Honda And Hyundai: Hyundai Creta ಮತ್ತು Honda City ಎರಡರಲ್ಲಿ ಯಾವುದು ಬೆಸ್ಟ್…? ಎರಡರಲ್ಲಿ ಯಾವುದು ಬೆಸ್ಟ್…? ಇಲ್ಲಿದೆ ಡೀಟೇಲ್ಸ್

Hyundai Creta ಮತ್ತು Honda City ಎರಡರಲ್ಲಿ ಯಾವುದು ಬೆಸ್ಟ್.

Hyundai Creta v/s Honda City: ಮಾರುಕಟ್ಟೆಯಲ್ಲಿ ಆಫ್ ರೋಡಿಂಗ್ ವಿಭಾಗದಲ್ಲಿ ಹೊಸ ಹೊಸ ಮಾದರಿಯ SUV ಗಳು ಲಾಂಚ್ ಆಗುತ್ತಿದೆ. ಮಾರುಕತೆಯಲ್ಲಿ SUV ಮಾದರಿಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹುದು. ಗ್ರಾಹಕರು ಆಫ್ ರೋಡಿಂಗ್ ಗೆ ಯೋಗ್ಯವಾದ SUV ಮಾದರಿಯನ್ನು ಹುಡುಕುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ Honda ಮತ್ತು Hyundai ಕಂಪನಿಗಳು ಆಫ್ ರೋಡಿಂಗ್ SUV ಗಳನ್ನೂ ಪರಿಚಯಿಸುವಲ್ಲಿ ಮೇಲುಗೈ ಸಾಧಿಸಿವೆ.

honda city features
Image Credit: Original Source

Hyundai Creta v/s Honda City
ಮಾರುಕಟ್ಟೆಯಲ್ಲಿ ಆಫ್ ರೋಡಿಂಗ್ ವಿಭಾಗದ SUV ಗಳಲ್ಲಿ Hyundai Creta ಮತ್ತು Honda City SUV ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಎರಡು ಮಾದರಿಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ. ಗ್ರಾಹಕರು ಈ ಎರಡು SUV ಗಲ್ಲಿ ಯಾವ ಮಾದರಿಯನ್ನು ಖರೀದಿಸುವುದು ಎನ್ನುವ ಗೊಂದಲ್ಲಿದ್ದಾರೆ ಎನ್ನಬಹುದು. ಇದೀಗ ನಾವು ಈ ಲೇಖನದಲ್ಲಿ Hyundai Creta ಮತ್ತು Honda City ಎರಡು ರೂಪಾಂತರಗಳಲ್ಲಿ ಯಾವುದು ಬೆಸ್ಟ್ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳೋಣ.

Hyundai Creta
ಕಂಪನಿಯು ತನ್ನ ಕ್ರೆಟಾ ಮಾದರಿಯನ್ನು 7 ರೂಪಾಂತರದಲ್ಲಿ ಪರಿಚಯಿಸಲು ನಿರ್ಧರಿಸಿದೆ. ಹೊಸ ಹ್ಯುಂಡೈ CRETA ಹೊಸ ರೇಡಿಯೇಟರ್ ಗ್ರಿಲ್ ಮತ್ತು ನೇರವಾದ ಹುಡ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಹೊರೈಜನ್ ಎಲ್ಇಡಿ ಪೊಸಿಷನಿಂಗ್ ಲ್ಯಾಂಪ್, ಕ್ವಾಡ್ ಬೀಮ್ ಎಲ್ಇಡಿ ಹೆಡ್ ಲ್ಯಾಂಪ್, ಸುಧಾರಿತ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಜನರನ್ನು ಹೆಚ್ಚು ಆಕರ್ಷಿಸಲಿದೆ.

hyundai creta features
Image Credit: Original Source

ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡಿಜಿಟಲ್ ಕ್ಲಸ್ಟರ್‌ ವೈಶಿಷ್ಟ್ಯವನ್ನು ನೀವು ಕ್ರೆಟಾ ಮಾದರಿಯಲ್ಲಿ ನೋಡಬಹುದು. ಇದು 1.5l ಕಪ್ಪಾ ಟರ್ಬೊ GDi ಪೆಟ್ರೋಲ್, 1.5l MPi ಪೆಟ್ರೋಲ್ ಮತ್ತು 1.5l U2 CRDi ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇನ್ನು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ ಕ್ರೆಟಾ ಮಾದರಿಯು ಪ್ರತಿ ಲೀಟರ್ ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಹುಂಡೈ ಕ್ರೇಟಾ ಸರಿಸುಮಾರು 10 ರಿಂದ 19 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Honda City
ಮಾರುಕಟ್ಟೆಯಲ್ಲಿ Honda City ಕಾರ್ ಹುಂಡೈ ವೆರ್ನಾ, ವೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸುಜುಕಿ ಸಿಯಾಜ್‌ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಇದರಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಿದ್ದು, 121hp ಮತ್ತು 145Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಸಿಟಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ CVT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ. ಇನ್ನು ಮಾರುಕಟ್ಟೆಯಲ್ಲಿ 11.63 ಲಕ್ಷದಿಂದ 18.89 ಲಕ್ಷ ಬೆಲೆಯಲ್ಲಿ ಈ ಕಾರ್ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group