Splendor Plus: ಕೇವಲ 18,000 ರೂಪಾಯಿಗೆ ಮನೆಗೆ ತನ್ನಿ 65 Km ಮೈಲೇಜ್ ಕೊಡವ ಹೀರೋ ಸ್ಪ್ಲೆಂಡರ್, ಬಂಪರ್ ಆಫರ್ ಘೋಷಣೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಮೇಲೆ ಭರ್ಜರಿ ಆಫರ್ ಘೋಷಣೆ.

Hero Splendor Plus Bike: ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಬೈಕ್ ಖರೀದಿಸುವ ಆಸೆ ಯುವಕರಿಗೆ ಹೆಚ್ಚು ಇದ್ದರು ಸಹ ಹಣಕಾಸಿನ ಸಮಸ್ಯೆಯಿಂದ ಕೆಲವರು ಹಾಗೆ ಇರುತ್ತಾರೆ.

ಇದೀಗ ನೀವು ಕಡಿಮೆ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಹೀರೋ ಬೈಕ್ ಅನ್ನು ಖರೀದಿಸಬಹುದಾಗಿದೆ. ಈ ಬೈಕ್ ಹಲವು ವಿಶೇಷಶತೆಗಳನ್ನು ಹೊಂದಿದೆ. ಹೀರೊ ಕಂಪನಿಯ ಈ ಬೈಕ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎನಿಸಿಕೊಂಡಿದೆ.

Hero Splendor Plus Bikeprice
Image Credit: Pixahive

Hero Splendor Plus Bike ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 
Hero Splendor Plus Bike ಅತ್ಯಂತ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. Hero Splendor Plus Bike ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಹಾಗೆ ಬೈಕ್ ನ ವಿನ್ಯಾಸ ಬಹಳ ಆಕರ್ಷಣೀಯವಾಗಿದೆ. Hero Splendor Plus Bike ಅನ್ನು ಖರೀದಿಸಲು ಆಸೆ ಇದ್ದು ಬಜೆಟ್ ಕಡಿಮೆ ಇದ್ದರೆ ಇದೀಗ ನೀವು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ Hero Splendor Plus Bike ಅನ್ನು ಖರೀದಿಸಲು ಹೊಸ ಆರ್ಥಿಕ ವ್ಯವಹಾರವನ್ನು ಜಾರಿಗೆ ತಂದಿದೆ. ಈ ಒಪ್ಪಂದದ ಮೂಲಕ ನೀವು ಕಡಿಮೆ ಬೆಲೆಯಲ್ಲಿ Hero Splendor Plus Bike ಅನ್ನು ಖರೀದಿಸಬಹುದಾಗಿದೆ. ಹಾಗಾದರೆ ಆ ಒಪ್ಪಂದ ಯಾವುದು ಎನ್ನುವ ಬಗ್ಗೆ ನಾವೀಗ ತಿಳಿಯೋಣ.

Hero Splendor Plus Bike First Deal
ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಮೊದಲ ಡೀಲ್ ಅಲ್ಲಿ ಪಡೆಯಲು ಡ್ರಬ್ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಇದರಲ್ಲಿ 2012 ರ ಮಾಡೆಲ್ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ. Hero Splendor Plus Bike ಅನ್ನು ಮಾರಾಟಗಾರರು 18 ಸಾವಿರ ರೂ ಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಮಾರಾಟಗಾರರಿಂದ ಯಾವುದೇ ಯೋಜನೆ ನೀಡಲಾಗಿಲ್ಲ.

Second Hand Hero Splendor Plus Bike
Image Credit: Newstracklive

Hero Splendor Plus Bike Second Deal ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಸೆಕೆಂಡ್ ಹ್ಯಾಂಡ್ 
Hero Splendor Plus Bike ಅನ್ನು ಎರಡನೇ ಒಪ್ಪಂದವಾದ OLX ನಲ್ಲಿ ನೋಡಬಹುದಾಗಿದೆ. ಇದರಲ್ಲಿ 2014 ರ ನೋಂದಾಯಿತ ಬೈಕ್ ಅನ್ನು ನೋಡಬಹುದಾಗಿದೆ. Hero Splendor Plus Bike 24 ಸಾವಿರ ರೂಪಾಯಿಗೆ ಗ್ರಾಹಕರಿಗೆ ಖರೀದಿಗೆ ಸಿಗುತ್ತದೆ. ಆದರೆ ಕಂಪನಿ ಬೈಕ್ ಖರೀದಿಸಲು ಯಾವುದೇ ಹಣಕಾಸು ಯೋಜನೆಯನ್ನು ನಿಡುದಿಲ್ಲ.

Join Nadunudi News WhatsApp Group

Hero Splendor Plus Bike Third Deal
ಮೂರನೇ ಒಪ್ಪಂದದಲ್ಲಿ Bike4Sale ವೆಬ್ ಸೈಟ್ ನಲ್ಲಿ Hero Splendor Plus Bike ಅನ್ನು ನೋಡಬಹುದಾಗಿದೆ. ಇದರಲ್ಲಿ 2015 ರ ಮಾದರಿಯ ಬೈಕ್ ಅನ್ನು 30,999 ರೂಪಾಯಿಗೆ ಖರೀದಿಸಬಹುದಾಗಿದೆ. ಹಾಗೆ ಖರೀದಿಸಲು ಹಣಕಾಸು ಸೌಲಭ್ಯವನ್ನು ನೀಡಲಾಗುತ್ತದೆ.

Join Nadunudi News WhatsApp Group