Dio: ಈಗ ಕೇವಲ 28 ಸಾವಿರ ಮನೆಗೆ ತನ್ನಿ ಹೋಂಡಾ Dio, ಯುವತಿಯರಿಗೆ ಇದು ಬೆಸ್ಟ್ ಸ್ಕೂಟರ್.

ಈಗ ಕೇವಲ 28 ಸಾವಿರ ಮನೆಗೆ ತನ್ನಿ ಹೋಂಡಾ Dio

Honda Dio Offer: ಮಾರುಕಟ್ಟೆಯಲ್ಲಿ ಬೈಕ್ ಗಳಂತೆಯೇ ಸ್ಕೂಟರ್ ಗಳು ಕೂಡ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ ಯುವತಿಯರು ಹೆಚ್ಚಾಗಿ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಹಲವಾರು ಸ್ಕೂಟರ್ ಗ್ಲು ಲಭ್ಯವಿದೆ. ಆದರೆ Honda ಕಂಪನಿಯ ಈ ಡಿಯೋ ಸ್ಕೂಟರ್ ಹುಡುಗಿಯರಿಗೆ ಉತ್ತಮ ಆಯ್ಕೆ ಎನ್ನಬಹುದು.

ಲೈಟ್ ವೈಟ್ ಹೊಂದಿರುವ ಈ ಸ್ಕೂಟರ್ ಮೈಲೇಜ್ ನಲಿ ಎರಡು ಮಾತಿಲ್ಲ. ನೀವು ಈ ಸ್ಕೂಟರ್ ನಲ್ಲಿ ಹೆಚ್ಚು ಮೈಲೇಜ್ ಅನ್ನು ಕೂಡ ಪಡೆಯಬಹುದು. ಹೋಂಡಾ ಸ್ಕೂಟರ್ ಗಳಲ್ಲಿ ಡಿಯೋ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಸದ್ಯ ಕಂಪನಿಯು ಡಿಯೋ ಖರೀದಿಗೆ ಉತ್ತಮ ಡೀಲ್ ಅನ್ನು ಕೂಡ ನೀಡುತ್ತಿದೆ.

Honda Dio Offer
Image Credit: Bikedekho

ಯುವತಿಯರಿಗೆ ಇದು ಬೆಸ್ಟ್ ಸ್ಕೂಟರ್
ಹೋಂಡಾ ಕಂಪನಿಯ ಜನಪ್ರಿಯ ಸ್ಕೂಟರ್ ಗಳಲ್ಲಿ ಡಿಯೋ ಅಗ್ರಸ್ಥಾನದಲ್ಲಿದೆ. ಇದರಲ್ಲಿ 109.51ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಎಂಜಿನ್ 7.85Ps ಗರಿಷ್ಠ ಶಕ್ತಿ ಹಾಗೂ 9.03Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಡ್ರಮ್ ಬ್ರೇಕ್ ನೊಂದಿಗೆ ಬಂದಿರುವ ಈ ಸ್ಕೂಟರ್ 5.3 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದರಲ್ಲಿ ನೀವು ಪ್ರತಿ ಲೀಟರ್ ಗೆ 50 ಕಿಲೋಮೀಟರ್ ಮೈಲೇಜ್ ಪಡೆಯುತ್ತೀರಿ. ಇನ್ನು ಯುವತಿಯರಿಗೆ ಈ ಸ್ಕೂಟರ್ ಬೆಸ್ಟ್ ಆಗಿದೆ.

ನೀವು ಮಾರುಕಟ್ಟೆಯಿಂದ ಹೋಂಡಾ ಡಿಯೋ ಸ್ಕೂಟರ್ ಖರೀದಿಸಲು ಹೋದರೆ, ರೂ. 70,211 ರಿಂದ 77,712 ರೂ. ಪಾವತಿಸಬೇಕಾಗುತ್ತದೆ. ಆದರೆ ನೀವು ಅಷ್ಟು ಹಣವನ್ನು ಖರ್ಚು ಮಾಡುವ ಅಗತ್ಯ ಇಲ್ಲ. ನೀವು ಅದನ್ನು ಆನ್‌ ಲೈನ್‌ ನಲ್ಲಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವೆಬ್‌ ಸೈಟ್‌ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ನಾವೀಗ ಈ ಲೇಖನದಲ್ಲಿ Honda Dio ಆಫರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Honda Dio Price In India
Image Credit: Bikedekho

ಈಗ ಕೇವಲ 28 ಸಾವಿರ ಮನೆಗೆ ತನ್ನಿ ಹೋಂಡಾ Dio
ಡ್ರೂಮ್ ವೆಬ್‌ ಸೈಟ್‌ ನಲ್ಲಿ ಹೋಂಡಾ ಡಿಯೋ ಸ್ಕೂಟರ್ ಅನ್ನು ಉತ್ತಮ ಡೀಲ್‌ ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದು 2014 ಮಾಡೆಲ್ ಸ್ಕೂಟರ್ ಆಗಿದ್ದು ಕೆಂಪು ಬಣ್ಣದಲ್ಲಿ ಬರುತ್ತದೆ. ದೆಹಲಿಯಲ್ಲಿರುವ ಈ ಸ್ಕೂಟರ್‌ನ ಸ್ಥಿತಿಯು ತುಂಬಾ ಉತ್ತಮವಾಗಿದೆ ಮತ್ತು ಅದರ ಮಾಲೀಕರು ಅದನ್ನು 43,000 ಕಿಲೋಮೀಟರ್ ಓಡಿಸಿದ್ದಾರೆ. ನೀವು ಕೇವಲ 28,000 ರೂ. ಅನ್ನು ನೀಡುವ ಮೂಲಕ ಈ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Honda Dio Price And Feature
Image Credit: Bikedekho

Join Nadunudi News WhatsApp Group