Traffic Fine: ವಾಹನ ಸವಾರರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್, ಇನ್ಮುಂದೆ ಟ್ರಾಫಿಕ್ ಪೊಲೀಸರು ದಂಡ ಪಡೆಯುವಂತಿಲ್ಲ.

ಇನ್ಮುಂದೆ ಟ್ರಾಫಿಕ್ ಪೊಲೀಸರು ದಂಡ ಪಡೆಯುವಂತಿಲ್ಲ, ಹೈ ಕೋರ್ಟ್ ಆದೇಶ.

High Court New Verdict On Traffic Fine: ಸದ್ಯ ದೇಶದಲ್ಲಿ Traffic ನಿಯಮಗಳು ಸಾಕಷ್ಟು ಬದಲಾಗುತ್ತಿದೆ. ತಾರ್ಫಿಕ್ ಸಮಸ್ಯೆಯಿಂದಾಗಿ ದೇಶದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಕೇಂದ್ರ ಸರ್ಕಾರ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವವರಿಗೆ ಸಾಕಷ್ಟು ನಿಯಮವನ್ನು ಜಾರಿಗೊಳಿಸಿದೆ.

ವಾಹನ ಸವಾರರು ಸಂಚಾರ ನಿಯಮದ ಎಲ್ಲ ನಿಯಮಗಳನ್ನು ಪಾಲಿಸುವುದು ಕದ್ದ್ಯವಾಗಿದೆ. ನಿಯಮ ಉಲ್ಲಂಘನೆಯಾದರೆ ದಂಡ ವಿಧಿಸಲಾಗುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಸದ್ಯ ಟ್ರಾಫಿಕ್ ನಿಯಮ ಉಲಂಘನೆಯ ದಂಡ ವಿಧಿಸುವಲ್ಲಿ ಹೈಕೋರ್ಟ್ ಮಹತ್ವದ ಬದಲಾವಣೆಯನ್ನು ತಂದಿದೆ. ಟ್ರಾಫಿಕ್ ಪೊಲೀಸರಿಗೆ ದಂಡ ವಸೂಲಾತಿಗೆ ಹೊಸ ನಿಯಮ ಪರಿಚಯಿಸಲಾಗಿದೆ.

High Court New Verdict On Traffic Fine
Image Credit: The Economic Times

ವಾಹನ ಸವಾರರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್
ಸಾಮಾನ್ಯವಾಗಿ ವಾಹನ ಸವಾರರು ರಸ್ತೆಯಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಾಘನೆ ಮಾಡಿದರೆ ಇದಕ್ಕಾಗಿ ಸಂಚಾರಿ ಪೊಲೀಸರನ್ನು ನೇಮಿಸಿರುತ್ತಾರೆ. ಯಾವುದೇ ಸಂಚಾರಿ ನಿಯಮವನ್ನು ಉಲ್ಲಂಘಿಸಿದರು ಕೂಡ ಟ್ರಾಫಿಕ್ ಪೊಲೀಸರು ಅಂತಹ ಸವಾರರಿಗೆ ದಂಡವನ್ನು ವಿಧಿಸುತ್ತಾರೆ.

ಹೆಲ್ಮೆಟ್ ಧರಿಸದೇ ಇರುವುದು, ಅತಿ ವೇಗದ ಚಾಲನೆ, ಒನ್ ವೆ ಚಾಲನೆ, ಸೈಟ ಬೆಲ್ಟ್ ಧರಿಸದಿರುವುದು, ಮಿತಿಗಿಂತ ಹೆಚ್ಚಿನ ಜನರು ಸವರಿ ಮಾಡುವುದು ಹೀಗೆ ಅನೇಕ ತಪ್ಪುಗಳನ್ನು ಮಾಡಿದ್ದಲ್ಲಿ ಟ್ರಾಫೀಕ್ ಪೊಲೀಸರು ನಿಯಮ ಉಲ್ಲಾಘನೆ ಮಾಡಿದವರಿಗೆ ದಂಡವನ್ನು ಹಾಕುತ್ತಾರೆ. ಸದ್ಯ ನಿಯಮ ಉಲ್ಲಂಘನೆಯ ಸಮಯದಲ್ಲಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡಿರುವ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿಗೆ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯ ವಾಹನ ಸವಾರರಿಗೆ ಗುಡ್ ನ್ಯೂಸ್. ಇನ್ನುಮುಂದೆ ಟ್ರಾಫಿಕ್ ನಿಯಮದಲ್ಲಿ ಈ ಬದಲಾವಣೆ ಆಗಲಿದೆ.

Traffic Fine Latest News Update
Image Credit: News 9 Live

ಇನ್ಮುಂದೆ ಟ್ರಾಫಿಕ್ ಪೊಲೀಸರು ದಂಡ ಪಡೆಯುವಂತಿಲ್ಲ
ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆ ಪ್ರಕಾರ, “ದಂಡದ ಮೊತ್ತವನ್ನು ನಿರ್ಧರಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ಯಾವುದೇ ಸಂದರ್ಭದಲ್ಲೂ ಸಂಚಾರ ಪೊಲೀಸರು ಆರೋಪಿಯಿಂದ ದಂಡವನ್ನು ಸಂಗ್ರಹಿಸುವಂತಿಲ್ಲ”.

Join Nadunudi News WhatsApp Group

ವಾಹನ ತಪಾಸಣೆ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರೆ ವ್ಯಕ್ತಿಯನ್ನು ತಡೆಯಬೇಕು. ಠಾಣೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಆರೋಪಿಗಳನ್ನು ವಶಕ್ಕೆ ಪಡೆಯಬೇಕು ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. ಇನ್ನು ಪೊಲೀಸರು ಆರೋಪಿಯಿಂದ ಯಾವುದೇ ಹಣ ಸ್ವೀಕಾರ ಮಾಡುವಂತಿಲ್ಲ ಮತ್ತು ಆತನಿಗೆ ಚಲನ್ ನೀಡಬೇಕು ಎಂದು ಹೈಕೋರ್ಟ್ ಆದೇಶವನ್ನ ಹೊರಡಿಸಿದೆ. ಹೈಕೋರ್ಟ್ ಈ ಆದೇಶ ಸಾಕಾತು ವಾಹನ ಸವಾರರ ಮೆಚ್ಚುಗೆಗೆ ಕಾರಣವಾಗಿದೆ.

Join Nadunudi News WhatsApp Group