಿಲಕ್ಸ್ ಬೈಕ್ ಹೊಂದಿದೆ.

Join Nadunudi News WhatsApp Group