Activa 7G: ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ಕೊಡಲು ಬಂತು ಹೋದ ಆಕ್ಟಿವಾ 7G, ಕಡಿಮೆ ಬೆಲೆ 60 KM ರೇಂಜ್.

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ಕೊಡಲು ಬಂತು ಹೊಸ ಆಕ್ಟಿವಾ 7G

Honda Activa 7G: ಭಾರತೀಯ ಮಾರುಕಟ್ಟೆಯಲ್ಲಿ ದಿನೇ ದಿನೇ ಹೊಸ ಹೊಸ ಮಾದರಿಯ ಸ್ಕೂಟರ್ ಗಳು ಬಿಡುಗಡೆಯಾಗುತ್ತಿದೆ. ಇತ್ತೀಚೆಗಂತೂ ಪೆಟ್ರೋಲ್ ಮಾದರಿಯ ಸ್ಕೂಟರ್ ಗಳಿಗಿಂತ ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್ ಗಳು ಹೆಚ್ಚು ಬಿಡುಗಡೆಗೊಳ್ಳುತ್ತಿದೆ. ಹೋಂಡಾ ಕಂಪನಿ ತನ್ನ ಗ್ರಾಹಕರಿಗೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಕೂಟರ್ ಅನ್ನು ಪರಿಚಯಿಸಿದೆ.

ಇದೀಗ Honda Company ಎಲ್ಲ ಮಾದರಿಯ ಸ್ಕೂಟರ್ ಗಳಿಗೆ ಗಂಭೀರ ಸ್ಫರ್ಧೆಯನ್ನು ನೀಡಲು ಹೊಸ ವಿನ್ಯಾಸದ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ. ಹೋಂಡಾದ ಈ ನೂತನ ಮಾದರಿ ಕೈಗೆಟುಕುವ ದರದಲ್ಲಿ ಗ್ರಾಹಕರ ಕೈ ಸೇರಲಿದೆ. ಇದೀಗ ಹೋಂಡಾ ಕಂಪನಿ ಬಿಡುಗಡೆ ಮಾಡಲು ಹೊರಟಿರುವ ಸ್ಕೂಟರ್ ನ ಹೆಸರು Honda Activa 7G. ಈ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಕೈ ಸೇರಲಿದೆ.

Honda Activa 7G Scooter
Image Credit: Original Source

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ಕೊಡಲು ಬಂತು ಹೊಸ ಆಕ್ಟಿವಾ 7G
ನಾವೀಗ ಹೋಂಡಾ ಆಕ್ಟಿವಾ ನವೀಕರಿಸಿದ ಆವೃತ್ತಿ 7G ಬಗ್ಗೆ ಮಾಹಿತಿ ಹೇಳಲಿದ್ದೇವೆ. ಹೊಸ ಸ್ಕೂಟರ್ ಖರೀದಿಸುವ ಯೋಜನೆಯನ್ನು ಹಕಿಕೊಂಡವರಿಗೆ ಈ ಸ್ಕೂಟರ್ ಬೆಸ್ಟ್ ಆಯ್ಕೆ ಆಗಲಿದೆ. ಕಂಪನಿಯು ತನ್ನ ಆಕ್ಟಿವಾ 7G ಮಾದರಿಯಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಈ ಸ್ಕೂಟರ್ 110 cc ಫ್ಯಾನ್ ಕೊಲ್ಡ್ 4-ಸ್ಟ್ರೋಕ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಎಂಜಿನ್ 7.68 BHP Power ಹಾಗೂ 8.79 ನ್ಯೂಟನ್ ಮೀಟರ್ ಟಾರ್ಕ್ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಆಕ್ಟಿವಾ 7G ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಕಡಿಮೆ ಬೆಲೆ 60 KM ರೇಂಜ್
ಹೋಂಡಾ ಆಕ್ಟಿವಾ 7G ಅಟಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಆಕ್ಟಿವಾ 7G ಮಾದರಿಯಲ್ಲಿ Digital Speedometer, Trip Meter, Odometer, Digital Meter ಸೇರಿದಂತೆ ಇನ್ನು ಅನೇಕ ಫೀಚರ್ ಗಳನ್ನೂ ನೋಡುತ್ತಿರಿ. ಹೋಂಡಾ ಆಕ್ಟಿವಾ 7G ಹೆಚ್ಚುವರಿ ಶಕ್ತಿ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‌ ನ ಎಕ್ಸ್ ಶೋ ರೂಂ ಬೆಲೆ ರೂ. 76,234 ರಿಂದ ರೂ 82,734 ರ ವರೆಗೂ ಇರಲಿದೆ. 2024 ರಲ್ಲಿ ಹೊಸ ಸ್ಕೂಟರ್ ಖರೀದಿಸುವ ಯೋಜನೆಯಲ್ಲಿರುವವರಿಗೆ Activa 7G ಸ್ಕೂಟರ್ ಉತ್ತಮ ಆಯ್ಕೆಯಾಗಲಿದೆ ಎನ್ನಬಹುದು. ಇನ್ನು 60km ಮೈಲೇಜ್ ನೀಡುವ ಈ ಸ್ಕೂಟರ್ ನಿಮ್ಮ ಬಜೆಟ್ ಬೆಲೆಯಲ್ಲಿ ಸಿಗುತ್ತಿರುವುದು ವಿಶೇಷವಾಗಿದೆ.

Join Nadunudi News WhatsApp Group

Honda Activa 7G Scooter Price In India
Image Credit: Original Source

Join Nadunudi News WhatsApp Group