Hero Splendor Plus: ಕೇವಲ 20 ಸಾವಿರ ರೂಪಾಯಿಗೆ ಸಿಗಲಿದೆ ಹೀರೋ ಸ್ಪ್ಲೆಂಡರ್, ಭರ್ಜರಿ ಆಫರ್ ಘೋಷಣೆ.

Hero Splendor Plus: ಈಗಂತೂ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಸ್ಕೂಟರ್ ಗಳು ಎಂಟ್ರಿ ಕೊಡುತ್ತಲೇ ಇವೆ. ಕೆಲವು ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿಶೇಷ ರೀತಿಯ ಆಫರ್ ಗಳನ್ನೂ ಕೊಡುತ್ತಲೇ ಇದ್ದಾರೆ. ಈಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಹಾವಳಿ ಹೆಚ್ಚಾಗಿದೆ. ಇದೀಗ ಹೀರೊ ಕಂಪನಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ನೀಡಿದೆ.

ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ (Hero Splendor Bike) 
ಇದೀಗ ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 100CC ಎಂಜಿನ್ ಹೊಂದಿರುವ ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ.

Hero Splendor Plus
Image Source: India Today

ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್
ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್ ಆಗಿದೆ. ಹೀರೊ ಮೋಟೊಕಾರ್ಪ್ ಸ್ಪ್ಲೆಂಡರ್ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 76,346 ರೂ. ಇಷ್ಟು ಮೊತ್ತದ ಬೈಕ್ ಅನ್ನು ಖರೀದಿಸಲು ನಿಮಗೆ ಕಷ್ಟವಾದರೆ ನೀವು ಸೆಕೆಂಡ್ ಹ್ಯಾಂಡ್ ಮಾಡೆಲ್ ಅನ್ನು ಸಹ ಖರೀದಿಸಬಹುದು. ಇದಕ್ಕೆ ಇಎಂಐ ಸೌಲಭ್ಯ ಕೂಡ ಇದೆ.

ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus) 
ಹೀರೊ ಸ್ಪ್ಲೆಂಡರ್ ಪ್ಲಸ್ ಹಳೆಯ ಮಾದರಿಯ DROOM ಸೈಟ್ ನಲ್ಲಿ ಅತ್ಯಂತ ಅಗ್ಗವಾಗಿ ಲಭ್ಯವಿದೆ. 2014 ರ ಮಾದರಿಯ ಸೈಟ್ ನಲ್ಲಿ ಕೇವಲ 25,000 ರೂ. ಗೆ ಲಭ್ಯವಿದೆ. ಕಡಿಮೆ ಡೌನ್ ಪಾವತಿಯೊಂದಿಗೆ ಈ ಬೈಕ್ ಅನ್ನು EMI ರೂಪದಲ್ಲಿ ಪಾವತಿಸಬಹುದು.

Hero Splendor Plus
Image Source: BikeWale

 

Join Nadunudi News WhatsApp Group

ಹೀರೊ ಸ್ಪ್ಲೆಂಡರ್ ಪ್ಲಸ್ ಸೆಕೆಂಡ್ ಹ್ಯಾಂಡ್ ಮಾಡೆಲ್ (Hero Splendor Plus Second Hand Model) 
ಹೀರೊ ಸ್ಪ್ಲೆಂಡರ್ ಪ್ಲಸ್ ಸೆಕೆಂಡ್ ಹ್ಯಾಂಡ್ ಮಾಡೆಲ್ QUIKR ವೆಬ್ ಸೈಟ್ ನಲ್ಲಿ ಸಹ ಕಡಿಮೆ ಬೆಲೆಗೆ ಲಭ್ಯವಿದೆ. 2015 ರ ಮಾಡೆಲ್ ಬೈಕ್ ಸೈಟ್ ನಲ್ಲಿ ಲಭ್ಯವಿದೆ. ಈ ಸೆಕಂ ಹ್ಯಾಂಡ್ ಮಾಡೆಲ್ ಕೇವಲ 30 ಸಾವಿರ ರೂಪಾಯಿಗಳಲ್ಲಿ ಲಭ್ಯವಿದೆ. ಆದರೆ ಈದಕ್ಕೆ ಯಾವುದೇ ರೀತಿಯ EMI ಸೌಲಭ್ಯ ಇರುವುದಿಲ್ಲ.

OLX ನಲ್ಲಿ ಸಿಗಲಿದೆ ಕಡಿಮೆ ಬೆಲೆಯಲ್ಲಿ ಹೀರೊ ಸ್ಪ್ಲೆಂಡರ್ ಪ್ಲಸ್ ಸೆಕೆಂಡ್ ಹ್ಯಾಂಡ್ ಮಾಡೆಲ್
OLX ಸೈಟ್ ನಲ್ಲಿ ಕಡಿಮೆ ಬೆಲೆಯಲ್ಲಿ

ನೀವು ಸೆಕೆಂಡ್ ಹ್ಯಾಂಡ್ ಹೀರೊ ಸ್ಪ್ಲೆಂಡರ್ ಖರೀದಿಸಬಹುದು. ಈ ಸೈಟ್ ನಲ್ಲಿ 2012 ರ ಮಾದರಿಯ ಬಿಕೇವ್ ಮಾರಾಟಕ್ಕಿದೆ. ಇದರ ಬೆಲೆ OLX ನಲ್ಲಿ ಕೇವಲ 20,000 ರೂ ಆಗಿದೆ.

Hero Splendor Plus
Image Source: India Today

Join Nadunudi News WhatsApp Group