Splendor Plus: ಈಗ 90 ಸಾವಿರ ಕೊಟ್ಟು ಬೈಕ್ ಖರೀದಿಸುವ ಅಗತ್ಯ ಇಲ್ಲ, 30 ಸಾವಿರಕ್ಕೆ ಮನೆಗೆ ತನ್ನಿ ಹೊಸ ಸ್ಪ್ಲೆಂಡರ್.

ಈಗ ಕೇವಲ 30 ಸಾವಿರಕ್ಕೆ ಹೀರೋ ಸ್ಪ್ಲೆಂಡರ್ ಬೈಕ್ ಖರೀದಿ ಮಾಡಬಹುದು

Hero Splendor Plus Bike Purchase: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಪರಿಚಯವಾಗುತ್ತಿದ್ದರು ಕೂಡ Hero Splendor Bike ಗಳ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಎಷ್ಟೇ ಹೊಸ ಹೊಸ ಮಾದರಿಯ ಬೈಕ್ ಗಳು ಲಾಂಚ್ ಆದರೂ ಕೂಡ ಹೆಚ್ಚಿನ ಮೈಲೇಜ್ ನೀಡುವ ಹೀರೋ ಬೈಕ್ ಗೆ ಬೇಡಿಕೆ ಹೆಚ್ಚಿರುತ್ತದೆ. ಸದ್ಯ ಹೊಸ ವರ್ಷದ ಅದ್ದೂರಿ ಆಗಮನವಾಗಿದೆ.

ಜನರು ಹೊಸ ವರ್ಷದಲ್ಲಿ ಹೊಸ ಹೊಸ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಯುವಕರು ಹೆಚ್ಚಾಗಿ ಬೈಕ್ ಖರೀದಿಸಬೇಕೆನ್ನುವ ಯೋಜನೆ ಹೂಡಿರುತ್ತಾರೆ. ಸದ್ಯ ಹೊಸ ವರ್ಷಕ್ಕೆ ಬೈಕ್ ಖರೀದಿಸುವ ನಿಮ್ಮ ಆಸೆ ಈಡೇರುವ ಸಮಯ ಬಂದೊದಗಿದೆ. ಹೌದು ದೇಶದ ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ Hero MotoCorp ಇದೀಗ ತನ್ನ Hero Splendor Plus ಮಾದರಿಯನ್ನು ಅತಿ ಅಗ್ಗದ ಬೆಲೆಯಲ್ಲಿ ನೀಡಲು ಮುಂದಾಗಿದೆ.

hero new super splendor price and mileage
Image Credit: zigwheels

ಹೊಸ ವರ್ಷಕ್ಕೆ ಹೀರೋ ಬೈಕ್ ಖರೀದಿಗೆ ಬಂಪರ್ ಆಫರ್
ಇತ್ತೀಚಿಗೆ ಹಲವು ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ವಿವಿಧ ರೀತಿಯ ಹಣಕಾಸು ಯೋಜನೆಯನ್ನು ಬಿಡುಗಡೆಗೊಳಿಸಿದೆ. ಇನ್ನು ಆನ್ಲೈನ್ ನಲ್ಲಿ ಕೂಡ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ ಖರೀದಿಸಬಹುದಾಗಿದೆ. ಕಡಿಮೆ ಬಳಕೆಯ ಬೈಕ್ ಗಳು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ.

ಇನ್ನು ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳು ಹೆಚ್ಚಿನ ಸೆಲ್ ಕಾಣುತ್ತಿದೆ. ಮಾರುಕಟ್ಟೆಯಲ್ಲಿ Hero Splendor Plus ಬೈಕ್ ನ ಬೆಲೆ 76,346 ರಿಂದ 90,000 ಆಗಿದೆ. ಆದರೆ ನೀವು ಈ ಬೆಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವಿವಿಧ ಫ್ಲಾಟ್ ಫಾರ್ಮ್ ನ ಮೂಲಕ ನೀವು ಅಗ್ಗದ ಬೆಲೆಯಲಿ ಖರೀದಿಸಬಹುದು. ಈಗ ಹೀರೋ ಬೈಕ್ ಅನ್ನು 90 ಸಾವಿರ ಕೊಟ್ಟು ಬೈಕ್ ಖರೀದಿಸುವ ಅಗತ್ಯ ಇಲ್ಲ ಮತ್ತು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

Hero Splendor Plus Second Hand Bike
Image Credit: Buy2hands

ಕೇವಲ 30 ಸಾವಿರಕ್ಕೆ ಮನೆಗೆ ತನ್ನಿ ಹೊಸ ಸ್ಪ್ಲೆಂಡರ್

Join Nadunudi News WhatsApp Group

ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಜನಪ್ರಿಯ ಮಾರಾಟ ಅಪ್ಲಿಕೇಶನ್ ಆದ OLX ನಲ್ಲಿ ಅತಿ ಕಡಿಮೆ ಬೆಲೆ Hero Splendor Plus ಅನ್ನು ನಿಮ್ಮದಾಗಿಸಿಕೊಳ್ಳಬಹುದು. Hero Splendor Plus ಖರೀದಿಗೆ ನೀವು 90 ಸಾವಿರ ಖರ್ಚುಮಾಡಬೇಕಿಲ್ಲ. OLX ನಲ್ಲಿ 2020 ಮಾಡೆಲ್ ಅನ್ನು 50000 ರೂ. ಗೆ ಖರೀದಿಸಬಹುದು. ಹಾಗೂ ಕಾರ್ ದೇಕೋ ವೆಬ್ ಸೈಟ್ ನ ಮೂಲಕ ಕೇವಲ 300,00 ದಲ್ಲಿ ನೀವು Hero Splendor Plus ಬೈಕ್ ಅನ್ನು ಖರೀದಿಸಬಹುದು.

Join Nadunudi News WhatsApp Group