Hero Bike: ಕೇವಲ 22 ಸಾವಿರಕ್ಕೆ ಮನೆಗೆ ತನ್ನಿ 65 Km ಮೈಲೇಜ್ ಕೊಡುವ ಈ ಹೀರೋ ಬೈಕ್, ಉತ್ತಮ ಅವಕಾಶ

ಕೇವಲ 22 ಸಾವಿರಕ್ಕೆ ಮನೆಗೆ ತನ್ನಿ 65 Km ಮೈಲೇಜ್ ಕೊಡುವ ಈ ಹೀರೋ ಬೈಕ್

Hero HF Deluxe Second Hand Model:  ದೇಶದಲ್ಲಿ ದ್ವಿಚಕ್ರ ವಾಹನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನ ಖರೀದಿ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಸದ್ಯ Second Hand Bike ಖರೀದಿ ಮಾಡುವವರಿಗೆ Online ನಲ್ಲಿ ಭರ್ಜರಿ ಆಫರ್ ಘೋಷಣೆ ಆಗಿದೆ.

ಇನ್ನು ನೀವು Online ನ ಮೂಲಕ ಹಳೆಯ ವಾಹನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. Online Portal ಗಳಿಂದ Hero HF Deluxe Bike ನ ಸೆಕೆಂಡ್ ಹ್ಯಾಂಡ್ ಮಾದರಿಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.

Hero HF Deluxe Price And Feature
Image Credit: Jansatta

ಭರ್ಜರಿ 70 ಕಿಲೋಮೀಟರ್ ಮೈಲೇಜ್ ನೀಡುವ ಹೀರೋ ಬೈಕ್ ಗೆ ಹೆಚ್ಚಿದೆ ಡಿಮ್ಯಾಂಡ್
Hero HF Deluxe ಹೆಚ್ಚಿನ ವಿಶಿಷ್ಟ್ಯಗಳ್ನ್ನು ಹೊಂದಿದ್ದು, ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಬೈಕ್ 97.2 ಸಿಸಿ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 8000 rpm ನಲ್ಲಿ 8.02 Ps ಗರಿಷ್ಠ ಶಕ್ತಿಯನ್ನು ಮತ್ತು 6000 rpm ನಲ್ಲಿ 8.05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಬ್ರೇಕಿಂಗ್‌ ಗಾಗಿ ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ ಗಳನ್ನು ಹೊಂದಿದೆ. ಕಂಪನಿಯು ಅದರಲ್ಲಿ 9.6 ಲೀಟರ್ ಇಂಧನ ಟ್ಯಾಂಕ್ ಅನ್ನು ಒದಗಿಸಿದೆ. ಇನ್ನು Hero HF Deluxe ಒಂದು ಲೀಟರ್ ಪೆಟ್ರೋಲ್‌ ನಲ್ಲಿ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Hero HF Deluxe Bike ನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕನ್ನು ಮಾರುಕಟ್ಟೆಯಿಂದ ಖರೀದಿಸಲು ನೀವು ರೂ. 59,998 ರಿಂದ ರೂ. 68,768 ರವರೆಗೆ ನೀಡಬೇಕಾಗುತ್ತದೆ. ಆದರೆ ನಿಮ್ಮ ಬಜೆಟ್ ಕಡಿಮೆಯಿದ್ದರೆ ನೀವು ಅದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು Online ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಕೇವಲ 22 ಸಾವಿರ ಬಜೆಟ್ ನಲ್ಲಿ ಸಿಗುವ Hero HF Deluxe ಬೈಕ್ ನ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

Hero HF Deluxe Second Hand Model
Image Credit: Jansatta

ಕೇವಲ 22 ಸಾವಿರಕ್ಕೆ ಮನೆಗೆ ತನ್ನಿ 65 Km ಮೈಲೇಜ್ ಕೊಡುವ ಈ ಹೀರೋ ಬೈಕ್
2017ರ ಮಾಡೆಲ್ Hero HF Deluxe ಬೈಕ್ Quikr Website ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದು ಉತ್ತಮ ಸ್ಥಿತಿಯಲ್ಲಿದೆ ಮತ್ತು ಇಲ್ಲಿಯವರೆಗೆ 14,231 km ಓಡಿಸಲಾಗಿದೆ. ನೀವು ಈ ಬೈಕ್ ಅನ್ನು 22,000 ರೂ. ಗೆ ಉತ್ತರ ಪ್ರದೇಶದ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದು.

Join Nadunudi News WhatsApp Group

Qukir Website ನಲ್ಲಿ ನೀವು 2017 ರ ಹೀರೋ HF ಡಿಲಕ್ಸ್ ಬೈಕ್ ಅನ್ನು ಖರೀದಿಸಬಹುದು. ಲಕ್ನೋದಲ್ಲಿರುವ ಈ ಬೈಕ್ ಇಲ್ಲಿಯವರೆಗೆ 15,000 ಕಿಲೋಮೀಟರ್ ಓಡಿದೆ, ನೀವು  22,000 ರೂ. 2017 ರ ಹೀರೋ HF ಡಿಲಕ್ಸ್ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group