Honda Brio: 18 Km ಮೈಲೇಜ್ ಕೊಡುವ ಈ ಹೋಂಡಾ ಕಾರ್ ಈಗ ಕೇವಲ 3 ಲಕ್ಷಕ್ಕೆ, ನಿಮ್ಮ ಕನಸು ನನಸಾಗಿಸಿಕೊಳ್ಳಿ.

18 Km ಮೈಲೇಜ್ ಕೊಡುವ ಈ ಕಾರನ್ನ ಈಗ ಕೇವಲ 3 ಲಕ್ಷಕ್ಕೆ ಖರೀದಿ ಮಾಡಬಹುದು

Honda Brio 1.2 S MT: ಸಾಮಾನ್ಯವಾಗಿ ಕಾರ್ ಖರೀದಿಯ ಸಮಯದಲ್ಲಿ ಬೆಲೆ ಮತ್ತು ಮೈಲೇಜ್ ಮುಖ್ಯವಾಗಿರುತ್ತದೆ. ಇನ್ನು ಹೋಂಡಾ (Honda) ಕಂಪನಿಯ ಕಾರ್ ಗಳು ಮೈಲೇಜ್ ವಿಚಾರಕ್ಕೆ ಹೆಸರುವಾಸಿಯಾಗಿದೆ. Honda Cars in India ಈಗಾಗಲೇ ಸಾಕಷ್ಟು ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ.

ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಹೋಂಡಾ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಯೋಚಿಸುತ್ತಾರೆ. ಇದೀಗ ಈ ವರ್ಷದಲ್ಲಿ ಕಾರ್ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಹೋಂಡಾ ಕಂಪನಿಯು ಬಂಪರ್ ಆಫರ್ ಘೋಷಿಸಿದೆ. ಬಾರಿ ರಿಯಾಯಿತಿಯೊಂದಿಗೆ ನೀವು ಈ ಟಾಪ್ ವೇರಿಯೆಂಟ್ ಕಾರ್ ಅನ್ನು ಖರೀದಿಸಬಹುದು.

Honda Brio
Image Source: Caedekho

ಕಾರ್ ಖರೀದಿಯ ನಿಮ್ಮ ಕನಸು ನನಸಾಗಿಸಿಕೊಳ್ಳಲು ಇದು ಬೆಸ್ಟ್ ಟೈಮ್
Honda Brio 1.2 S MT ರೂಪಾಂತರದಲ್ಲಿ 1198 cc 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೋಡುತ್ತೀರಿ ಅದು ಗರಿಷ್ಠ 109 NM ಟಾರ್ಕ್ ಮತ್ತು 86.5 bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 5 ಆಸನಗಳ ಹ್ಯಾಚ್‌ಬ್ಯಾಕ್ ಕಾರು ಆಗಿದ್ದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ ನೊಂದಿಗೆ ಬರುತ್ತದೆ. ಈ ಮಾದರಿಯಲ್ಲಿ ARAI ಕ್ಲೈಮ್ ಮಾಡಿದ ಮೈಲೇಜ್ 18.5 Kmpl ಮತ್ತು ಸಿಟಿ ಮೈಲೇಜ್ 15.8 Kmpl ನೀಡುತ್ತದೆ. ಈ ಹ್ಯಾಚ್‌ ಬ್ಯಾಕ್‌ ನಲ್ಲಿ ನೀವು ಒಂದು ಬಾರಿಗೆ 35 ಲೀಟರ್ ಪೆಟ್ರೋಲ್ ಅನ್ನು ತುಂಬಲು ಸಾಧ್ಯವಾಗುತ್ತದೆ. ಈ ವಾಹನದಲ್ಲಿ ನೀವು 165 MM ನ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ನೋಡುತ್ತೀರಿ.

Honda Brio
Image Source: Car dekho

18 Km ಮೈಲೇಜ್ ಕೊಡುವ ಈ ಹೋಂಡಾ ಕಾರ್ ಈಗ ಕೇವಲ 3 ಲಕ್ಷಕ್ಕೆ
ಹೋಂಡಾ ಬ್ರಿಯೊದ 1.2 S MT ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಮತ್ತು ಅದರ ಉತ್ಪಾದನೆಯನ್ನು ಸಹ ನಿಲ್ಲಿಸಿದೆ. ಆದರೆ ಈ ಕಾರಿನ ಕೊನೆಯ ಎಕ್ಸ್ ಶೋ ರೂಂ ಸರಿಸುಮಾರು 5.23 ಲಕ್ಷ ರೂ. ಆಗಿದ್ದು, ಪ್ರಸ್ತುತ ನೀವು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿ ಹಳೆಯ ಮಾದರಿಯ ಕಾರನ್ನು ಖರೀದಿಸಬಹುದು. ಈ ಸೆಕೆಂಡ್ ಹ್ಯಾಂಡ್ ಕಾರಿಗೆ ನೀವು 3.10 ಲಕ್ಷ ಪಾವತಿಸಬೇಕಾಗುತ್ತದೆ. ಈ ಸೆಕೆಂಡ್ ಹ್ಯಾಂಡ್ ಕಾರು ಇಲ್ಲಿಯವರೆಗೆ ಒಟ್ಟು 31,429 ಕಿಲೋಮೀಟರ್ ಓಡಿದ್ದು ಕಾರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

Join Nadunudi News WhatsApp Group