Home Loan: ಈಗ ಕಡಿಮೆ ಮಾಡಿಕೊಳ್ಳಬಹುದು ಗೃಹ ಸಾಲದ EMI, ಗೃಹಸಾಲ ಮಾಡಿದ ಎಲ್ಲರಿಗೂ ಅನ್ವಯ.

ರೆಪೋ ದರವನ್ನು ಹೆಚ್ಚಿಸಿದ RBI ,ಗೃಹ ಸಾಲದ ಬಡ್ಡಿದರವನ್ನು ಹೇಗೆ ಕಡಿಮೆ ಮಾಡಬೇಕು ಎನ್ನುವ ಬಗ್ಗೆ ತಿಳಿಯಿರಿ.

Home Loan EMI: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಹಾಗು ವಿವಿಧ ಸಂಸ್ಥೆಗಳು ಗ್ರಾಹಕರಿಗೆ ಗೃಹ ಸಾಲವನ್ನು (Home Loan) ನೀಡುತ್ತದೆ. ಗೃಹ ಸಾಲವನ್ನು ಪಡೆದುಕೊಂಡವರು ನಿಗದಿತ ಸಮಯದೊಳಗೆ ಸಾಲದ ಬಡ್ಡಿಯನ್ನು ಕಟ್ಟಲೆಬೇಕು.

ಗೃಹ ಸಾಲವು ದೊಡ್ಡ ಮಟ್ಟದ ಆರ್ಥಿಕ ಜವಾಬ್ದಾರಿಯಾಗಿದೆ. ಯಾವುದೇ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದು ಅನಿವಾರ್ಯ.

RBI increased loan interest rate
Image Credit: Thequint

ಸಾಲದ ಬಡ್ಡಿದರ ಹೆಚ್ಚಿಸಿದ ಆರ್ ಬಿಐ
ಇನ್ನು ಹೊಸ ವರ್ಷದ ಆರಂಭದಿಂದ ಆರ್ ಬಿಐ (RBI) ಬ್ಯಾಂಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಇತ್ತೀಚಿಗೆ ಆರ್ ಬಿಐ ತನ್ನ ರೆಪೋ ದರವನ್ನು ಹೆಚ್ಚಿಸಿದೆ.

ಆರ್ ಬಿಐ ರೆಪೋ ದರ ಹೆಚ್ಚಿಸಿದ ಕಾರಣ ಅನೇಕ ಬ್ಯಾಂಕ್ ಗಳು ತನ್ನ ಸಾಲದ ಬಡ್ಡಿದರವನ್ನು ಕೂಡ ಹೆಚ್ಚಿಸಿವೆ. ಸಾಲದ ಬಡ್ಡಿದರ ಹೆಚ್ಚಳವು ಸಾಲಗಾರರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಗೃಹ ಸಾಲದ ಬಡ್ಡಿದರ ಶೇ.9 ಕ್ಕೆ ಏರಿಕೆ
ಗೃಹ ಸಾಲದ ಹೊರೆ ಸಾಲ ಪಡೆದವರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ಸಾಲದ ಬಡ್ಡಿ ಶೇ. 6 .5 ರಿಂದ ಶೇ. 9 ಕ್ಕೆ ಏರಿಕೆಯಾಗಿದೆ. ಇನ್ನು 2020 ರಲ್ಲಿ ಗೃಹ ಸಾಲ ತೆಗೆದುಕೊಂಡ ಅವಧಿಯು ಏಪ್ರಿಲ್ ನಲ್ಲಿ 30 ರಿಂದ 32 ವರ್ಷಗಳಿಗೆ ಹೆಚ್ಚಾಗಿದೆ.

Join Nadunudi News WhatsApp Group

ಇನ್ನು ಮುಂದಿನ ದಿನಗಳಲ್ಲಿ ಗೃಹ ಸಾಲದ ಬಡ್ಡಿದರ ಹೆಚ್ಚಾಗುತ್ತಲೇ ಹೋಗುತ್ತದೆ. ಹಾಗಾಗಿ ನೀವು ಯಾವುದೇ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದರೆ ಕೂಡಲೇ ತೀರಿಸುವುದು ಸೂಕ್ತ.

RBI increased loan interest rate
Image Credit: Cnbctv18

ಗೃಹ ಸಾಲದ ಹೊರೆ ಕಡಿಮೆ ಮಾಡುವುದು ಹೇಗೆ
ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕೇವಲ 10 ರಿಂದ 15 ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು.

ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗುತ್ತದೆ ಮತ್ತು EMI ಹೊರೆ ಕೂಡ ಕಡಿಮೆಯಾಗುತ್ತದೆ. ಗೃಹ ಸಾಲವನ್ನು ನೀವು 20 ವರ್ಷಗಳ ವರೆಗೆ EMI ಮೂಲಕ ಪಾವತಿಸಿದರೆ ಸುಮಾರು 8 ಲಕ್ಷ ರೂಗಳ ಬಡ್ಡಿಯನ್ನು ಉಳಿಸಬಹುದಾಗಿದೆ.

Join Nadunudi News WhatsApp Group