Honor 90: 20 ಸಾವಿರಕ್ಕೆ ಖರೀದಿಸಿ 200 MP ಕ್ಯಾಮೆರಾ ಇರುವ ಈ ಮೊಬೈಲ್, 5000 mAh ಬ್ಯಾಟರಿ

200 MP ಕ್ಯಾಮೆರಾ ಇರುವ ಈ ಹಾನರ್ ಮೊಬೈಲ್ ಈಗ 20 ಸಾವಿರಕ್ಕೆ

Honor 90 5G Smart Phone Amazon Offer: ಸದ್ಯ ಮಾರುಕಟ್ಟೆಯಲ್ಲಿ 5G ಸೆಟ್ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ವಿವಿಧ ಟೆಲಿಕಾಂ ನೆಟ್ವರ್ಕ್ ಗಳು ಗ್ರಾಹಕರಿಗೆ 5G ಸೇವೆಯನು ನೀಡುತ್ತಿದೆ. ಈ ನಿಟ್ಟಿನಲ್ಲಿ ಮೊಬೈಲ್ ತಯಾರಕ ಕಂಪನಿಗಳು 5G ಸೆಟ್ ಅನ್ನು ಪರಿಚಯಿಸಲು ಸಜ್ಜಾಗಿದೆ.

ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾದ Honor ತನ್ನ ಇದೀಗ ನೂತನ ಮಾದರಿಯ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಬೆಸ್ಟ್ ಕ್ಯಾಮೆರಾ ಕ್ವಾಲಿಟಿ ಹೆಚ್ಚಿನ ಬ್ಯಾಕಪ್ ಹೊಂದಿರುವ ಈ ಸ್ಮಾರ್ಟ್ ಫೋನ್ ಖರೀದಿಗೆ ಕಂಪನಿಯು ಧಮಾಕ ಆಫರ್ ಅನ್ನು ಕೂಡ ನೀಡುತ್ತಿದೆ. ನಿಮ್ಮ ಸ್ಮಾರ್ಟ್ ಫೋನ್ ಖರೀದಿಯ ಆಸೆಯನ್ನು ಈಡೇರಿಸಿಕೊಳ್ಳಲು ಇದೀಗ ಹಾನರ್ ಕಂಪನಿಯ ಆಫರ್ ಸಹಾಯವಾಗಲಿದೆ.

Honor 90 5G Smart Phone Price In India
Image Credit: News 18

200MP ಸ್ಮಾರ್ಟ್ ಫೋನ್ ಕೇವಲ 20000 ಕ್ಕೆ ಲಭ್ಯ
ಗ್ರಾಹಕರು 8GB + 256GB ವೇರಿಯಂಟ್‌ನ ಹಾನರ್‌ 90 5G ಸ್ಮಾರ್ಟ್ ಫೋನ್ ಅನ್ನು 37,999 ರೂ. ಗಳ ಬೆಲೆಯಲ್ಲಿ ಖರೀದಿಸಬಹುದು.ಇ ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಹಾನರ್‌ 90 5G ಮೊಬೈಲ್‌ ಶೇ. 21% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಅಲ್ಲದೇ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಕೊಡುಗೆ ಹಾಗೂ ಇತರೆ ಆಫರ್‌ ಪಡೆದುಕೊಂಡರೆ ಇನ್ನಷ್ಟು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಹಾನರ್ 90 ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಅದರ 8GB RAM 256GB ರೂಪಾಂತರಕ್ಕೆ 28,999 ಮತ್ತು 12GB RAM , 512GB ರೂಪಾಂತರಕ್ಕೆ 30,999 ರೂ. ಆಗಿದೆ. ಆದರೆ ಅಮೆಜಾನ್ ಇವುಗಳ ಮೇಲೆ ರೂ. 6,000 ರಿಯಾಯಿತಿ ನೀಡುತ್ತಿದೆ.ಈ ಆಫರ್ ನ ಮೂಲಕ ನೀವು 22,999 ರೂ. ಮತ್ತು 24,999 ರೂ. ಗಳಿಗೆ Honor 90 5G Smartphone ಅನ್ನು ಖರೀದಿಸಬಹುದು. ಇನ್ನು SBI Credit Card ಬಳಕೆದಾರರು EMI ನಲ್ಲಿ ಗರಿಷ್ಠ 3750 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ನೀವು Honor 90 5G Smartphone ಅನ್ನು 19,249 ರೂ. ಗೆ ಖರೀದಿಸಬಹುದು.

Honor 90 5G Smart Phone Amazon Offer
Image Credit: Businessinsider

Honor 90 5G Smart Phone Feature
ಹಾನರ್‌ 90 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಈ ಫೋನ್‌ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾನರ್‌ 90 5G ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ ನಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಇದು 8 + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಈ ಫೋನ್‌ ಗ್ರೀನ್‌, ಸಿಲ್ವರ್ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದುಕೊಂಡಿದೆ.

Join Nadunudi News WhatsApp Group

Honor 90 5G Smartphone ನ ಬ್ಯಾಟರಿ ಹಾಗು ಕ್ಯಾಮೆರಾ
ಹಾನರ್‌ 90 5G ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್‌ ಸೌಲಭ್ಯ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್‌ ಆಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

Join Nadunudi News WhatsApp Group