7G Activa: ಲೀಕ್ ಆಯಿತು ಆಕ್ಟಿವಾ 7G ಫೀಚರ್, 2024 ರ ಆಕ್ಟಿವಾ 7G ಬೆಲೆ ಮತ್ತು ಫೀಚರ್ ಕಂಡು ಜನರು ಫಿದಾ.

2024 ರಲ್ಲಿ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ ಆಕ್ಟಿವಾ 7G

Honda Activa 7G Launch In 2024 January: ಮಾರುಕಟ್ಟೆಯಲ್ಲಿ ಸದ್ಯ ವಿಭಿನ್ನ ಮಾದರಿಯ ವಾಹನಗಳು ಲಗ್ಗೆ ಇಡುತ್ತಿವೆ. ಗ್ರಾಹಕರಿಗೆ ವಾಹನಗಳ ಖರೀದಿಗೆ ಹೊಸ ಹೊಸ ಆಯ್ಕೆಯನ್ನು ಕಂಪನಿಯು ನೀಡುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ Electric ಮಾದರಿಗಳು ಜನರನ್ನು ಆವರಿಸಿಕೊಂಡಿದೆ. ಎಲೆಕ್ಟ್ರಿಕ್ ಮಾದರಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಾ ಇಂಧನ ಚಾಲಿತ ವಾಹನಗಳ ಬೇಡಿಕೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ Electric Scooter ಗಳಿಗೆ ಬಾರಿ ಬೇಡಿಕೆ ಇದೆ. ಸದ್ಯ Honda Activa ಎಲೆಕ್ಟ್ರಿಕ್ ವಿಭಾಗದಲ್ಲಿ ಗೇಮ್ ಚೇಂಜರ್ ಆಗಲು ನೂತನ ಮಾದರಿಯನ್ನು ಪರಿಚಯಿಸುತ್ತಿದೆ. ಹೊಸ ವರ್ಷದ ಆರಂಭದಲ್ಲಿ ನೂತನ ಎಲೆಕ್ಟ್ರಿಕ್ ಮಾದರಿ ಜನರಿಗೆ ಖರೀದಿಗೆ ಲಭ್ಯವಾಗಲಿದೆ. ಹೊಸ ವರ್ಷದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಾರೀದಿಸುವ ಯೋಜನೆ ಹೂಡಿದವರಿಗೆ ಈ ಸ್ಕೂಟರ್ ಉತ್ತಮ ಆಯ್ಕೆ ಎನ್ನಬಹುದು. 2024 ರಲ್ಲಿ ಹೋಂಡಾ ಆಕ್ಟಿವಾ 7G ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

Honda Activa 7G Launch
Image Credit: Bikewale

2024 ರ ಆಕ್ಟಿವಾ 7G ಬೆಲೆ ಮತ್ತು ಫೀಚರ್ ಕಂಡು ಜನರು ಫಿದಾ
ಹೋಂಡಾ ಕಂಪನಿ ತನ್ನ ಗ್ರಾಹಕರಿಗೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಕೂಟರ್ ಅನ್ನು ಪರಿಚಯಿಸಿದೆ. ಇದೀಗ ಹೋಂಡಾ ಕಂಪನಿ ಬಿಡುಗಡೆ ಮಾಡಲು ಹೊರಟಿರುವ ಸ್ಕೂಟರ್ ನ ಹೆಸರು Honda Activa 7G. ಈ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಕೈ ಸೇರಲಿದೆ. ಗ್ರಾಹಕರ ಆದ್ಯತೆಗೆ ಅನುಗುಅನ್ವಾಗಿ ವೈವಿಧ್ಯಮಯ ಫೀಚರ್ ಅನ್ನು ಈ ಸ್ಕೂಟರ್ ನಲ್ಲಿ ನೋಡಬಹುದಾಗಿದೆ. ಜನವರಿ 9 2024 ರಿಂದ ಗ್ರಾಹಕರಿಗೆ Honda Activa 7G Electric scooter ಲಭ್ಯವಾಗಲಿದೆ.

ಹೋಂಡಾ ಆಕ್ಟಿವಾ 7G ಎಂಜಿನ್ ಸಾಮರ್ಥ್ಯ
ಹೋಂಡಾ ಆಕ್ಟಿವಾ 7G ಶಕ್ತಿಶಾಲಿ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಸ್ಕೂಟರ್ 110 cc ಫ್ಯಾನ್ ಕೊಲ್ಡ್ 4-ಸ್ಟ್ರೋಕ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಎಂಜಿನ್ 7.68 BHP Power ಹಾಗೂ 8.79 ನ್ಯೂಟನ್ ಮೀಟರ್ ಟಾರ್ಕ್ ಉತ್ಪದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಆಕ್ಟಿವಾ 7G ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ಮಾದರಿಯನ್ನು ನೀವು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Honda Activa 7G Launch In 2024 January
Image Credit: Pune News

ಲೀಕ್ ಆಯಿತು ಆಕ್ಟಿವಾ 7G ಫೀಚರ್
ಹೋಂಡಾ ಆಕ್ಟಿವಾ 7G ಹೆಚ್ಚುವರಿ ಶಕ್ತಿ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ. 2024 ರ ವೇಳೆಗೆ ಈ ಸ್ಕೂಟರ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲು ಸಿದ್ಧತೆ ನೆಡೆಸುತ್ತಿದೆ. ಹೋಂಡಾ ಆಕ್ಟಿವಾ 7G ಬೆಲೆ ಹಿಂದಿನ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು ಹೊಂದಿರಲಿದೆ. ಈ ಎಲೆಕ್ಟ್ರಿಕ್ ಮಾದರಿಯಲ್ಲಿ Digital Speedometer ,Trip Meter , Odometer , Digital Meter , Touch screen ಸೇರಿದಂತೆ ಇನ್ನು ಹೆಚ್ಚಿನ ಫೀಚರ್ ಅನ್ನು ನೋಡಬಹುದು.

Join Nadunudi News WhatsApp Group

Join Nadunudi News WhatsApp Group