High Court: ಲಂಚ ಪಡೆದುಕೊಳ್ಳುವವರ ಜೊತೆ ಲಂಚ ಕೊಡುವವರಿಗೂ ಶಿಕ್ಷೆ ಆಗಬೇಕು, ಹೈಕೋರ್ಟ್ ಮಹತ್ವದ ಆದೇಶ.

ಲಂಚ ಪಡೆಯುವವರಿಗೆ ಮತ್ತು ಕೊಡುವವರಿಗೆ ಹೊಸ ಆದೇಶ ಹೊರಡಿಸಿದ ಹೈಕೋರ್ಟ್.

High Court important order.
Image Credit: livelaw

High Court: ದೇಶದಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸಬೇಕಿದ್ದರು ಕೂಡ ಲಂಚವನ್ನು ಕೊಟ್ಟು ಮಾಡಿಸಬೇಕಾಗುತ್ತದೆ. ಇತ್ತೀಚಿನ ಕಾಲದಲ್ಲಿ ಲಂಚದಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ. ಹೆಚ್ಚಿನ ಜನರು ತಮ್ಮ ತಮ್ಮ ಕೆಲಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಡಿಸಿಕೊಳ್ಳಲು ಅವರಿಗೆ ಲಂಚ ನೀಡುತ್ತಾರೆ. ಹಾಗೆ ಅಧಿಕಾರಿಗಳು ಸಹ ಲಂಚ ತೆಗೆದುಕೊಳ್ಳುತ್ತಾರೆ.

ಇದೀಗ ಲಂಚ ಪಡೆದುಕೊಳ್ಳುವವರ ಜೊತೆ ಲಂಚ ಕೊಡುವವರಿಗೂ ಶಿಕ್ಷೆ ನೀಡಲು ಬೆಂಗಳೂರು ಹೈಕೋರ್ಟ್ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಲಂಚ ಪಡೆಯುವವರಿಗೆ ಮತ್ತು ಕೊಡುವವರಿಗೆ ಹೊಸ ಸುದ್ದಿ
ಯಾವುದೇ ಕೆಲಸವೂ ಪೂರ್ಣಗೊಳ್ಳಲು ಅಧಿಕಾರಿಗಳಿಗೆ ಲಂಚ ನೀಡುವುದು ಹಾಗು ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಕಾನೂನು ಬಾಹಿರವಾಗಿದೆ.

High Court important order.
Image Credit: Livemint

ಇದೀಗ ಈ ವಿಷಯದ ಅನುಸಾರ ಹೈಕೋರ್ಟ್ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಲಂಚ ಪಡೆಯುವ ವ್ಯಕ್ತಿ ಮಾತ್ರವಲ್ಲ ಲಂಚ ನೀಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಹೈಕೋರ್ಟ್ ತೀರ್ಮಾನಿಸಿದೆ.

ಹೈಕೋರ್ಟ್ ಮಹತ್ವದ ಆದೇಶ
ಸಾಮಾನ್ಯವಾಗಿ ಸರ್ಕಾರೀ ಅಧಿಕಾರಿಗಳು ಜನರಿಗೆ ಯಾವುದಾದರೂ ಕೆಲಸ ಮಾಡಿಕೊಡಲು ಲಂಚವನ್ನು ಕೇಳುತ್ತಾರೆ. ಇದು ಕಾನೂನು ಅಪರಾಧವಾಗಿದ್ದರು ಸಹ ಅಧಿಕಾರಿಗಳು ಇಂತಹ ಕೆಲಸವನ್ನು ಮಾಡುತ್ತಾರೆ. ಹೆಚ್ಚಾಗಿ ವಿದ್ಯಾಭ್ಯಾಸ ಮುಗಿಸಿ ಹಿಜಾಬ್ ಪಡೆಯಲು ವಿದ್ಯಾರ್ಥಿಗಳು ಲಂಚ ಕೊಡುತ್ತಾರೆ.

Join Nadunudi News WhatsApp Group

ಹಿಜಾಬ್ ಅನ್ನು ಪಡೆಯಲು ವಿದ್ಯಾರ್ಥಿಗಳು ಲಂಚ ಕೊಡುವುದು ಸಹ ಕಾನೂನು ಅಪರಾಧವಾಗಿದೆ. ಇದೀಗ ಹೈಕೋರ್ಟ್ ಲಂಚ ಪಡೆದುಕೊಳ್ಳುವವರ ಜೊತೆ ಲಂಚ ಕೊಡುವವರಿಗೂ ಶಿಕ್ಷೆ ನೀಡಲು ಆದೇಶ ಹೊರಡಿಸಿದೆ.

High Court important order.
Image Credit: Bangaloremirror

ಇದರ ಅನುಸಾರ ಇನ್ನುಮುಂದೆ ಲಂಚದ ಪ್ರಕರಣಗಳು ಕಂಡು ಬಂದರೆ ಅವರು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಇನ್ನುಮುಂದೆ ಯಾವ ಅಧಿಕಾರಿಗಳು ಲಂಚ ತೆಗೆದುಕೊಳ್ಳಬಾರದು ಹಾಗು ಲಂಚವನ್ನು ಯಾರು ನೀಡಬಾರದು ಎಂಬ ಕಾರಣಕ್ಕೆ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದೆ.

Join Nadunudi News WhatsApp Group