Bikes: ಎಲ್ಲಾ ಬೈಕ್ ಬಿಟ್ಟು ಈ ಬೈಕ್ ಗೆ ಸಾಲುನಿಂತ ಜನ, 14 ಸಾವಿರಕ್ಕೆ ಮನೆಗೆ ತನ್ನಿ ಬೊಂಬಾಟ್ ಮೈಲೇಜ್

ಕೇವಲ 14 ಸಾವಿರಕ್ಕೆ ಖರೀದಿಸಿ ಹೀರೋ Xtreme 160R 4V ಬೈಕ್ ಬೈಕ್.

Hero Xtreme 160R 4V Bike: ಹೀರೋ (Hero) ಕಂಪನಿಯ ಬೈಕ್ ಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಹೀರೋ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದೀಗ ಹೀರೋ ಕಂಪನಿ ತನ್ನ ಹೊಸ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಮಾರುಕಟ್ಟೆಗೆ ಬಂತು ಹೊಚ್ಚ ಹೊಸ ಹೀರೋ Xtreme 160R 4V ಬೈಕ್
ಇನ್ನು ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಖರೀದಿಯ ಮೇಲೆ ವಿವಿಧ ಕಂಪನಿಗಳು ಹಲವು ರೀತಿಯ ಹಣಕಾಸಿನ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ.

Buy hero bike for only 14 thousand
Image Credit: Motorbeam

ನೀವು EMI ನ ಮೂಲಕ ಕಡಿಮೆ ಪಾವತಿಯಲ್ಲಿ ಬೈಕ್ ಅನ್ನು ಖರೀದಿಸಲು ಕಂಪನಿಯು ಅವಕಾಶ ನೀಡುತ್ತಿದೆ. ಇದೀಗ ಹೀರೋ ಕಂಪನಿ ತನ್ನ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಈ ಬೈಕ್ ನ ಖರೀದಿಯ ಮೇಲೆ ಅನೇಕ ಹಣಕಾಸಿನ ಆಯ್ಕೆಯನ್ನು ನೀಡಿದೆ. ಹೀರೋ ಕಂಪನಿಯ ಈ ಹೊಸ ಬೈಕ್ ನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ. ‘

ಕೇವಲ 14 ಸಾವಿರಕ್ಕೆ ಖರೀದಿಸಿ ಹೀರೋ ಬೈಕ್
ಕಂಪನಿಯು ಹೀರೋ Xtreme 160R 4V ಬೈಕ್ ನ ಖರೀದಿಯ ಮೇಲೆ EMI ಆಯ್ಕೆಯನ್ನು ನೀಡುತ್ತಿದೆ. ಈ ಬೈಕ್ ನ ಆರಂಭಿಕ ಬೆಲೆ 1 .41 ಲಕ್ಷ ರೂ. ಆಗಿದ್ದು ನೀವು EMI ಮೂಲಕ ಕೇವಲ 14000 ಪಾವತಿಸಿ ಖರೀದಿಸಬಹುದಾಗಿದೆ.

ಬ್ಯಾಂಕ್ ನಿಮಗೆ ಮೂರು ವರ್ಷದ ಸಾಲದ ಅವಧಿಯನ್ನು ನೀಡಿದ್ದು ಶೇ. 10 ಬಡ್ಡಿದರದಲ್ಲಿ ಸಾಲವನ್ನು ನೀಡಲಿದೆ. ಈ ಬೈಕ್ ನ ಖರೀದಿಯ ಮೇಲೆ ಮಾಸಿಕ ರೂ. 4102 EMI ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Buy hero bike for only 14 thousand
Image Credit: Autox

ಹೀರೋ Xtreme 160R 4V ಬೈಕ್ ನ ವೈಶಿಷ್ಟ್ಯ
ಹೀರೋ Xtreme 160R 4V ಬೈಕ್ ಶಕ್ತಿಶಾಲಿ ಎಂಜಿನ್ ಹೊಂದಿದ್ದು 16.6 bhp ಗರಿಷ್ಟ ಹಾಗೂ 14 .6 Nm ತಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು LED ಲೈಟಿಂಗ್, ಸ್ವಿಚ್ ಗೇರ್, ಬ್ಲೂಟುಥ್ ಸಂಪರ್ಕ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಹೀರೋ Xtreme 160R 4V ಬೈಕ್ ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದ್ದು ಮ್ಯಾಟ್ ಸ್ಲೇಟ್ ಬ್ಲಾಕ್, ನಿಯಾನ್ ನೈಟ್ ಸ್ಟಾರ್ ಹಾಗೂ ಬ್ಲೇಜಿಂಗ್ ಸ್ಪ್ರೋಟ್ಸ್ ರೆಡ್ ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

Join Nadunudi News WhatsApp Group