Activa 4G: ಈಗ ಕೇವಲ 16500 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ 4G, ಆಫರ್ ಬಿಡುಗಡೆ.

ಹೋಂಡಾ Activa 4G ಖರೀದಿಗೆ ಭರ್ಜರಿ ಆಫರ್ ಬಿಡುಗಡೆ

Honda Activa 4G  Second Hand Model: Activa 4G: ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೋಂಡಾ ಕಂಪನಿಯು ಅತಿ ಹೆಚ್ಚು ವೈಶಿಷ್ಟ್ಯಗಳಿರುವ ಸ್ಕೂಟರ್ ಗಳನ್ನೂ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿದೆ. ಹೆಚ್ಚಿನ ಮೈಲೇಜ್ ನೀಡುವುದರಲ್ಲಿ ಹೋಂಡಾ ಸ್ಕೂಟರ್ ಗಳು ಹೆಚ್ಚು ಜನಪ್ರಿಯತೆ ಪಡೆದಿವೆ.

ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ತನ್ನ ಈ ಜನಪ್ರಿಯ ಮಾದರಿಯ ಖರೀದಿಗೆ ಒಂದೊಳ್ಳೆ ಅವಕಾಶವನ್ನು ನೀಡಿದೆ ಎನ್ನಬಹುದು. ನೀವು ಹೋಂಡಾ Activa 4G ಸ್ಕೂಟರ್ ಬಳಸಿದ ಮಾದರಿಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಸೆಕೆಂಡ್ ಹ್ಯಾಂಡ್ ಮಾದರಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಅಡಿಮೆ ಚಲಾಯಿಸಲ್ಪಟ್ಟ ವಾಹನಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ.

Honda Activa 4G Scooter
Image Credit: Motoroctane

ಹೋಂಡಾ Activa 4G ಖರೀದಿಗೆ ಭರ್ಜರಿ ಆಫರ್ ಬಿಡುಗಡೆ
Activa 4G ತನ್ನ ಅತ್ಯುತ್ತಮ ಮೈಲೇಜ್‌ ಗೆ ಹೆಸರುವಾಸಿಯಾಗಿದೆ. ಇದು 60 kmpl ನ ARAI ಪ್ರಮಾಣೀಕೃತ ಮೈಲೇಜ್ ಅನ್ನು ನೀಡುತ್ತದೆ. ಇಒಮ್ಮೆ ನೀವು ಪೂರ್ಣ ಟ್ಯಾಂಕ್ ಹೊಂದಿದ್ದರೆ ನೀವು 300 ಕಿಲೋಮೀಟರ್‌ ಗಳಿಗಿಂತ ಹೆಚ್ಚು ಪ್ರಯಾಣಿಸಬಹುದು.

Activa 4G ನಲ್ಲಿರುವ 109.2 cc ಎಂಜಿನ್ 8 bhp ಪವರ್ ಮತ್ತು 9 Nm ಟಾರ್ಕ್ ನೀಡುತ್ತದೆ. ಈ ಸ್ಕೂಟರ್ ಸುಲಭವಾಗಿ ಟ್ರಾಫಿಕ್ ಅನ್ನು ನ್ಯಾವಿಗೇಟ್ ಮಾಡುತ್ತದೆ ಮತ್ತು ಇಳಿಜಾರುಗಳನ್ನು ಸುಲಭವಾಗಿ ಏರುತ್ತದೆ. ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ನಿಮಗೆ ಹೊಂಡಗಳು ಮತ್ತು ಉಬ್ಬುಗಳ ಮೇಲೂ ಆರಾಮದಾಯಕ ಸವಾರಿಯನ್ನು ನೀಡುತ್ತದೆ. 10 ಇಂಚಿನ ಚಕ್ರಗಳು ಮತ್ತು ಟ್ಯೂಬ್‌ ಲೆಸ್ ಟೈರ್‌ ಗಳು ಪಂಕ್ಚರ್‌ ನಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತವೆ.

Honda Activa 4G  Second Hand Model
Image Credit: Medium

ಈಗ ಕೇವಲ 16500 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ 4G
ಆಕ್ಟಿವಾ 4G ಭದ್ರತೆಯ ವಿಷಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಈ ಸ್ಕೂಟರ್‌ ಗೆ ಕಾಂಬಿ ಬ್ರೇಕಿಂಗ್ ಸಿಸ್ಟಮ್ (CBS) ಒದಗಿಸಲಾಗಿದೆ. ಇದು ಮುಂಭಾಗದ ಬ್ರೇಕ್ ಅನ್ನು ಅನ್ವಯಿಸಿದಾಗ ಹಿಂಭಾಗದ ಬ್ರೇಕ್ ಅನ್ನು ಲಘುವಾಗಿ ಅನ್ವಯಿಸುತ್ತದೆ. ಇದು ಸ್ಕೂಟರ್‌ ನ ಸಮತೋಲನವನ್ನು ಕಾಪಾಡುತ್ತದೆ ಮತ್ತು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗಲೂ ಸ್ಕೂಟರ್ ಜಾರಿಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

Join Nadunudi News WhatsApp Group

ಇನ್ನು Activa 4G ನ ಆನ್-ರೋಡ್ ಬೆಲೆಯು ಸಾಮಾನ್ಯವಾಗಿ ರೂ. 60,000 ರಿಂದ ರೂ. 70,000 ರ ನಡುವೆ ಇರುತ್ತದೆ. ಆದರೆ ನೀವು ಅಷ್ಟು ಹಣವನ್ನು ಪಾವತಿಸಬೇಕಾಗಿಲ್ಲ. ನೀವು ಇದನ್ನು Quikr ವೆಬ್‌ ಸೈಟ್‌ ನಲ್ಲಿ ಕೇವಲ ರೂ. 16,500 ಕ್ಕೆ ಖರೀದಿಸಬಹುದು. ಈ ಸ್ಕೂಟಿ ರೂ. 12,000 ವರೆಗೆ ಇರುತ್ತದೆ ಮತ್ತು 2018 ರ ಮಾದರಿಯಾಗಿದೆ . ನೀವು ಕ್ವಿಕರ್ ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು.

Honda Activa 4G Price In India
Image Credit: Rishibikebazar

Join Nadunudi News WhatsApp Group