Hero Splendor: ಈಗ ಕೇವಲ 27 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬೈಕ್, ಬಡವರಿಗಾಗಿ ಈ ಅಗ್ಗದ ಬೈಕ್.

ಈಗ ಕೇವಲ 27 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬೈಕ್

Hero Splendor Plus Xtec Bike Offer: ಹೀರೋ ಮೋಟೋಕಾರ್ಪ್ ಇತ್ತೀಚಿನ ವರ್ಷಗಳಲ್ಲಿ ಹೀರೋ ಸ್ಪ್ಲೆಂಡರ್, ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ ಟೆಕ್‌ ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇಈ ಮಾಡ್ರೈಯನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಬೈಕ್ ನಲ್ಲಿನ ಶಕ್ತಿಯುತ ಎಂಜಿನ್ ನಿಮಗೆ ಅದ್ಭುತ ಮೈಲೇಜ್ ನೀಡುತ್ತದೆ. ಕಂಪನಿಯು ಅದ್ಭುತವಾದ ಫೀಚರ್ಸ್ ಜೊತೆಗೆ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದ್ದು, ಅತ್ಯುತ್ತಮ ಮೈಲೇಜ್ ನೀಡುವ ಈ ಬೈಕ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ.

Hero Splendor Plus Xtec Bike Offer
Image Credit: Bikewale

ಬಡವರಿಗಾಗಿ ಈ ಅಗ್ಗದ ಬೈಕ್
ಮಧ್ಯಮ ವರ್ಗದ ಜನರಿಗೆ Hero Splendor Bike ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಹೌದು, ಮಾರುಕಟ್ಟೆಯಲ್ಲಿ ಬೈಕ್‌ ನ ಬೆಲೆ 75,191 ರಿಂದ 76,396 ರೂ. ಗಳವರೆಗೆ ಎಕ್ಸ್ ಶೋರೂಂ ಬೆಲೆಯನ್ನು ನಿಗದಿಪಡಿಸಲಾಗಿದೆ. ನೀವು ವಿವಿಧ ಆಕರ್ಷಕ ಬಣ್ಣಗಳಲ್ಲಿ Hero Splendor Bike ಅನ್ನು ಖರೀದಿಸಬಹುದು. ಈ ಬೈಕ್ ನಲ್ಲಿ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೋಡಬಹುದು.

ಹೀರೋ ಸ್ಪ್ಲೆಂಡರ್ ಪ್ಲಸ್ 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8.02 PS ಗರಿಷ್ಠ ಶಕ್ತಿ ಮತ್ತು 8.05 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಪ್ರತಿ ಲೀಟರ್ ಗೆ 80.6 km ಮೈಲೇಜ್ ನೀಡುತ್ತದೆ. ಈ ಬೈಕ್ ನ ಆಫರ್ ಬಗ್ಗೆ ಮಾಹಿತಿ ಇಲ್ಲಿದೆ.

Hero Splendor Plus Xtec Bike
Image Credit: Indiamart

ಈಗ ಕೇವಲ 27 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬೈಕ್
ವಾಸ್ತವವಾಗಿ ನೀವು ಕಡಿಮೆ ಬಜೆಟ್ ಹೊಂದಿದ್ದರೆ, ನೀವು ಈ ಬೈಕ್ ಅನ್ನು ಕೊಡುಗೆಯ ಅಡಿಯಲ್ಲಿ ಕಡಿಮೆ ಮೊತ್ತದಲ್ಲಿ ಖರೀದಿಸಬಹುದು. ನೀವು ಈ ಬೈಕಿನ Hero Splendor Plus Xtec ರೂಪಾಂತರವನ್ನು ಕೇವಲ ರೂ. 27000 ಬೆಲೆಯಲ್ಲಿ ಖರೀದಿಸಬಹುದು. ನೀವು ಯಾವುದೇ ಹಣಕಾಸು ಯೋಜನೆ ಅಥವಾ ಮಾಸಿಕ EMI ಪಾವತಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಸೆಕೆಂಡ್ ಹ್ಯಾಂಡ್ ಆನ್‌ ಲೈನ್‌ ನಲ್ಲಿ ಮಾರಾಟ ಮಾಡುವ ವೆಬ್‌ ಸೈಟ್‌ ಗಳಲ್ಲಿ ಒಂದಾದ OLX ನ ವೆಬ್‌ ಸೈಟ್‌ ನಲ್ಲಿ Hero Splendor Plus Xtec ನಲ್ಲಿ ಆಕರ್ಷಕವಾದ ಡೀಲ್ ಲಭ್ಯವಿದೆ. ಬೈಕ್‌ ನ 2018 ರ ಮಾದರಿಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ಸರಿಸುಮಾರು 32,000 ಕಿಲೋಮೀಟರ್‌ ಗಳಷ್ಟು ಓಡಿಸಲ್ಪಟ್ಟಿದ್ದು, ಉತ್ತಮ ವಿನ್ಯಾಸದೊಂದಿಗೆ ಸುಸ್ಥಿತಿಯಲ್ಲಿರುವ ಈ ಬೈಕ್ ನಿಮಗೆ 27,000 ರೂ. ಲಭ್ಯವಾಗಲಿದೆ.

Join Nadunudi News WhatsApp Group

Hero Splendor Plus Xtec Bike Price In India
Image Credit: Indiamart

Join Nadunudi News WhatsApp Group