Hero Splendor Plus: 70 ಕೀ ಮೀ ಮೈಲೇಜ್ ಮತ್ತು ಆಕರ್ಷಕ ಲುಕ್, ಕೇವಲ 20 ಸಾವಿರಾಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್.

OLX ನಲ್ಲಿ ಕಡಿಮೆ ಬೆಲೆಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿ ಮಾಡಬಹುದು.

Hero Splendor Plus: ಇತ್ತೀಚಿಗೆ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಬೈಕ್ ಖರೀದಿಸುವ ಆಸೆ ಯುವಕರಿಗೆ ಹೆಚ್ಚು ಇದ್ದರು ಸಹ ಹಣಕಾಸಿನ ಸಮಸ್ಯೆಯಿಂದ ಕೆಲವರು ಹಾಗೆ ಇರುತ್ತದೆ. ಆದರೆ ಅಂತಹವರಿಗೆ ಕೆಲವು ಆನ್ ಲೈನ್ ವೆಬ್ ಸೈಟ್ ಗಳು ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನವನ್ನು ಸೇಲ್ ಮಾಡುತ್ತಿವೆ.

ನೀವು ಸೆಕೆಂಡ್ ಹ್ಯಾಂಡ್ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದುದಾಗಿದೆ. ಈ ಬೈಕ್ ಹಲವು ವಿಶೇಷಶತೆಗಳನ್ನು ಹೊಂದಿದೆ. ಹೀರೊ ಕಂಪನಿಯ ಈ ಬೈಕ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎನಿಸಿಕೊಂಡಿದೆ.

Now you can buy Hero Splendor bike at low price
Image Credit: indiamart

ಕೇವಲ 20000 ರೂಪಾಯಿಗೆ ಖರೀದಿಸಿ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್
ದೇಶಿಯ ಮಾರುಕಟ್ಟೆಯಲ್ಲಿ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಬೆಲೆ ಸುಮಾರು 80 ಸಾವಿರ ರೂಪಾಯಿ. ಆದರೆ ಅನೇಕ ಆನ್ ಲೈನ್ ವೆಬ್ ಸೈಟ್ ಗಳು ಇದನ್ನು ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ನಿಮ್ಮ ಬಜೆಟ್ ಕಡಿಮೆ ಇದ್ದರೆ, ಸೆಕೆಂಡ್ ಹ್ಯಾಂಡ್ ವಾಹನಗಳನ್ನು ವಾಹನಗಳನ್ನು ವ್ಯಾಪಾರ ಮಾಡುವ ವೆಬ್ ಸೈಟ್ ನಿಂದ ನೀವು ಬ್ಯಾಕನ್ನು ಖರೀದಿಸಬಹುದು.

OLX ವೆಬ್‌ ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನಲ್ಲಿ ಮೊದಲ ಅತ್ಯುತ್ತಮ ಡೀಲ್ ಅನ್ನು ನೀಡುತ್ತಿದೆ. ಈ ಬೈಕಿನ 2012 ಮಾಡೆಲ್ ದೆಹಲಿಯಲ್ಲಿ ನೋಂದಣಿಯಾಗಿದೆ. ಈ ಬೈಕ್ ಉತ್ತಮವಾಗಿದ್ದು ಇಲ್ಲಿ 20,000 ರೂಪಾಯಿಗೆ ಲಭ್ಯವಿದೆ. ಇನ್ನು ಈ ಬೈಕ್ 70 ಕೀ ಮೀ ವರೆಗೆ ಮೈಲೇಜ್ ನೀಡುತ್ತದೆ ಎನ್ನಲಾಗಿದೆ.

Hero Splendor bike can be bought on OLX for just 20000 rupees
Image Credit: wikipedia

ಹೀರೊ ಸ್ಪ್ಲೆಂಡರ್ ಪ್ಲಸ್ 2014 ರ ಮಾದರಿ
DROOM ವೆಬ್ ಸೈಟ್ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಮೊದಲ ಅತ್ತ್ಯುತ್ತಮ ಡೀಲ್ ಅನ್ನು ನೀಡುತ್ತಿದೆ. ಈ ಬೈಕ್ ನ 2014 ರ ಮಾದರಿಯು ದೆಹಲಿಯಲ್ಲಿ ನೋಂದಣಿಯಾಗಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ಇಲ್ಲಿ ಈ ಬೈಕ್ ಅನ್ನು 25,000 ರೂಪಾಯಿಗೆ ಖರೀದಿಸಬಹುದು.

Join Nadunudi News WhatsApp Group

ಹೀರೊ ಸ್ಪ್ಲೆಂಡರ್ ಪ್ಲಸ್ 2025 ರ ಮಾದರಿ
ಇನ್ನು ಬೈಕ್ ಸೇಲ್ ವೆಬ್ ಸೈಟ್ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಅತ್ತ್ಯುತ್ತಮ ಡೀಲ್ ಅನ್ನು ನೀಡುತ್ತಿದೆ. ಈ ಬೈಕ್ ನ 2025 ರ ಮಾದರಿ ಈ ವೆಬ್ ಸೈಟ್ ನಲ್ಲಿ 30,000 ರೂಪಾಯಿಗೆ ಖರೀದಿಸಬಹುದು.

Join Nadunudi News WhatsApp Group