Honda Activa: ಕೇವಲ 17 ಸಾವಿರಕ್ಕೆ ಖರೀದಿಸಿ 80 Km ಮೈಲೇಜ್ ಕೊಡುವ ಹೊಸ ಹೋಂಡಾ ಸ್ಕೂಟರ್, ಆಫರ್ ಘೋಷಣೆ.

ಈಗ ಕಡಿಮೆ ಬೆಲೆಗೆ ಖರೀದಿಸಿ ಹೋಂಡಾ ಆಕ್ಟಿವಾ.

Honda Activa Scooter Second Hand Model: ಭಾರತೀಯ ಮಾರುಕಟ್ಟೆಯಲ್ಲಿ Activa Scooter ಗಳಿಗೆ ಕೂಡ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವುದರ ಜೊತೆಗೆ ಅನೇಕ ಮಾದರಿಯ Scooter ಗಳನ್ನೂ ಕೂಡ ಪರಿಚಯಿಸುತ್ತಿದೆ.

ಸಾಮಾನ್ಯವಾಗಿ Activa Scooter ಗಳನ್ನೂ ಹೆಚ್ಚಾಗಿ ಯುವತಿಯರು ಖರೀದಿಸಲು ಇಷ್ಟಪಡುತ್ತಾರೆ. Activa ಸ್ಕೂಟರ್ ಗಳನ್ನೂ ಯಾರು ಬೇಕಾದರೂ ಬಹಳ ಸುಲಭವಾಗಿ ಓಡಿಸಬಹುದಾಗಿದೆ.

honda activa in best price
Image Credit: motorbeam

Honda Activa Scooter ಖರೀದಿಗೆ ಬಂಪರ್ ಆಫರ್
ಇನ್ನು HONDA ಕಂಪನಿ ಆಕ್ಟಿವಾ ಸ್ಕೂಟರ್ ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ Honda ತನ್ನ ಹತ್ತು ಹಲವು ಮಾದರಿಯ ಆಕ್ಟಿವಾವನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ನೀವು Honda Activa ಖರೀದಿಸಲು ಬಯಸುತ್ತಿದ್ದಾರೆ ಕಂಪನಿ ನಿಮಗೆ ಬಂಪರ್ ಆಫರ್ ನ್ನು ನೀಡುತ್ತಿದೆ. ನೀವು ಈ ಆಫರ್ ಅನ್ನು ಉಪಯೋಗಿಸಿಕೊಂಡು ಅತಿ ಕಡಿಮೆ ಬೆಲೆಗೆ ಆಕ್ಟಿವಾವನ್ನು ಖರೀದಿಸಬಹದಾಗಿದೆ.

Honda Activa Scooter Price and Mileage
ಮಾರುಕಟ್ಟೆಯಲ್ಲಿ Honda Activa Scooter ಮಆದರಿಯು 75 ರಿಂದ 80 ಸಾವಿರ ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಈ ಬೈಕ್ ಖರೀದಿಗೆ ಬೆಲೆಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಇದೀಗ ನೀವು ಕಡಿಮೆ ಚಲಾಯಿಸಲ್ಪಟ್ಟಿರುವ Honda Activa Scooter Second Hand Model ಗಳನು ಅರ್ಧ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸ್ಕೂಟರ್‌ನ ಮೈಲೇಜ್ ಮತ್ತು ವೈಶಿಷ್ಟ್ಯಗಳು ಸಹ ಅದ್ಭುತವಾಗಿದ್ದು ಬರೋಬ್ಬರಿ 80 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೋಂಡಾ ಆಕ್ಟಿವಾ ಸ್ಕೂಟರ್ ಗಳು ಹೊಂದಿದೆ.

honda activa 2023 in best price
Image Credit: autocarindia

ಕೇವಲ 17 ಸಾವಿರಕ್ಕೆ ಖರೀದಿಸಿ 80 Km ಮೈಲೇಜ್ ಕೊಡುವ ಹೊಸ ಹೋಂಡಾ ಸ್ಕೂಟರ್
ಗ್ರಾಹಕರಿಗೆ ಇದೀಗ QUIKER ವೆಬ್ ಸೈಟ್ Honda Activa Scooter Second Hand Model ಖರೀದಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ನೀವು 80 ಸಾವಿರದ Activa scooter ಅನ್ನು ಕೇವಲ 17,000 ಕ್ಕೆ ಖರೀದಿಸಬಹುದಾಗಿದೆ. ನೀವು 17,000 ರೂ. ಪಾವತಿಸುವ ಮೂಲಕ ಈ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೆ QUIKER ನಲ್ಲಿ ಈ ಮಾದರಿಯ ಖರೀದಿಗೆ ಯಾವುದೇ ಹಣಕಾಸಿನ ಯೋಜನೆ ಲಭ್ಯವಿಲ್ಲ.

Join Nadunudi News WhatsApp Group

Join Nadunudi News WhatsApp Group