Honda CB200X: ಕೇವಲ 5000 ರೂ. ಗಳಲ್ಲಿ ಖರೀದಿಸಿ 40km ಮೈಲೇಜ್ ಬೈಕ್, ಇನ್ನೊಂದು ಹೋಂಡಾ ಬೈಕ್ ಲಾಂಚ್.
ಪ್ರತಿ ಲೀಟರ್ ಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುವ ಹೋಂಡಾದ ನೂತನ ಬೈಕ್ ಮಾರುಕಟ್ಟೆಗೆ ಬಿಡುಗಡೆ.
Honda CB200X Bike Launch: ಮಾರುಕಟ್ಟೆಯಲ್ಲಿ Honda Bike ಗಳು ಇತ್ತೀಚಿಗೆ ಹೆಚ್ಚಿನ ಸೆಲ್ ಕಾಣುತ್ತಿದೆ ಎನ್ನಬಹುದು. ಏಕೆಂದರೆ ಹೋಂಡಾ ಹೆಚ್ಚು ಮೈಲೇಜ್ ನೀಡುವ Bike ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. Honda ಮಾರುಕಟ್ಟೆಯಲ್ಲಿ ಗ್ರಾಹಕರ ಬಜೆಟ್ ಗೆ ಹೊಂದುವ ಬೆಲೆಯಲ್ಲಿ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತದೆ.
Honda ಈಗಾಗಲೇ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ ಇದೀಗ ಹೊಚ್ಚ ಹೊಸ ಮಾದರಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೋಂಡಾ ಹೊಚ್ಚ ಹೊಸ 2023 ಮಾದರಿ ಇದೀಗ ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಲಿದೆ.
Honda CB200X Bike Launch
Honda ಇದೀಗ ತನ್ನ Honda CB200X 2023 Bike ಲಾಂಚ್ ಮಾಡುವ ಮೂಲಕ ಗ್ರಾಹಕರನ್ನು ಇನ್ನಷ್ಟು ಸೆಳೆಯಲಿದೆ. ಈ ಹೊಚ್ಚ ಹೊಸ Honda CB200X Bike ಅನ್ನು ಮಾರುಕಟ್ಟೆಯಲ್ಲಿ ಕೇವಲ 1.47 ಲಕ್ಷ ಬೆಲೆಯಲ್ಲಿ ಖರೀದಿಸಬಹುದಾಗಿದೆ. ನವೀಕರಿಸಿದ ಪವರ್ ಟ್ರೇನ್ ನೊಂದಿಗೆ ವಿಭಿನ್ನ ಲುಕ್ ನೊಂದಿಗೆ ಮಾರುಕಟ್ಟೆಗೆ ಈ ಬೈಕ್ ಎಂಟ್ರಿ ಕೊಡಲಿದೆ.
Honda CB200X Bike ವಿಶೇಷತೆ
ನೂತನ Honda CB200X Bike ನಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲೂ ಕ್ರಮವಾಗಿ 276 mm ಮತ್ತು 220 mm ಪೇಟಲ್ ಡಿಸ್ಕ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ABS ಅನ್ನು ಜೋಡಿಸಲಾಗಿದೆ. ಇದರ ಜೊತೆಗೆ Digital instrument cluster, LED light technology, alloy wheels, twin trip meters, battery voltmeter, gear position ಆಯ್ಕೆಯನ್ನು ನೀಡಲಾಗಿದೆ.
ಕೇವಲ 5000 ರೂ. ಗಳಲ್ಲಿ ಖರೀದಿಸಿ 40km ಮೈಲೇಜ್ ಬೈಕ್
ಇನ್ನು ಹೋಂಡಾ ನೂತನ CB200X Bike ನಲ್ಲಿ 184 .4 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ ಪ್ರತಿ ಲಿಟಿಯರ್ ಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ನೂತನ CB200X Bike ನ ಖರೀದಿಗೆ ನಿಮ್ಮ ಬಳಿ 1.47 ಲಕ್ಷದ ಕೊರತೆ ಇದ್ದಾರೆ ಚಿಂತಿಸುವ ಅಗತ್ಯವಿಲ್ಲ. ಕಂಪನಿ ಈ CB200X ಬೈಕ್ ಖರೀದಿಗೆ EMI ಆಫರ್ ಅನ್ನು ನೀಡುತ್ತಿದೆ. ಮಾಸಿಕವಾಗಿ 5043 ರೂ. ಗಳನ್ನೂ ಪಾವತಿಸುವ ಮೂಲಕ ಈ CB200X Bike ಅನ್ನು ನಿಮ್ಮದಾಗಿಸಿಕೊಳ್ಳಬಹುದು.