Hero Splendor: ಕೇವಲ 11 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬ್ಲ್ಯಾಕ್ ಆಕ್ಸೆಂಟ್, ಆಫರ್ ಕೆಲವು ದಿನ ಮಾತ್ರ.

ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಹೀರೋ ಸ್ಪ್ಲೆಂಡರ್ ಬೈಕ್.

Hero Splendor Black Accent: ಈಗಂತೂ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಸ್ಕೂಟರ್ ಗಳು ಎಂಟ್ರಿ ಕೊಡುತ್ತಲೇ ಇವೆ. ಕೆಲವು ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿಶೇಷ ರೀತಿಯ ಆಫರ್ ಗಳನ್ನೂ ಕೊಡುತ್ತಲೇ ಇದ್ದಾರೆ. ಈಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಹಾವಳಿ ಹೆಚ್ಚಾಗಿದೆ. ಇದೀಗ ಹೀರೊ ಕಂಪನಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ನೀಡಿದೆ.

ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ (Hero Splendor Bike) 
ಇದೀಗ ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 100CC ಎಂಜಿನ್ ಹೊಂದಿರುವ ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ.

Hero Splendor Plus Bike Price
Image Credit: Pixahive

ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್ ಆಗಿದೆ. ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 74,801 ರೂಪಾಯಿ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ ನ ಬೆಲೆ
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ ನ ಬ್ಲ್ಯಾಕ್ ಮತ್ತು ಆಕ್ಸೆಂಟ್ ರೂಪಾಂತರಗಳ ಆನ್‌ ಲೈನ್ ಡೌನ್ ಪೇಮೆಂಟ್ ಮತ್ತು ಇಎಂಐ ಕ್ಯಾಲ್ಕುಲೇಟರ್ ಅನ್ನು ನೀವು ಪರಿಗಣಿಸಿದರೆ, ಬ್ಯಾಂಕ್ ವಾರ್ಷಿಕ ಶೇ.9.7 ಬಡ್ಡಿ ದರದಲ್ಲಿ ರೂಪಾಯಿ 77,419 ಸಾಲವನ್ನು ನೀಡುತ್ತದೆ. ಈ ಸಾಲವನ್ನು 3 ವರ್ಷಗಳ ಅವಧಿಗೆ ನೀಡಲಾಗುತ್ತದೆ.

ಸಾಲ ಪಡೆದ ನಂತರ ಈ ಬೈಕ್ ಖರೀದಿಸಲು ಕೇವಲ 11770 ರೂಪಾಯಿ ಮುಂಗಡ ಪಾವತಿ ಮಾಡಬೇಕು. ಅಂದರೆ 2,487 ರೂಪಾಯಿಗಳ ಮಾಸಿಕ EMI ಅನ್ನು ಪಾವತಿಸುವ ಮೂಲಕ ಸಾಲದ ಮೊತ್ತವನ್ನು ಪ್ರತಿ ತಿಂಗಳು ಮರುಪಾವತಿ ಮಾಡಬಹುದು.

Join Nadunudi News WhatsApp Group

Hero Splendor Plus Bike Price
Image Credit: Zigwheels

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ ನ ವಿಶೇಷತೆ
ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಸಿಂಗಲ್ ಸಿಲಿಂಡರ್ 97 .2 ಸಿಸಿ ಎಂಜಿನ್ ಅಳವಡಿಸಿದೆ. ಈ ಎಂಜಿನ್ 8.02 bhp ಪವರ್ ಮತ್ತು 8.05 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಕಂಪನಿಯು ಈ ಬೈಕ್ ನಲ್ಲಿ 4 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ. ಇನ್ನು ಈ ಬೈಕ್ ನಲ್ಲಿ ನೀವು ಪ್ರತಿ ಲೀಟರ್ ಗೆ 80.6 ಕಿಲೋಮೀಟರ್ ಮೈಲೇಜ್ ಪಡೆಯಬಹುದು.

Join Nadunudi News WhatsApp Group