2024 Holiday List: 2024 ರಲ್ಲಿ ಯಾರು ಯಾರಿಗೆ ಎಷ್ಟು ರಜೆ ಸಿಗಲಿದೆ…? ಇಲ್ಲಿದೆ ನೋಡಿ 2024 ರ ರಜಾ ದಿನಗಳ ಪಟ್ಟಿ.

2024 ರಲ್ಲಿ ಯಾವ ನೌಕರರಾಯಿಗೆ ಎಷ್ಟು ರಜೆ ಸಿಗಲಿದೆ ಗೊತ್ತಾ...?

2024 holiday List: ಇಂದಿನ ಒಂದು ದಿನ ಮುಗಿದರೆ 2023 ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ 2024 ರ ಆರಂಭಕ್ಕೆ ಎಲ್ಲರು ಕಾಯುತ್ತಿದ್ದಾರೆ. ಎಲ್ಲೆಡೆ ಹೊಸ ವರ್ಷದ ಅದ್ದೂರಿ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ಹೊಸ ವರ್ಷ ಆರಂಭವಾಗುವ ಜೊತೆಗೆ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ಕೂಡ ಆರಂಭವಾಗಲಿದೆ. ಹೊಸ ವರ್ಷದಲ್ಲಿ ದೇಶದಲ್ಲಿ ಅನೇಕ ನಿಯಮಗಳು ಬದಲಾಗಲಿವೆ.

Govt Employees Holidays List 2024
Image Credit: Informal News

2024 ರಲ್ಲಿ ಯಾರು ಯಾರಿಗೆ ಎಷ್ಟು ರಜೆ ಸಿಗಲಿದೆ…?
ಇನ್ನು ಹೊಸ ವರ್ಷದ ಕ್ಯಾಲೆಂಡ್ ನಾಳೆಯಿಂದ ಉಪಯೋಗವಾಗಲಿದೆ. ಇನ್ನು ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ತಂದ ತಕ್ಷಣ ವಿದ್ಯಾರ್ಥಿಗಳಾಗಲಿ, ನೌಕರರಾಗಲಿ ಮೊದಲು ನೋಡುವು ವರ್ಷದಲ್ಲಿ ಯಾವ ಯಾವ ದಿನಗಳು ರಜೆ ಇದೆ ಎನ್ನುವುದನ್ನು. ಹೌದು, ಹೊಸ ವರ್ಷದ ರಜಾ ದಿನಗಳ ವಿವರವನ್ನು ತಿಳಿಯಲು ಎಲ್ಲರು ಕುತೂಹಲರಾಗಿರುತ್ತಾರೆ. ಇದೀಗ ನಾವು ಹೊಸ ವರ್ಷದಲ್ಲಿ ಯಾವೆಲ್ಲ ದಿನ, ಯಾವ ವಿಶೇಷಕ್ಕೆ ರಜೆ ನೀಡಲಾಗದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಇಲ್ಲಿದೆ ನೋಡಿ 2024 ರ ರಜಾ ದಿನಗಳ ಪಟ್ಟಿ
•ಜನವರಿ 15, 2024: ಮಕರ ಸಂಕ್ರಾಂತಿ

•ಜನವರಿ 26, 2024: ಗಣರಾಜ್ಯೋತ್ಸವ

•ಮಾರ್ಚ್ 08 , 2024: ಮಹಾ ಶಿವರಾತ್ರಿ

Join Nadunudi News WhatsApp Group

•ಮಾರ್ಚ್ 29, 2024: ಗುಡ್ ಫ್ರೈಡೇ

Bank Holidays In January 2024‌
Image Credit: Thehansindia

•ಏಪ್ರಿಲ್ 9, 2024: ಯುಗಾದಿ ಹಬ್ಬ

•ಏಪ್ರಿಲ್ 11, 2024: ಕುತುಂ ಎ ರಂಜಾನ್

•ಮೇ 5 2024: ಕಾರ್ಮಿಕ ದಿನಾಚರಣೆ

•ಮೇ 10 2024: ಬಸವ ಜಯಂತಿ/ ಅಕ್ಷಯ ತ್ರಿತೀಯ

•ಜೂನ್ 6 2024: ಬಕ್ರೀದ್

•ಜುಲೈ 17 2024: ಮೊಹರಂ ಕಡೆಯ ದಿನ

•ಆಗಸ್ಟ್ 15 2024: ಸ್ವತಂತ್ರ ದಿನಾಚರಣೆ

•ಸೆಪ್ಟೆಂಬರ್ 07 2024: ವರಸಿದ್ಧಿ ವಿನಾಯಕ ವೃತ

2024 Holiday
Image Credit: The Live Nagpur

•ಸೆಪ್ಟೆಂಬರ್ 16 2024: ಈದ್ ಮಿಲಾದ್

•ಅಕ್ಟೋಬರ್ 2 2024: ಗಾಂಧಿ ಜಯಂತಿ

•ಅಕ್ಟೋಬರ್ 11 2024: ಮಹಾನವಮಿ ಆಯುಧ ಪೂಜಾ

•ಅಕ್ಟೋಬರ್ 17: ವಾಲ್ಮೀಕಿ ಜಯಂತಿ

•ಅಕ್ಟೋಬರ್ 31: ನರಕ ಚತುರ್ದಶಿ

•ನವೆಂಬರ್ 1 2024: ಕನ್ನಡ ರಾಜ್ಯೋತ್ಸವ

•ನವೆಂಬರ್ 2 2024: ಬಲಿಪಾಡ್ಯ ದೀಪಾವಳಿ

•ನವೆಂಬರ್ 18 2024: ಕನಕದಾಸ ಜಯಂತಿ

•ಡಿಸೇಂಬರ್ 25 2024: ಕ್ರಿಸ್ಮಸ್

Join Nadunudi News WhatsApp Group